ಅನುವಾದಕರು ಬೇಕಾಗಿದ್ದಾರೆ!

ಸನಾತನ ಸಂಸ್ಥೆಯು ನಡೆಸುತ್ತಿರುವ ರಾಷ್ಟ್ರರಕ್ಷಣೆ ಮತ್ತು ಧರ್ಮ ಜಾಗೃತಿಯ ಕಾರ್ಯದ ಅಂಗವಾಗಿ ಸಂಸ್ಥೆಯ ವತಿಯಿಂದ ಅನೇಕ ಪ್ರಕಾಶನಗಳು ಹೊರ ಹೊಮ್ಮುತ್ತಿವೆ. ಮೂಲತಃ ಮರಾಠಿ ಭಾಷೆಯಲ್ಲಿರುವ ಈ ಜ್ಞಾನವನ್ನು ಕನ್ನಡ ಭಾಷೆಗೆ ಅನುವಾದ ಮಾಡುವ ಹಾಗೂ ಅದನ್ನು ಬೆರಳಚ್ಚು ಮಾಡಬಲ್ಲ ಸಾಧಕರ ಆವಶ್ಯಕತೆ ಇದೆ. ವಾಚಕರು ಹಾಗೂ ಹಿತಚಿಂತಕರು ಮನೆಯಲ್ಲಿದ್ದುಕೊಂಡು ಈ ಸೇವೆಯಲ್ಲಿ ಸಹಭಾಗಿಗಳಾಗಬಹುದು. ಸೇವೆಯನ್ನು ಮಾಡಲು ಇಚ್ಛಿಸುವವರು ಸಂಚಾರವಾಣಿ ಕ್ರ. ೯೩೪೨೪ ೩೫೬೧೭ ನ್ನು ಸಂಪರ್ಕಿಸಬೇಕು.

No comments:

Post a Comment