ಕಾಂಗ್ರೆಸ್ಸಿನ ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿಯನ್ನು ಹೇರಿದ್ದರು. ಲೋಕನಾಯಕ ಜಯಪ್ರಕಾಶ ನಾರಾಯಣ ಇವರ ನೇತೃತ್ವದಲ್ಲಿ ನಾಗರಿಕರು ಹೋರಾಡಿದರು ಮತ್ತು ಇಂದಿರಾ ಗಾಂಧಿ ಯವರಿಗೆ ತುರ್ತು ಪರಿಸ್ಥಿತಿಯನ್ನು ರದ್ದು ಪಡಿಸಬೇಕಾಯಿತು. ಅದರಂತೆ ಕಾಂಗ್ರೆಸ್ ಸರಕಾರವು ಸನಾತನದ ಮೇಲೆ ನಿರ್ಬಂಧ ಹೇರಲಿದೆ. ಅದರ ವಿರುದ್ಧ ಅದು ರದ್ದುಗೊಳಿಸುವ ತನಕ ಹೋರಾಡಲು ಸಿದ್ಧರಾಗಿ!
No comments:
Post a Comment