ಸಾಧಕರೇ, ಆಧ್ಯಾತ್ಮಿಕ ಉಪಾಯದ ಮಹತ್ವವನ್ನು ಗಮನದಲ್ಲಿಟ್ಟು ಪ.ಪೂ. ಡಾಕ್ಟರರು ಹೇಳಿದ....

ಸಾಧಕರೇ, ಆಧ್ಯಾತ್ಮಿಕ ಉಪಾಯದ ಮಹತ್ವವನ್ನು ಗಮನದಲ್ಲಿಟ್ಟು
ಪ.ಪೂ. ಡಾಕ್ಟರರು ಹೇಳಿದ  ‘ಎಲ್ಲರಿಗಾಗಿರುವ ಉಪಾಯ’ವನ್ನು ಪೂರ್ಣಗೊಳಿಸೋಣ!
ಸಾಧಕರೇ, ಈಗ ೨೦೧೦ ನೇ ವರ್ಷ ಮುಗಿಯುತ್ತಾ ಬಂದಿದ್ದು ೫, ೬ ಮತ್ತು ೭ ನೇ ಪಾತಾಳದ ಮಾಂತ್ರಿಕರ ಸ್ಥೂಲದಲ್ಲಿನ ಆಕ್ರಮಣವು ಪ್ರಾರಂಭವಾಗಿದೆ. ಪ.ಪೂ. ಡಾಕ್ಟರರು ಈ ಸ್ಥೂಲ ಮತ್ತು ಸೂಕ್ಷ  ಹೋರಾಟವನ್ನು ಎದುರಿಸಲು ನಮಗೆ ‘ಎಲ್ಲರಿಗಾಗಿ ಉಪಾಯ’ ಎಂಬ ಮಾಧ್ಯಮ ದಿಂದ ಆಧ್ಯಾತ್ಮಿಕ ಬಲವನ್ನು ನೀಡಿದ್ದಾರೆ. ಆದರೂ ಹೆಚ್ಚುತ್ತಿರುವ ರಜ-ತಮ ವಾತಾವರಣದಿಂದ ಸಾಧಕರ ಶರೀರ, ಮನಸ್ಸು ಇವುಗಳ ಮೇಲೆ ಬಹಳಷ್ಟು ಕಪ್ಪು ಆವರಣ ಬರುತ್ತಿರುವುದರಿಂದ ಸಾಧಕರು ಈ ಉಪಾಯ ಮಾಡುವುದನ್ನು ಮುಂದೂ ಡುತ್ತಾರೆ ಮತ್ತು ಇದರಲ್ಲಿ ಸಾತತ್ಯ ಇರುವು ದಿಲ್ಲ. ಆದುದರಿಂದ ಸಾಧಕರ ಮೇಲಾಗು ತ್ತಿರುವ ವಿಪರೀತ ಪರಿಣಾಮಗಳನ್ನು ಮುಂದೆ ನೀಡುತ್ತಿದ್ದೇವೆ.
೧. ಇತರ ಸಾಧಕರು ಓರ್ವ ಸಾಧಕಿಗೆ ಸತತವಾಗಿ ಉಪಾಯದ ಮಹತ್ವ ಹೇಳಿಯೂ ಅವಳು ಅದನ್ನು ಮುಂದೂಡಿದಳು. ಒಂದು ದಿನ ಆ ಸಾಧಕಿಯು ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವಾಗ ಹಿಂದಿನಿಂದ ದೊಡ್ಡ ಚತುಷ್ಚಕ್ರ ವಾಹನ ಬಂದು ಸಾಧಕಿಯ ವಾಹನಕ್ಕೆ ಡಿಕ್ಕಿ ಹೊಡೆಯಿತು. ಅದರಲ್ಲಿ ಸಾಧಕಿಯ ದ್ವಿಚಕ್ರ ವಾಹನಕ್ಕೆ ತುಂಬ ಹಾನಿಯಾಯಿತು; ಆದರೆ ಗುರುಕೃಪೆಯಿಂದ ಸಾಧಕಿಯ ಪ್ರಾಣವು ಉಳಿಯಿತು. ಆಗ ಅವಳು ಉಪಾಯದ ಚಿತ್ರಗಳನ್ನು ಹಚ್ಚಿರಲಿಲ್ಲ.
