ಕುಶಾಲನಗರದ ರೋಟರಿ ಪ್ರೌಢಶಾಲೆಯ ಮಕ್ಕಳು ಹಿಂದೂ ಜನಜಾಗೃತಿ ಸಮಿತಿಯ ಮಾರ್ಗದರ್ಶನದಂತೆ ಜನವರಿ ೧ ರಂದು ಹೊಸ ವರ್ಷವನ್ನು ಆಚರಿಸದಿರು ವಂತೆ ಸ್ವಪ್ರೇರಣೆಯಿಂದ ಕೇಕ್ ಕತ್ತರಿಸದಿರುವಂತೆ ನಿರ್ಧರಿಸಿದರು. ಮಕ್ಕಳು ಮೊದಲೇ ಹಣ ಸಂಗ್ರಹಿಸಿ ಕೇಕ್‌ಗಾಗಿ ಅಂಗಡಿಯಲ್ಲಿ ತಯಾರಿಸಲು ಹೇಳಿದ್ದರೂ ಅದನ್ನು ಜನವರಿ ೧ ರಂದು ಬಳಸದೇ ಮರುದಿನ ಹಂಚಿ ತಿಂದರು. (ಮಕ್ಕಳ ಈ ಕೃತಿಯಿಂದ ಅವರಲ್ಲಿರುವ ಧರ್ಮಪ್ರೇಮವು ಕಂಡುಬರುತ್ತದೆ. ಮಕ್ಕಳ ಕೃತಿಯು ಹಿರಿಯರಿಗೂ ಮಾರ್ಗದರ್ಶಕವಾಗುವುದು. - ಸಂಕಲನಕಾರರು)
No comments:
Post a Comment