ಧಾರ್ಮಿಕ ಕೃತಿಗಳ ಶಾಸ್ತ್ರ
ಪೂಜಾ ಉಪಕರಣ : ಪೂಜಾ ಉಪಕರಣಗಳ ಜೋಡಣೆ
ವಾತಾವರಣದಲ್ಲಿ ದೇವತೆಗಳ ಸೂಕ್ಷ ತರಂಗಗಳು ಇರುತ್ತವೆ. ಪೂಜಾ ಉಪಕರಣಗಳು ಇಂತಹ ತರಂಗಗಳನ್ನು ಗ್ರಹಣ ಮಾಡಿ ಅವನ್ನು ಪೂಜಕನಿಗೆ ತಲುಪಿಸುವ ಉತ್ತಮ ಮಾಧ್ಯಮವಾಗಿವೆ. ಈ ಸತ್ಸಂಗದಲ್ಲಿ ನಾವು ಪೂಜಾ ಉಪಕರಣಗಳನ್ನು ಯಾವ ರೀತಿಯಲ್ಲಿ ಜೋಡಿಸಿದರೆ ಅದರಿಂದ ಪೂಜಕನಿಗೆ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
ಪೂಜಾಸಾಮಗ್ರಿಗಳ ಸಂರಚನೆ ಹಾಗೂ ಮಹತ್ವ
ಕೆಲವು ಧಾರ್ಮಿಕ ಕೃತಿಗಳು ಇತರ ಘಟಕಗಳ ಸಹಾಯವಿಲ್ಲದೆ ಪೂರ್ಣವಾಗು ವುದು ಸಾಧ್ಯವಿಲ್ಲ. ಉದಾಹರಣೆಗೆ ದೇವತಾ ಪೂಜೆಯಲ್ಲಿ ಪೂಜಾ ಸಾಮಗ್ರಿಗಳು ಬೇಕಾಗಿ ರುತ್ತವೆ. ಧಾರ್ಮಿಕ ಕೃತಿಗಳಲ್ಲಿ ಸಹಾಯ ಮಾಡುವ ಈ ಘಟಕಗಳು ಧಾರ್ಮಿಕ ಕೃತಿಗಳ ಮಾಧ್ಯಮದಿಂದ ಈಶ್ವರೀ ಕೃಪೆಯು ಪ್ರಾಪ್ತವಾಗಲು ಮಹತ್ವಪೂರ್ಣ ಕೊಂಡಿ ಯಾಗಿವೆ.
ಇವುಗಳ ಅಧ್ಯಾತ್ಮಶಾಸ್ತ್ರೀಯ ಮಹತ್ವವನ್ನು ತಿಳಿದುಕೊಳ್ಳುವುದರಿಂದ ಅವುಗಳ ಬಗ್ಗೆ ಮನಸ್ಸಿನಲ್ಲಿ ಭಾವವು ನಿರ್ಮಾಣವಾಗುತ್ತದೆ ಮತ್ತು ಧಾರ್ಮಿಕ ಹಾಗೂ ಸಾಮಾಜಿಕ ಕೃತಿಯೂ ಅಧಿಕ ಭಾವಪೂರ್ಣವಾಗುತ್ತದೆ. ಪೂಜಾಸಾಮಗ್ರಿ ಗಳನ್ನು ಯೋಗ್ಯ ಪದ್ಧತಿಯಲ್ಲಿ ಜೋಡಿಸಿಡು ವುದರಿಂದ ಚೈತನ್ಯ ನಿರ್ಮಿತಿಯಾಗುತ್ತದೆ. ಇದರಿಂದ ಪೂಜಕನಿಗೆ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗುತ್ತದೆ.ವಾತಾವರಣದಲ್ಲಿ ದೇವತೆಗಳ ಸೂಕ್ಷ ತರಂಗಗಳು ಇರುತ್ತವೆ. ಪೂಜಾ ಉಪಕರಣಗಳು ಇಂತಹ ತರಂಗಗಳನ್ನು ಗ್ರಹಣ ಮಾಡಿ ಅವನ್ನು ಪೂಜಕನಿಗೆ ತಲುಪಿಸುವ ಉತ್ತಮ ಮಾಧ್ಯಮವಾಗಿವೆ. ಈ ಸತ್ಸಂಗದಲ್ಲಿ ನಾವು ಪೂಜಾ ಉಪಕರಣಗಳನ್ನು ಯಾವ ರೀತಿಯಲ್ಲಿ ಜೋಡಿಸಿದರೆ ಅದರಿಂದ ಪೂಜಕನಿಗೆ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
