ಸಾಧಕರಿಗೆ ಸೂಚನೆ ಮತ್ತು ವಾಚಕರಲ್ಲಿ ವಿನಂತಿ

ಕನ್ನಡ ಭಾಷೆಯ ಸತ್ಸಂಗಗಳ ಸಂಕಲನ ಮಾಡಲು ಸಂಕಲನಕಾರರು ಬೇಕಾಗಿದ್ದಾರೆ !
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ಧಾರ್ಮಿಕ ಕೃತಿಗಳ ಶಾಸ್ತ್ರ’ ಎಂಬ ವಿಷಯದ ೨೦೦ ಕ್ಕಿಂತ ಹೆಚ್ಚು ಸತ್ಸಂಗವನ್ನು ಹಿಂದಿ ಭಾಷೆಯಲ್ಲಿ ತಯಾರಿಸಲಾಗಿದೆ. ಈ ಸತ್ಸಂಗದ ಪ್ರಕ್ಷೇಪಣೆಯನ್ನು ಕನ್ನಡ ಭಾಷೆಯಲ್ಲಿ ಮಾಡಲು ರಾಜ್ಯದಲ್ಲಿ ಬಹಳಷ್ಟು ಪ್ರಮಾಣದಲ್ಲಿ ಬೇಡಿಕೆಯಿದೆ. ಅದಕ್ಕಾಗಿ ಈ ಹಿಂದಿ ಭಾಷೆಯಲ್ಲಿರುವ ಸತ್ಸಂಗವನ್ನು ಕನ್ನಡ ಭಾಷೆಯಲ್ಲಿ ಭಾಷಾಂತರ ಮಾಡುವ ಸೇವೆಯು ಪ್ರಾರಂಭವಾಗಿದೆ. ಇದಕ್ಕಾಗಿ ಧ್ವನಿ-ಚಿತ್ರಸಂಕಲನ (ಎಡಿಟಿಂಗ್) ಮಾಡುವವರ ಆವಶ್ಯಕತೆಯಿದೆ.
ಈ ಸೇವೆಯ ಕೌಶಲ್ಯವಿರುವವರು ಅಥವಾ ಈ ಸೇವೆಯನ್ನು ಕಲಿತು ಸಮಯ ನೀಡಲು ಇಚ್ಛಿಸುವವರು ಸನಾತನದ ರಾಮನಾಥಿ ಆಶ್ರಮದ ಕು. ಶಿಲ್ಪಾ ಕರಿ ಯವರನ್ನು ೦೯೩೭೦೧೭೦೭೦೪  ಈ ಸಂಚಾರೀವಾಣಿ ಕ್ರಮಾಂಕಕ್ಕೆ ಅಥವಾ advgoa@gmail.com ಈ ವಿ-ಅಂಚೆ ವಿಳಾಸಕ್ಕೆ ಸಂಪರ್ಕಿಸಬೇಕು.

No comments:

Post a Comment