೨. ಓರ್ವ ಸಾಧಕಿ ವ್ಯಕ್ತಿಯೊಬ್ಬ ನೊಂದಿಗೆ ಮಾತನಾಡುವಾಗ ದೊಡ್ಡ ಚತು ಷ್ಚಕ್ರ ವಾಹನವು ಅವಳ ಹಿಂದಿನಿಂದ ವೇಗ ವಾಗಿ ಬಂದಿತು. ಆಗ ಅವಳು ಅಲ್ಲಿಂದ ಇನ್ನೊಂದು ಬದಿಗೆ ಓಡಿ ಹೋಗುತ್ತಿರು ವಾಗ ಕೆಳಗೆ ಬಿದ್ದಳು. ಆದರೂ ಅಪಘಾತ ದಿಂದ ಅವಳ ರಕ್ಷಣೆಯಾಯಿತು ಮತ್ತು ಗುರುಕೃಪೆಯಿಂದ ಅವಳ ಪ್ರಾಣ ಉಳಿಯಿತು.
೩. ಇನ್ನೋರ್ವ ಸಾಧಕಿಯು ಮನೆಯ ಲ್ಲಿನ ಸೋಫಾದ ಸ್ವಚ್ಛತೆ ಮಾಡುತ್ತಿರುವಾಗ ಅವಳ ಕೈಗೆ ದೊಡ್ಡ ಗಾಯವಾಯಿತು ಮತ್ತು ಆ ಗಾಯಕ್ಕೆ  ಹೊಲಿಗೆ ಹಾಕಲಾಯಿತು. ಉಪಾಯದ ಬಗ್ಗೆ ಅವಳ ಗಾಂಭೀರ್ಯ ಕಡಿಮೆಯಿತ್ತು. ಮೇಲಿನ ಎಲ್ಲ ಪ್ರಸಂಗ ಗಳಲ್ಲಿ ಈಶ್ವರನು ರಕ್ಷಣೆ ಮಾಡಿದನು, ಆದರೂ ತಮ್ಮ ಕ್ರಿಯಮಾಣ ತಪ್ಪಾಗಿದ್ದ ರಿಂದ ಈಶ್ವರನು ತನ್ನ ಶಕ್ತಿ ಖರ್ಚು ಮಾಡಬೇಕಾಯಿತು. ಪ.ಪೂ. ಡಾಕ್ಟರರು ಆಯಾ ವಾರಕ್ಕೆ ಹೇಳಿದ ಉಪಾಯದ ಸ್ಥೂಲ ಮತ್ತು ಸೂಕ್ಷ  ಪರಿಣಾಮವನ್ನು ತಾವು ಅನುಭವಿಸಿದರೂ ತಮ್ಮಿಂದ ಉಪಾಯದ ಬಗ್ಗೆ ಗಾಂಭೀರ್ಯ ಕಡಿಮೆಯಿರುತ್ತದೆ. ಅದರಿಂದ ಸಾಧನೆಯ ವೇಗವು ಮಂದವಾಗಿ ದೇಹ, ಮನಸ್ಸು ಮತ್ತು ಬುದ್ಧಿ ಇವುಗಳ ಮೇಲೆ ಕಪ್ಪು ಆವರಣ ಬಂದು ಕೆಟ್ಟ ಶಕ್ತಿಯೊಂದಿಗೆ ಹೋರಾಡು ವುದರಲ್ಲಿ ಸಾಧನೆಯು ಖರ್ಚಾಗುತ್ತದೆ. ನಂತರ ಮನಸ್ಸಿಗೆ ನಿರಾಶೆ ಬರುವುದು, ಸೇವೆಯಲ್ಲಿ ಉತ್ಸಾಹ ಕಡಿಮೆಯಾಗುವುದು ಇತ್ಯಾದಿ ಪರಿಣಾಮಗಳನ್ನು ಎದುರಿಸಬೇಕಾ ಗುತ್ತದೆ. ಪ.ಪೂ. ಡಾಕ್ಟರರು ಸಾಧಕರ ಸಾಧನೆಯು ಒಳ್ಳೆಯ ರೀತಿಯಲ್ಲಿ ಆಗಲು ಪ್ರತಿವಾರ ಉಪಾಯದ ಬಗ್ಗೆ ಹೇಳಿಯೂ ತಮ್ಮ ಉಪಾಯದ ಪರಿಣಾಮ ಮತ್ತು ಸಾಧನೆಯ ಗಾಂಭೀರ್ಯ ಕಡಿಮೆಯಾಗು ತ್ತದೆ. ಇಂತಹ ಸಾಧಕರ ಮೇಲೆ ಈ ಕಠಿಣ ಆಪತ್ಕಾಲದಲ್ಲಿ ಈಶ್ವರನು ಕೃಪೆ ಮಾಡು ವನೇನು ? ಇದಕ್ಕಾಗಿ ಎಲ್ಲ ಸಾಧಕರು ಪ.ಪೂ. ಡಾಕ್ಟರರು ಹೇಳಿರುವ ‘ಎಲ್ಲರಿಗಾಗಿ ಉಪಾಯ’ದೊಂದಿಗೆ ಮುಂದಿನ ಉಪಾಯ ಮಾಡಿದರೆ ಲಾಭವಾಗುತ್ತದೆ.