ಪೂಜಾಸಾಮಗ್ರಿಗಳ ಸಂರಚನೆ ಹಾಗೂ ಮಹತ್ವ
ಕೆಲವು ಧಾರ್ಮಿಕ ಕೃತಿಗಳು ಇತರ ಘಟಕಗಳ ಸಹಾಯವಿಲ್ಲದೆ ಪೂರ್ಣವಾಗು ವುದು ಸಾಧ್ಯವಿಲ್ಲ. ಉದಾಹರಣೆಗೆ ದೇವತಾ ಪೂಜೆಯಲ್ಲಿ ಪೂಜಾ ಸಾಮಗ್ರಿಗಳು ಬೇಕಾಗಿ ರುತ್ತವೆ. ಧಾರ್ಮಿಕ ಕೃತಿಗಳಲ್ಲಿ ಸಹಾಯ ಮಾಡುವ ಈ ಘಟಕಗಳು ಧಾರ್ಮಿಕ ಕೃತಿಗಳ ಮಾಧ್ಯಮದಿಂದ ಈಶ್ವರೀ ಕೃಪೆಯು ಪ್ರಾಪ್ತವಾಗಲು ಮಹತ್ವಪೂರ್ಣ ಕೊಂಡಿ ಯಾಗಿವೆ.
ಇದೇ ಉದ್ದೇಶವನ್ನು ಗಮನದಲ್ಲಿಟ್ಟು ಕೊಂಡು ಈ ಸತ್ಸಂಗದಲ್ಲಿ ನಾವು ಅರಿಶಿಣ, ಕುಂಕುಮದ ಅಧ್ಯಾತ್ಮಶಾಸ್ತ್ರೀಯ ಮಹತ್ವ ಹಾಗೂ ಅವುಗಳ ವೈಶಿಷ್ಟ ಗಳ ಬಗ್ಗೆ ಮಾಹಿತಿ ಪಡೆಯೋಣ.
ಪೂಜಾಸಾಮಗ್ರಿಗಳ ಜೋಡಣೆ ಹೇಗಿರಬೇಕು?
ಈ ಜಗತ್ತಿನ ಪ್ರತಿಯೊಂದು ವಸ್ತುವು ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಈ ಐದು ತತ್ತ್ವಗಳಿಂದ ಆಗಿದೆ. ಆದುದರಿಂದ, ಪೂಜಾಸಾಮಗ್ರಿಯ ಜೋಡ ಣೆಯು ಪಂಚತತ್ತ್ವಗಳ ಸ್ತರದ ಮೇಲೆ ಆಧಾರಿತವಾದರೆ ಅದರಿಂದ ಬ್ರಹ್ಮಾಂಡ ದಲ್ಲಿ ಕಾರ್ಯನಿರತವಿರುವ ಪಂಚತತ್ತ್ವಗಳು ಯೋಗ್ಯರೀತಿಯಲ್ಲಿ ಸಮತೋಲನೆಯುಳ್ಳ ಮತ್ತು ಕ್ರಮಬದ್ಧವಾಗುವವು. ಇದರಿಂದ ಜೀವಕ್ಕೆ ದೇವತೆಯಿಂದ ಪ್ರಕ್ಷೇಪಿತವಾಗುವ ಸಗುಣ ಮತ್ತು ನಿರ್ಗುಣ ತರಂಗಗಳಿಂದ ಅಧಿಕಾಧಿಕ ಲಾಭವು ಸಿಗುತ್ತದೆ. ಈ ಜೋಡಣೆಯನ್ನು ಮುಂದಿನ ಒಂದು ಸೂಕ್ಷ ಚಿತ್ರದ ಮಾಧ್ಯಮದಿಂದ ಅರಿತುಕೊಳ್ಳೋಣ.
