ಸಾಧಕರೇ, ಸನಾತನ ಸಂಸ್ಥೆಯ ಮೇಲೆ ನಿರ್ಬಂಧ ಹೇರುವುದರೊಂದಿಗೆ...

ಸಾಧಕರೇ, ಸನಾತನ ಸಂಸ್ಥೆಯ ಮೇಲೆ ನಿರ್ಬಂಧ ಹೇರುವುದರೊಂದಿಗೆ ಕಾಂಗ್ರೆಸ್ ಸರಕಾರವು ನನ್ನನ್ನು ಬಂಧಿಸಲೂ ನೋಡುತ್ತಿದೆ. ಹೀಗಾದರೆ ನಮಗೆ ಸಾಧನೆಯಲ್ಲಿ ಯಾರು ಮಾರ್ಗದರ್ಶನ ಮಾಡುವರು ಎಂದು ನೀವು ಕಾಳಜಿ ಮಾಡಬೇಕಾಗಿಲ್ಲ. ತಮಗಿಂತ ಹೆಚ್ಚು ಮಟ್ಟದ ಸಾಧಕರಿಂದ, ಯಾರೊಂದಿಗೆ ದೇವತೆಗಳು ಮಾತನಾಡುತ್ತಾರೋ ಅವರಿಂದ ಹಾಗೂ ಸಂತರಿಂದ ಮಾರ್ಗದರ್ಶನ ಪಡೆಯಬಹುದು! - ಡಾ.ಆಠವಲೆ (ಶ್ರಾವಣ ಕೃಷ್ಣ ದ್ವಾದಶಿ, (೫.೯.೨೦೧೦))

No comments:

Post a Comment