ಕಾಲಾನುಸಾರ ಪ.ಪೂ. ಡಾಕ್ಟರರು ಹೇಳಿದ ಉಪಾಯ ಪದ್ಧತಿ

ಪ.ಪೂ. ಡಾಕ್ಟರರು ಈಗ ಆಪತ್ಕಾಲವಿರುವುದರಿಂದ ಸಮಷ್ಟಿ ಸಾಧನೆ ಮಾಡುವ ಸಾಧಕರಿಗೆ ಸಮಷ್ಟಿ ಪ್ರಾರಬ್ಧಕ್ಕನುಸಾರ ಆಗುವ ತೊಂದರೆಗಳಿಗೆ ಮಾಡಬೇಕಾದ ಆಧ್ಯಾತ್ಮಿಕ ಉಪಾಯವನ್ನು ಹೇಳುತ್ತಿದ್ದಾರೆ. ಇದರಿಂದ ಸಾಧಕರ ತೊಂದರೆಗಳು ಕಡಿಮೆಯಾಗುತ್ತಿವೆ. ಜನವರಿ ೧೭ ರಿಂದ ಮೇ ೩೧, ೨೦೧೧ ರ ವರೆಗೆ ಮಾಡಬೇಕಾದ ಉಪಾಯವನ್ನು ಕೆಳಗೆ ನೀಡಲಾಗಿದೆ.

೮ ಮತ್ತು ೯ ನೇ ದ್ವಾರಗಳ ಉಪಾಯ ಮಾಡಬೇಕು.

ಜಪ : ‘ಓಂ ನಮೋ ಭಗವತೇ ವಾಸುದೇವಾಯ ಓಂ ಓಂ’
ಮುದ್ರೆ : ಹೆಬ್ಬೆರಳು ಮತ್ತು ತರ್ಜನಿಯ ತುದಿಯನ್ನು ಜೋಡಿಸುವುದು.
ನ್ಯಾಸ : ಆಜ್ಞಾಚಕ್ರ   
ಟಿಪ್ಪಣಿ : 
೧. ಜಪವನ್ನು ನಡೆದಾಡುವಾಗ / ಉಪಾಯದ ಅವಶ್ಯಕತೆಯೆನಿಸಿದರೆ ಮಾಡಬೇಕು. 
೨. ದೇವತೆಯ ಚಿತ್ರದ ಮುಖ ಶರೀರದ ದಿಕ್ಕಿನತ್ತ ಅಂದರೆ ಸಗುಣ ಮತ್ತು ಹೊರದಿಕ್ಕಿನತ್ತ ಅಂದರೆ ನಿರ್ಗುಣ. - ಡಾ. ಆಠವಲೆ (ಮಾರ್ಗಶಿರ ಶುಕ್ಲ ದಶಮಿ, ಕಲಿಯುಗ ವರ್ಷ ೫೧೧೨ (೧೬.೧೨.೨೦೧೦))
(ಸಾಧಕರು ದೇವತೆಗಳ ಚಿತ್ರಗಳನ್ನು ತಯಾರಿಸಿದ್ದರಿಂದ ಅದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ದೇವತೆಗಳ ತತ್ತ್ವಗಳು ಬಂದಿವೆ. ಆದುದರಿಂದ ಸಾಧಕರಿಗೆ ಆ ಚಿತ್ರಗಳಿಂದ ಲಾಭವಾಗುತ್ತಿದೆ.)

No comments:

Post a Comment