ಪ.ಪೂ. ಡಾಕ್ಟರರ ‘ಭಗವಾನ ಶ್ರೀಕೃಷ್ಣನ ಉಪದೇಶಕ್ಕಿಂತ...’ ಈ ಲೇಖನದ ಬಗ್ಗೆ ‘ಓರ್ವ ವಿದ್ವಾಂಸ’ರ ಭಾಷ್ಯೆ

‘ಹಿಂದೂಗಳು ಗಾಂಧೀಜಿಯವರ ಬೋಧನೆಯನ್ನು ಹೆಚ್ಚು
ಪ್ರಮಾಣದಲ್ಲಿ ಆಚರಣೆಯಲ್ಲಿ ತಂದು ತಮ್ಮ ನಿಷ್ಕ್ರಿಯತೆಗೆ ಇನ್ನೂ
ನೀರುಗೊಬ್ಬರ ಹಾಕಿದ್ದರಿಂದ ಅವರ ಸ್ಥಿತಿ ಅತ್ಯಂತ ನಿದ್ರಿಸ್ತವಾಗುವುದು ಹಾಗೂ ಅದರ ಪರಿಣಾಮದಿಂದಾಗಿ ಧರ್ಮಕ್ಕೆ ಗ್ಲಾನಿ ಬಂದಿರುವುದರಿಂದ ದೇಶವು ವಿನಾಶದ ಅಂಚಿನಲ್ಲಿದೆ ಎಂದು ತೋರಿಸುವ ಪ.ಪೂ. ಡಾಕ್ಟರರ ಲೇಖನ
೧. ಡಾ. ಆಠವಲೆ : ಭಗವಾನ ಶ್ರೀಕೃಷ್ಣನ ಉಪದೇಶಕ್ಕಿಂತ ಗಾಂಧೀಜಿಯವರ ಉಪದೇಶವನ್ನು ಆದರ್ಶವೆಂದು ತಿಳಿಯುವ ಹಿಂದೂಗಳು ‘ಧರ್ಮಾಂಧರಿಂದ ಕೊಲ್ಲಲ್ಪಡುವುದೇ’ ಅವರಿಗೆ ತಕ್ಕ ಶಿಕ್ಷೆಯಾಗಿದೆ !
‘ಭಗವಾನ ಶ್ರೀಕೃಷ್ಣನು ಗೀತೆಯಲ್ಲಿ ಮುಂದಿನಂತೆ ಹೇಳಿದ್ದಾನೆ, ‘ತಸ್ಮಾತ್ ಉತ್ತಿಷ್ಠ ಕೌಂತೇಯ ಯುದ್ಧಾಯ ಕೃತನಿಶ್ಚಯಃ |’. ಅಂದರೆ ‘ಹೇ ಅರ್ಜುನನೇ, ಎದ್ದೇಳು, ದೃಢನಿಶ್ಚಯದಿಂದ ಯುದ್ಧ ಮಾಡು’ ಎಂದು ಇದರ ಅರ್ಥ. ತದ್ವಿರುದ್ಧ ಗಾಂಧೀಜಿಯವರು ‘ಅಹಿಂಸಾ ಪರಮೋ ಧರ್ಮಃ |’ ಅಂದರೆ ‘ಅಹಿಂಸೆಯೇ ಶ್ರೇಷ್ಠವಾದ ಧರ್ಮವಾಗಿದೆ’,
‘ಭಗವಾನ ಶ್ರೀಕೃಷ್ಣನು ಗೀತೆಯಲ್ಲಿ ಮುಂದಿನಂತೆ ಹೇಳಿದ್ದಾನೆ, ‘ತಸ್ಮಾತ್ ಉತ್ತಿಷ್ಠ ಕೌಂತೇಯ ಯುದ್ಧಾಯ ಕೃತನಿಶ್ಚಯಃ |’. ಅಂದರೆ ‘ಹೇ ಅರ್ಜುನನೇ, ಎದ್ದೇಳು, ದೃಢನಿಶ್ಚಯದಿಂದ ಯುದ್ಧ ಮಾಡು’ ಎಂದು ಇದರ ಅರ್ಥ. ತದ್ವಿರುದ್ಧ ಗಾಂಧೀಜಿಯವರು ‘ಅಹಿಂಸಾ ಪರಮೋ ಧರ್ಮಃ |’ ಅಂದರೆ ‘ಅಹಿಂಸೆಯೇ ಶ್ರೇಷ್ಠವಾದ ಧರ್ಮವಾಗಿದೆ’,