ಪೂಜಾಸಾಮಗ್ರಿಗಳ ರಚನೆ
ತಟ್ಟೆಯಲ್ಲಿ ಪೂಜಕನ ಬಲಕ್ಕೆ ಅರಿಶಿಣ ಮತ್ತು ಅದರ ಮೇಲ್ಬದಿಗೆ ಕುಂಕುಮ ವನ್ನಿಡಿರಿ. ಹಾಗೂ ಎಡಕ್ಕೆ ಬುಕ್ಕಾ, ಗುಲಾಲು ಮತ್ತು ಸಿಂಧೂರವನ್ನಿಡಿರಿ.
ತಟ್ಟೆಯ ಮುಂದಿನ ಭಾಗದೆಡೆ ಅತ್ತರಿನ ಡಬ್ಬಿ, ಇದರ ಹಿಂಭಾಗಕ್ಕೆ ತಿಲಕವನ್ನು ಹಚ್ಚಿಕೊಳ್ಳಲು ತೇಯ್ದ ಚಂದನದ ಚಿಕ್ಕ ಬಟ್ಟಲನ್ನು ಇಡಬೇಕು. ಕುಂಕುಮ ಹಾಗೂ ಅತ್ತರಿನ ಡಬ್ಬಿಯ ಮಧ್ಯದಲ್ಲಿ ಪುಷ್ಪ ಹಾಗೂ ಪತ್ರೆಗಳನ್ನು ಕ್ರಮವಾಗಿ ಇಡಿರಿ.
ವೀಳ್ಯದೆಲೆ - ಅಡಿಕೆ
ವೀಳ್ಯದೆಲೆ ಮತ್ತು ಅಡಿಕೆ ದೇವತೆಗಳ ತರಂಗಗಳನ್ನು ಪ್ರಕ್ಷೇಪಿಸುವ ಒಂದು ಪ್ರಭಾವೀ ಮಾಧ್ಯಮವಾಗಿದೆ. ಆದುದರಿಂದ ಪೂಜಾಸಾಮಗ್ರಿಗಳ ತಟ್ಟೆಯಲ್ಲಿ ತಮ್ಮೆಡೆಗೆ ದಕ್ಷಿಣೆ ಹಾಗೂ ಅಡಿಕೆಯೊಂದಿಗೆ ವೀಳ್ಯದೆಲೆ ಯನ್ನು ಇಡಿರಿ.
ವೀಳ್ಯದೆಲೆಯಲ್ಲಿರುವ ಬಣ್ಣದ ಕಣಗಳು ಹಾಗೂ ಅಡಿಕೆಯಲ್ಲಿರುವ ಆಪಕಣಗಳಿಂದಾಗಿ ದೇವತೆಯ ಸೂಕ್ಷ ತರಂಗಗಳು ಇವುಗಳೆಡೆಗೆ ಆಕರ್ಷಿತವಾಗುತ್ತವೆ.
ತಟ್ಟೆಯ ಮಧ್ಯಭಾಗದಲ್ಲಿ ಸರ್ವಸಮಾ ವೇಶಕ ಅಕ್ಷತೆ ಅಂದರೆ ಕುಂಕುಮವನ್ನು ಲೇಪಿಸಿದ ಅಖಂಡವಾದ ಅಕ್ಕಿಯನ್ನು ಇಡಿರಿ.
ಹಿಂದೂ ಧರ್ಮಶಾಸ್ತ್ರದಲ್ಲಿ ಹೇಳಿದಂತೆ ಕೃತಿಯನ್ನು ಮಾಡಿದರೆ ಅದರಿಂದ ಆಧ್ಯಾತ್ಮಿಕ ಸ್ತರದಲ್ಲಿ ಲಾಭವನ್ನು ಪಡೆಯಬಹುದು

No comments:
Post a Comment