‘ಧರ್ಮದ್ರೋಹಿ ಕಾಂಗ್ರೆಸ್ ಸರಕಾರವು ಮುಂಬರುವ ಕಾಲದಲ್ಲಿ ಒಂದಲ್ಲೊಂದು ಕಾರಣದಿಂದ ನಿರ್ಬಂಧ ಹೇರುವುದು. ಆಗ ಮನಸ್ಸಿನಲ್ಲಿ ಯಾವುದೇ ಸಂದೇಹವನ್ನಿಟ್ಟುಕೊಳ್ಳದೇ ಅದನ್ನು ಎದುರಿಸಿ. ಅದರಿಂದ ನಿಮ್ಮಲ್ಲಿ ಶರಣಾಗತಿ ಹಾಗೂ ಭಕ್ತಿಯು ತನ್ನಷ್ಟಕ್ಕೆ ವೃದ್ಧಿಯಾಗತೊಡಗುವುದು. ಅದು ಎಷ್ಟು ಪರಾಕಾಷ್ಠೆಗೆ ತಲುಪುವುದೆಂದರೆ ಸಾಕ್ಷಾತ್ ಶ್ರೀಕೃಷ್ಣನೇ ಬಂದು ನಿಮ್ಮ ಸೆರೆಮನೆಯ ದ್ವಾರವನ್ನು ತೆರೆದು ಕಾಂಗ್ರೆಸ್ಸಿನ ಆಹ್ವಾನಕ್ಕೆ ಪ್ರತಿಆಹ್ವಾನ ನೀಡುವ ಶಕ್ತಿ ನೀಡುವನು.’ - ಮಹರ್ಷಿ ವ್ಯಾಸ (ಶ್ರೀ. ಪಾಟೀಲರವರ ಮಾಧ್ಯಮದಿಂದ ಬೆ. ೯.೩೦, ನಿಜ ವೈಶಾಖ ಕೃಷ್ಣ ೯ (೬.೬.೨೦೧೦)
No comments:
Post a Comment