ಎಂಬ ಏಕಾಂಗಿ ಅಂಶವನ್ನು ಗಮನದಲ್ಲಿಟ್ಟುಕೊಂಡು ಹಿಂದೂಗಳಿಗೆ ‘ಧರ್ಮಾಂಧರು ಕೊಲ್ಲಲು ಬಂದರೂ ಪ್ರತಿಕಾರ ಮಾಡದೇ ಸಾಯಲು ಸಿದ್ಧರಾಗಿ’ ಎಂದು ಹೇಳಿದರು. ಹಿಂದೂಗಳು ಶ್ರೀಕೃಷ್ಣನ ಬೋಧನೆಯನ್ನು ಗಮನದಲ್ಲಿಡದೇ ಗಾಂಧಿಜೀಯವರ ಬೋಧನೆಯನ್ನು ಗಮನದಲ್ಲಿಟ್ಟುಕೊಂಡರು. ಹಾಗಾಗಿ ಈಗ ಅವರು ನಾಮಾವಶೇಷರಾಗುವ ಮಾರ್ಗದಲ್ಲಿದ್ದಾರೆ. (ಕಾರ್ತಿಕ ಕೃಷ್ಣ ೫, ಕಲಿಯುಗ ವರ್ಷ ೫೧೧೨ (೨೬.೧೧.೨೦೧೦))
೨. ‘ಓರ್ವ ವಿದ್ವಾಂಸ’ರ ಭಾಷ್ಯೆ
೨ ಅ. ಈಶ್ವರೇಚ್ಛೆಯಿಂದ ಮಾಡಲ್ಪಡುವ ಕಾರ್ಯ ಹಾಗೂ ಬುದ್ಧಿಜೀವಿಗಳು ಸ್ವೇಚ್ಛೆಯಿಂದ ಮಾಡುವ ಕಾರ್ಯ ಇವುಗಳಲ್ಲಿನ ವ್ಯತ್ಯಾಸ
೨ ಅ ೧. ಈಶ್ವರೇಚ್ಛೆಯಿಂದ ಮಾಡುವ ಕಾರ್ಯವು ಕಾಲಕ್ಕನುಸಾರವಾಗಿರುತ್ತದೆ ಮತ್ತು ಶ್ರೀಕೃಷ್ಣನ ಕಾರ್ಯವು ಅದೇ ರೀತಿಯದ್ದಾಗಿದೆ; ಏಕೆಂದರೆ ಅವನು ಭಗವಂತರೂಪಿ ಅವತಾರನೇ ಆಗಿದ್ದಾನೆ.
ಅ. ಶ್ರೀಕೃಷ್ಣನ ಬೋಧನೆಯಂತೆ ಕಾಲಕ್ಕನುಸಾರ ವರ್ತಮಾನವನ್ನು ಪ್ರಮಾಣವೆಂದು ತಿಳಿದು ಮಾಡಿದ ಕಾರ್ಯವು ಈಶ್ವರೇಚ್ಛೆಯೆಂದು ಪರಿಗಣಿಸಲ್ಪಡುತ್ತದೆ.
ಆ. ಶ್ರೀಕೃಷ್ಣನು ಅರ್ಜುನನಿಗೆ ಹೇಳಿದ ಗೀತೆಯ ಮಹತ್ವ ಹಾಗೂ ಗೀತೆಯೇ ಎಲ್ಲ ಭಾರತೀಯರ ಆದರ್ಶ ಧರ್ಮ ಗ್ರಂಥವಾಗಿರುವುದು : ಮಹಾಭಾರತದಲ್ಲಿ ಕೌರವರ ಮತ್ತು ಪಾಂಡವರ ರಣರಂಗ ನಿರ್ಮಾಣವಾದಾಗ ಶ್ರೀಕೃಷ್ಣನು ಅರ್ಜುನನನ್ನು ಎಲ್ಲ ಸಂಬಂಧಗಳನ್ನು ಮರೆತು ಕೈಯಲ್ಲಿ ಶಸ್ತ್ರವನ್ನು ಹಿಡಿದು ಕೌರವರನ್ನು ಸದೆಬಡಿಯಲು ಸಜ್ಜುಗೊಳಿಸಿದನು ಮತ್ತು ಅವನ ಮನಸ್ಸಿಗೆ ಧೈರ್ಯವನ್ನು ತುಂಬಲು ಹಾಗೂ ವಿಶ್ವದ ಪಾಲಕನಾದ ಭಗವಂತನ ಕಾರ್ಯವನ್ನು ತಿಳಿಸುವುದಕ್ಕಾಗಿ ಗೀತೆಯನ್ನು ಹೇಳಿದನು. ಈ ಗೀತೆಯಿಂದಲೇ ಸಂಪೂರ್ಣ ಜಗತ್ತಿನ ಪ್ರತಿಯೊಂದು ವಿಷಯದ ಕರ್ತ, ನಿರ್ಮಾತ ಹಾಗೂ ಲಯಕರ್ತ ಭಗವಂತನೇ ಆಗಿದ್ದಾನೆ ಎಂಬುದನ್ನು ವಿವರಿಸಿ ಹೇಳಿದ್ದಾನೆ.
