ಕೊಲ್ಹಾಪುರದ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಕ್ರೈಸ್ತ ಪಂಥದ ಪ್ರಸಾರ ಮಾಡುವವರನ್ನು ತಡೆದ...

ಕೊಲ್ಹಾಪುರದ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಕ್ರೈಸ್ತ ಪಂಥದ 
ಪ್ರಸಾರ ಮಾಡುವವರನ್ನು ತಡೆದ ಬಜರಂಗ ದಳದ ಕಾರ್ಯಕರ್ತರು!
ಕೊಲ್ಹಾಪುರ : ಇಲ್ಲಿನ ಶ್ರೀ ಮಹಾಲಲಕ್ಷ್ಮಿ  ದೇವಸ್ಥಾನದ ಪರಿಸರದಲ್ಲಿ ಕ್ರೈಸ್ತ ಧರ್ಮದ ಪ್ರಸಾರ ಮಾಡುತ್ತಿದ್ದ ಮೂವರನ್ನು ಬಜರಂಗ ದಳದ ಕಾರ್ಯಕರ್ತರು ತಡೆದು ಅವರನ್ನು ರಾಜವಾಡಾ ಪೊಲೀಸ್ ಠಾಣೆಯ ಆರಕ್ಷಕರವಶಕ್ಕೊಪ್ಪಿಸಿದರು. (ಕ್ರೈಸ್ತರಿಂದ ಹಿಂದೂ ಧರ್ಮದ ಮೇಲಾಗುತ್ತಿರುವ ಅತಿಕ್ರಮಣವನ್ನು ನೋಡಿದ ಕ್ಷಣವೇ ಕಾನೂನು ಮಾರ್ಗದಿಂದ ತಡೆಯುವ ಕೊಲ್ಹಾಪುರದ ಬಜರಂಗ ದಳದ ಕಾರ್ಯಕರ್ತರಿಗೆ ಅಭಿನಂದನೆ! ಇತರ ಧರ್ಮಾಭಿಮಾನಿಗಳು  ಇದರಿಂದ ಕಲಿಯಬೇಕು -ಸಂಪಾದಕರು)

No comments:

Post a Comment