ಭಾಗ್ಯನಗರ: ಗೋದ್ರೇಜ್ ಈ ಹೆಸರಾಂತ ಕಂಪನಿಯು ಇತ್ತೀಚೆಗೆ ಮಾರುಕಟ್ಟೆಗೆ ತಂದ ‘ಕಿವಿ ಶೂ ಪಾಲಿಶ್’ ಉತ್ಪಾದನೆಯ ಆಕಾರವನ್ನು ಶಿವಲಿಂಗದಂತೆಯೇ ತಯಾರಿಸಿ ಅದರ ವಿಡಂಬನೆ ಮಾಡಿದೆ.
(ಹಿಂದೂಗಳು ಶವ ಸಮಾನ ಹಾಗೂ ಕಾಂಗ್ರೆಸ್ ರಾಜಕಾರಣಿಗಳು ಹಿಂದೂದ್ವೇಷಿ ಗಳಾಗಿರುವುದರಿಂದ ಹಿಂದೂಗಳ ಶ್ರದ್ಧಾಸ್ಥಾನಗಳು ನಿರಂತರ ವಿಡಂಬನೆಗೊಳಗಾಗುತ್ತಿರುತ್ತವೆ. ಇದನ್ನು ಬದಲಿಸಲು ಹಿಂದೂಗಳು ಸಂಘಟಿತರಾಗಿ ರಾಷ್ಟ್ರ ಹಾಗೂ ಧರ್ಮಪ್ರೇಮಿ ರಾಜಕಾರಣಿ ಗಳನ್ನು ಅಧಿಕಾರದ ಗದ್ದುಗೆಯಲ್ಲಿ ಕುಳ್ಳಿರಿಸದೇ ಪರ್ಯಾಯವಿಲ್ಲ! - ಸಂಪಾದಕರು) ಇಲ್ಲಿನ ‘ಟಿವಿ ೯’ ಈ ತೆಲುಗು ವಾರ್ತಾವಾಹಿನಿಯು ಇತ್ತೀಚೆಗೆ ವಿಡಂಬನೆಯ ವಾರ್ತೆ ಯನ್ನು ಬಿತ್ತರಿಸಿತು. (ಹಿಂದೂಗಳ ಶ್ರದ್ಧಾಸ್ಥಾನಗಳ ವಿಡಂಬನೆಯ ವಾರ್ತೆಯನ್ನು ಬಿತ್ತರಿಸಿದ ‘ಟಿವಿ ೯’ ವಾರ್ತಾವಾಹಿನಿಗೆ ಅಭಿನಂದ ನೆಗಳು! ಈ ವಾರ್ತಾವಾಹಿನಿ ಯಿಂದ ಇತರ ವಾರ್ತಾವಾಹಿನಿ ಗಳು ಬೋಧನೆ ಪಡೆಯು ವರೇ? - ಸಂಪಾದಕರು) ಇದನ್ನು ನೋಡಿದ ಕೂಡಲೇ ಹಿಂದೂಗಳು ಈ ಬಗ್ಗೆ ಆಕ್ರೋಶಿತರಾದರು. ಇದರ ವಿರುದ್ಧ ರಾಷ್ಟ್ರೀಯ ಸ್ತರದಲ್ಲಿ ಆಂದೋಲನ ಮಾಡಲು ಆಂಧ್ರ ಪ್ರದೇಶದ ಹಿಂದೂಗಳು ಪಣ ತೊಟ್ಟಿದ್ದಾರೆ. ವಿವಿಧ ಬಣ್ಣಗಳಲ್ಲಿ ಈ ಪಾಲಿಶ್‌ಅನ್ನು ಉತ್ಪಾದಿಸಲಾಗಿದೆ. ಇದು ‘ಉಪಯೋಗಿಸಿ ಮತ್ತು ಬಿಸಾಡಿ’ ಈ ಶ್ರೇಣಿಯ ಉತ್ಪಾದನೆಯಾಗಿದೆ. ಹಿಂದೂಗಳು ಮುಂದಿನ ವಿಳಾಸದಲ್ಲಿ ಪ್ರತಿಭಟನೆಯನ್ನು ನೋಂದಾಯಿಸುತ್ತಿದ್ದಾರೆ.

ಗೋದ್ರೇಜ್ ಪ್ರಾಪರ್ಟಿ ಲಿಮಿಟೆಡ್
೪ಮಾಳಿಗೆ, ಗೋದ್ರೇಜ್ ಭವನ,೪ಎ, ಹೋಮ್ ಸ್ಟ್ರೀಟ್, ಫೋರ್ಟ್, ಮುಂಬಯಿ
ಸಂಪರ್ಕ: ೦೨೨-೬೬೫೧೦೨೦೦
ಫ್ಯಾಕ್ಸ್: ೦೨೨-೨೨೦೭೨೦೪೪
ವಿತರಣಾ ವಿಭಾಗದ ವಿ-ಅಂಚೆ ವಿಳಾಸ: marketing@godrejproperties.com

No comments:
Post a Comment