ಇ. ಗೀತೆಯೇ ನರಜನ್ಮವನ್ನು ಉದ್ಧರಿಸುವ ಸಾಧನವಾಗಿದೆ : ಇದರಿಂದಲೇ ಗೀತೆಗೆ ಶಾಸ್ತ್ರಾಧಾರ ಲಭಿಸಿ ಅದರಲ್ಲಿನ ವಚನಗಳ ಸತ್ಯಸ್ವರೂಪವು ಅರ್ಜುನನಿಗೆ ಅರಿವಾಯಿತು; ಆದ್ದರಿಂದಲೇ ಗೀತೆಯು ಭಾರತೀಯರಿಗೆ ಧರ್ಮಗ್ರಂಥವಾಗಿದೆ. ಗೀತೆಯೇ ಭಾರತೀಯರ ಆಧಾರವಾಗಿದೆ ಹಾಗೂ ಇದುವೇ ನರಜನ್ಮವನ್ನು ಉದ್ಧರಿಸುವ ಸಾಧನವಾಗಿದೆ.
ಈ. ವಚನಗಳ ಮಹತ್ವ : ಗೀತೆಯಲ್ಲಿನ ಪ್ರತಿಯೊಂದು ವಚನದಲ್ಲಿ ಈಶ್ವರೇಚ್ಛೆಯು ಒಳಗೊಂಡಿರುವುದರಿಂದ ಅದು ಕಾಲ ಸಮ್ಮತವಾಗಿದೆ. ಭಗವಂತನ ವಾಣಿಯಿಂದ ಹೊರ ಸೂಸಿದ ವಾಕ್ಯವೆಂದರೆ ಉಪದೇಶ. ಅದು ಯಾವಾಗಲೂ ಸಿದ್ಧವೇ ಆಗಿರುತ್ತದೆ.
೨ ಅ ೨. ಬುದ್ಧಿಜೀವಿ ಜನರು ಸ್ವೇಚ್ಛೆಯಿಂದ ಮಾಡಿದ ಕಾರ್ಯವು ಕಾಲಕ್ಕನುಸಾರ ಇರುವುದಿಲ್ಲ
ಅ. ಸ್ವೇಚ್ಛಾವಾದದಿಂದ ನಡೆಯುತ್ತಿರುವ ಕಾರ್ಯ : ಕೆಲವು ಬುದ್ಧಿ ಜೀವಿ ಜನರು ಮಾತ್ರ ಸ್ವೇಚ್ಛಾವಾದದಿಂದ ಆಧ್ಯಾತ್ಮದ ಒಂದೇ ಅಂಗವನ್ನು ಪುರಸ್ಕರಿಸಿ ಅದನ್ನೇ ಪ್ರಮಾಣ ವೆಂದು ತಿಳಿದುಕೊಂಡು ಆ ನಿಯಮವನ್ನೇ ಜನರ ಮನಸ್ಸಿನಲ್ಲಿ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ.
ಅ. ಸ್ವೇಚ್ಛಾವಾದದಿಂದ ನಡೆಯುತ್ತಿರುವ ಕಾರ್ಯ : ಕೆಲವು ಬುದ್ಧಿ ಜೀವಿ ಜನರು ಮಾತ್ರ ಸ್ವೇಚ್ಛಾವಾದದಿಂದ ಆಧ್ಯಾತ್ಮದ ಒಂದೇ ಅಂಗವನ್ನು ಪುರಸ್ಕರಿಸಿ ಅದನ್ನೇ ಪ್ರಮಾಣ ವೆಂದು ತಿಳಿದುಕೊಂಡು ಆ ನಿಯಮವನ್ನೇ ಜನರ ಮನಸ್ಸಿನಲ್ಲಿ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ.
