ಸಾಧಕರಿಗೆ ಸೂಚನೆ

ಸ್ಮರಣಿಕೆ, ವಿಶೇಷ ಸ್ಮರಣಿಕೆ ಮತ್ತು ನಿಯತಕಾಲಿಕೆಗಳ ಜಾಹೀರಾತುಗಳ ವಸೂಲಿ ಜನವರಿ ೩೧ ರೊಳಗೆ ಪೂರ್ಣಗೊಳಿಸಿ
೨೦೧೦-೨೦೧೧ ರ ಆರ್ಥಿಕ ವರ್ಷ ಕೊನೆಗೊಳ್ಳಲು ೨ ತಿಂಗಳು ಬಾಕಿಯಿವೆ. ಗುರುಪೂರ್ಣಿಮೆಯ ಸಮಯದಲ್ಲಿ ಜಿಲ್ಲೆಗಳು ಸ್ಮರಣಿಕೆ, ವಿಶೇಷ ಸ್ಮರಣಿಕೆ, ದೈನಿಕ, ಸಾಪ್ತಾಹಿಕ ಮತ್ತು ಮಾಸಿಕಗಳಲ್ಲಿ ಮುದ್ರಿಸಲು ಅನೇಕ ಸಂಸ್ಥೆ, ಅಂಗಡಿ ಮತ್ತು ಹಿತಚಿಂತಕ ರಿಂದ ಜಾಹೀರಾತುಗಳನ್ನು ಪಡೆದಿದ್ದರು.
ಅದರಲ್ಲಿ ಕೆಲವು ಜಾಹೀರಾತುದಾರರಿಂದ ಜಾಹೀರಾತಿನ ಹಣವು ಬರಲು ಬಾಕಿಯಿದೆ. ಹಾಗೆಯೇ ನಿಯತಕಾಲಿಕೆಗಳ ವಿತರಣೆಯ ವಸೂಲಿ ಬಗ್ಗೆಯೂ ಅಷ್ಟೇ ಗಾಂಭೀರ್ಯದಿಂದ ಗಮನ ಹರಿಸಬೇಕು. ಹಾಗಾಗಿ ಸಂಸ್ಥೆಯ ಸ್ತರದ ಒಟ್ಟು ವಸೂಲಿ ಜನವರಿ ೩೧ ರೊಳಗೆ ಮುಗಿಯುವಂತೆ ಗಮನ ಹರಿಸೋಣ ಮತ್ತು ಈಶ್ವರೀಕೃಪೆಯನ್ನು ಸಂಪಾದಿಸೋಣ.

No comments:

Post a Comment