ಸಾಧಕರೇ, ನಿರ್ಬಂಧದ ಪ್ರಸಂಗದ ಕಡೆಗೆ ‘ತೋಳ ಬಂತು ತೋಳ’ ಎಂಬ ದೃಷ್ಟಿಯಿಂದ
ನೋಡದೇ ಅದರ ಗಾಂಭೀರ್ಯ ಅರಿತುಕೊಳ್ಳಿರಿ ಮತ್ತು ಅಂತರ್ಮುಖರಾಗಿ ಅದರ ಬಗ್ಗೆ ಕೃತಿ ಮಾಡಿ!
ಕಳೆದ ವರ್ಷವಿಡಿ ಅನೇಕ ಸಲ ‘ಕಾಂಗ್ರೆಸ್ ಸರಕಾರವು ಸನಾತನದ ಮೇಲೆ ನಿರ್ಬಂಧ ಹೇರುವ ಸಿದ್ಧತೆಯಲ್ಲಿದೆ’ ಎಂಬ ಚೌಕಟ್ಟನ್ನು ಮುದ್ರಿಸಲಾಗಿತ್ತು. ಪದೇ ಪದೇ ಬರುತ್ತಿರುವ ಈ ಚೌಕಟ್ಟೆಂದರೆ ಕುರಿ ಮೇಯಿಸಲು ಹೋದ ಹುಡುಗನು ಊರಿ ನವರಿಗೆ ಮೋಜು ಮಾಡಲು ‘ತೋಳ ಬಂತು ತೋಳ’ ಎಂದು ಗದ್ದಲ ಎಬ್ಬಿಸಿ ದಂತೆ ಈ ಕೋಲಾಹಲವಿರಬಹುದು ಎಂದು ಕೆಲವರಿಗೆ ಅನಿಸುತ್ತದೆ.
ಪ್ರತ್ಯಕ್ಷದಲ್ಲಿ ಸ್ಥಿತಿ ಮಾತ್ರ ಬೇರೆಯೇ ಇದೆ. ಕಾಂಗ್ರೆಸ್ ಸರಕಾರದ ಮೂಲಕ ಮಾಂತ್ರಿಕರು ಎಂದೋ ನಿರ್ಬಂಧ ಹೇರುತ್ತಿ ದ್ದರು ಮತ್ತು ಸಾವಿರಾರು ಸಾಧಕರನ್ನು ಸೆರೆ ಮನೆಗೆ ತಳ್ಳುತ್ತಿದ್ದರು; ಆದರೆ ಸನಾತನದ ರಾಷ್ಟ್ರ ಮತ್ತು ಧರ್ಮದ ಕುರಿತಾದ ನಿರಪೇಕ್ಷ ಕಾರ್ಯದಿಂದ ಶ್ರೀಕೃಷ್ಣನೇ ಸಂತರ ಮಾಧ್ಯಮದಿಂದ ಸನಾತನವನ್ನು ಈ ಭೀಕರ ಸಂಕಟದಿಂದ ಪಾರು ಮಾಡಿದ್ದಾನೆ. ಸನಾತನಕ್ಕೆ ಸಹಾಯ ಮಾಡುವ ಎಲ್ಲ ಸಂತರು ಈಗ ಅದನ್ನೇ ಹೇಳುತ್ತಿದ್ದಾರೆ, ‘ಈಗಿನ ಕಾಲವು ಹಿಂದಿನಕ್ಕಿಂತ ಭೀಕರವಾಗಿದೆ. ಸನಾತನದ ಮೇಲೆ ನಿರ್ಬಂಧ ಬರುವ ಸಾಧ್ಯತೆ ತುಂಬಾ ಇದೆ. ನಾವು ನಿರ್ಬಂಧವನ್ನು ತಡೆಯಲು ನಮ್ಮ ಪರಿಯಿಂದ ಸೂಕ್ಷ್ಮದಿಂದ ಪ್ರಯತ್ನ ಮಾಡುತ್ತಿ ದ್ದೇವೆ. ನೀವೇ ಕಾಳಜಿ ತೆಗೆದುಕೊಳ್ಳಿ’, ಆದುದರಿಂದ ಸಾಧಕರು ಸದಾ ಜಾಗರೂಕರಾಗಿರಬೇಕು, ಎಂಬುದು ಗಮನಕ್ಕೆ ಬರುತ್ತದೆ. ಈಗಿನ ತನಕ ತಮ್ಮ ಮೇಲಿನ ನಿರ್ಬಂಧದ ಸಂಕಟವು ಕೇವಲ ಮತ್ತು ಕೇವಲ ಸಂತರ ಕೃಪೆಯಿಂದಲೇ ತಡೆಯಲ್ಪಟ್ಟಿದೆ. ಸಾಧಕರು ನಿರ್ಬಂಧದ ಸಮಯದಲ್ಲಿ ಜಾಗರೂಕರಾಗಿರದಿದ್ದರೆ ‘ತೋಳ ಬಂತು ತೋಳ’, ಎಂಬ ಉಕ್ತಿಯಂತೆ ನಿಜವಾದ ತೋಳ ಬಂದು ಎಲ್ಲ ಕುರಿಗಳನ್ನು ತಿಂದು ಹಾಕುತ್ತದೆ, ಎಂಬ ಸ್ಥಿತಿಯು ನಿರ್ಮಾಣ ವಾಗುವುದು, ಎಂಬುದನ್ನು ಅವರು ಗಮನದಲ್ಲಿಡಬೇಕು!
ಇಲ್ಲಿಯ ವರೆಗೆ ಯಾವ ಸಂತರ ಕೃಪೆ ಯಿಂದ ನಾವೆಲ್ಲರು ಈ ನಿರ್ಬಂಧದ ಸಂಕಟದಿಂದ ಉಳಿದಿದ್ದೇವೆಯೋ, ಅವರ ಬಗ್ಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ ಆಗಿದೆ. ಸಂತರು ‘ಜಾಗರೂಕರಾಗಿರಿ’ ಎಂದು ಹೇಳಿರುತ್ತಾರೆ. ಅಂದರೆ ನಾವೆಲ್ಲರೂ ಅಂತರ್ಮುಖರಾಗಿ ನಿರ್ಬಂಧದ ಬಗ್ಗೆ ‘ಸನಾತನ ಪ್ರಭಾತ’ದಿಂದ ಬಂದಂತಹ ಹಾಗೂ ಜವಾಬ್ದಾರ ಸಾಧಕರು ಹೇಳಿದ ಸೂಚನೆಯನ್ನು ಚಾಚುತಪ್ಪದೇ ಪಾಲಿಸುವುದು ಮತ್ತು ಶ್ರೀಕೃಷ್ಣನ ಬಗ್ಗೆ ತಮ್ಮ ಭಕ್ತಿಯನ್ನು ಹೆಚ್ಚಿಸುವುದು ಆವಶ್ಯಕವಾಗಿದೆ.

No comments:
Post a Comment