೧. ವಿಭೂತಿ (ತಾಜಾ) ಹಚ್ಚಬೇಕು.
೨. ಸನಾತನ ಅತ್ತರ (ಸುಗಂಧದ್ರವ್ಯ) ವನ್ನು ನಡು-ನಡುವೆ ಹಚ್ಚಿ ಅದರ ಸುಗಂಧ ವನ್ನು ಸ್ವೀಕರಿಸಬೇಕು.
೩. ಪ.ಪೂ. ಭಕ್ತರಾಜ ಮಹಾರಾಜರ ಭಜನೆ ಕೇಳಬೇಕು.
೪. ೮ ಮತ್ತು ೯ ನೇ ದ್ವಾರದ ಉಪಾಯ ವನ್ನು ನಿಯಮಿತವಾಗಿ ಮಾಡಬೇಕು.
೫. ಪ್ರತಿದಿನ ಉಪಾಯದ ಅಂಗಫಲಕ ತೊಳೆಯಬೇಕು ಹಾಗೂ ಅದನ್ನು ಮತ್ತು ಉಪಾಯದ ಚಿತ್ರಗಳನ್ನು ಸನಾತನದ ಊದು ಬತ್ತಿಯ ಹೊಗೆಯಿಂದ ಶುದ್ಧಿ ಮಾಡಿ ಹಚ್ಚಬೇಕು.
೬. ಉಪಾಯದ ಸಾಹಿತ್ಯಗಳನ್ನು ಸಾಧ್ಯವಾದಷ್ಟು ಬಿಸಿಲಿಗಿಟ್ಟು ಚೈತನ್ಯಭರಿತ ವಾಗಲು ಗ್ರಂಥದಲ್ಲಿಡಬೇಕು. (ಇದಕ್ಕಾಗಿ ಸಹಜ ಸಾಧ್ಯವಾದರೆ ಸನಾತನದ ‘ರಂಗೋಲಿ’ ಗ್ರಂಥ ಉಪಯೋಗಿಸಬಹುದು. ಇದು ಇತರ ಗ್ರಂಥದ ತುಲನೆಯಲ್ಲಿ ಹೆಚ್ಚು ಸಾತ್ತ್ವಿಕವಾಗಿರುತ್ತದೆ.)
೭. ಬಟ್ಟೆಯ ದುರ್ಗಂಧ ಪರಿಶೀಲಿ ಸಿಯೇ ಅದನ್ನು ಧರಿಸಬೇಕು.
ಉಪಾಯದ ಬಗ್ಗೆ ಸಾಪ್ತಾಹಿಕದಲ್ಲಿ  ಬಗ್ಗೆ ಪದೇ ಪದೇ ಮಾರ್ಗದರ್ಶನ ಮಾಡ ಲಾಗಿದೆ. ಅದರಂತೆ ನಿಯಮಿತ ಉಪಾಯ ಮಾಡಿದರೆ ಆಪತ್ಕಾಲದಲ್ಲಿ ಈಶ್ವರನ ಶಕ್ತಿಯ ವ್ಯಯವಾಗುವುದನ್ನು ತೊರೆದು ತಾವು ತಮ್ಮ ಕ್ರಿಯಮಾಣವನ್ನು ಯೋಗ್ಯ ರೀತಿಯಿಂದ ಉಪಯೋಗಿಸಿದರೆ ತಮ್ಮ ಸಾಧನೆಯೂ ಆಗುವುದು. - ಶ್ರೀ. ಘನಶ್ಯಾಮ ಗಾವಡೆ, ಗೋವಾ (೨೩.೧೧.೨೦೧೦)

No comments:

Post a Comment