ಆ. ಬುದ್ಧಿಜೀವಿ ಜನರಲ್ಲಿ ಚೈತನ್ಯದ ಅಭಾವವಿರುವುದರಿಂದ ಅವರು ಈಶ್ವರನಂತೆ ಕಾರ್ಯ ಮಾಡಲು ಸಾಧ್ಯವಿರು ವುದಿಲ್ಲ : ಆಯಾ ಸ್ಥಿತಿಗನುಸಾರ ಪುರಾಣದಲ್ಲಿ ಆಯಾ ನಿಯಮಗಳನ್ನು ವಿವರಿಸಿ ಅದರ ಮಹತ್ವವನ್ನು ಹೇಳಿರುತ್ತಾರೆ; ಆದರೆ ಇಲ್ಲಿ ಮಾತ್ರ ಬುದ್ಧಿಜೀವಿ ಜನರಲ್ಲಿ ಚೈತನ್ಯದ ಅಭಾವವಿರುವುದರಿಂದ ಅವರಿಗೆ ಅದರ ಭಾವಾರ್ಥವು ತಿಳಿಯಲು ಸಾಧ್ಯ ವಿರುವುದಿಲ್ಲ. ಹಾಗಾಗಿ ಬುದ್ಧಿಜೀವಿಗಳು ಒಂದೇ ಉಪದೇಶವನ್ನು ಸತ್ಯವೆಂದು ತಿಳಿದು ಅಖಿಲ ಬ್ರಹ್ಮಾಂಡದಲ್ಲಿ ಅನೇಕ ಉಪದೇಶಗಳ ಮಾಧ್ಯಮದಿಂದ ಆಯಾ ಸ್ಥಿತಿಯನ್ನು ಸಮತೋಲನದಲ್ಲಿಡುವ ಈಶ್ವರನಂತೆ ಕಾರ್ಯ ಮಾಡಲು ಸಾಧ್ಯವಿಲ್ಲ.
ಇ. ಸ್ಥಿತಿಯನ್ನು ಅಧ್ಯಯನ ಮಾಡಿ ಅದಕ್ಕೆ ಅನುಕೂಲಕರವಾಗಿರುವ ಉಪದೇಶದ ಪ್ರಮಾಣವಿಲ್ಲದಿದ್ದರೆ ಆ ಪರಿಸ್ಥಿತಿಯ ಸಮತೋಲನ ಹದಗೆಡುವುದು : ಒಂದೇ ಉಪದೇಶವನ್ನು ಸತ್ಯವೆಂದು ನಂಬಿರುವುದರಿಂದ ಈ ಉಪದೇಶಕ್ಕೆ ಅನುಕೂಲತೆಯನ್ನು ಪ್ರಾಪ್ತಿ ಮಾಡಿಕೊಡುವ ಪರಿಸ್ಥಿತಿ ಇಲ್ಲದಿದ್ದರೆ ಸ್ಥಿತಿ ಒಂದು ಹಾಗೂ ಅದಕ್ಕೆ ಅನ್ವಯಿಸುವ ವಚನವು ಬೇರೆಯೇ ಆಗುವುದರಿಂದ ಪರಿಸ್ಥಿತಿಯ ಸಮತೋಲನ ಹದಗೆಡುತ್ತದೆ. ಆದುದರಿಂದ ಪರಿಸ್ಥಿತಿ ಕೈಮೀರಿ ಹೋಗುತ್ತದೆ.
ಈ. ಗಾಂಧೀಜಿಯವರು ಏಕಾಂಗಿಯಾಗಿ ರೂಢಿ ಮಾಡಿದ ‘ಅಹಿಂಸಾ ಪರಮೋ ಧರ್ಮಃ |’ ಈ ವಚನದಿಂದ ರಾಷ್ಟ್ರದ ಹಾಗೂ ಅದರಿಂದ ಧರ್ಮದ ಅಡಿಪಾಯವೇ ನಲುಗುವುದು : ಬುದ್ಧಿಜೀವಿ ನೇತಾರರಲ್ಲಿ ಕೈಮೀರಿ ಹೋಗಿರುವ ಪರಿಸ್ಥಿತಿಯನ್ನು ನಿಭಾಯಿಸುವುದು ಅಸಾಧ್ಯವಿರುವುದರಿಂದ ಸಂಪೂರ್ಣ ರಾಷ್ಟ್ರ ಹಾಗೂ ಆ ಮೂಲಕ ಧರ್ಮದ ಅಡಿಪಾಯವೇ ಕಂಪಿಸಲಾರಂಭಿಸುವುದು. ಇಂತಹದ್ದೇ ಸ್ಥಿತಿಯು ಗಾಂಧೀಜಿಯವರು ಏಕಾಂಗಿಯಾಗಿ ನಿರ್ಮಾಣ ಮಾಡಿದ ‘ಅಹಿಂಸಾ ಪರಮೋ ಧರ್ಮಃ |’ ಎಂಬ ಉಪದೇಶದಿಂದ ಗಮನಕ್ಕೆ ಬಂದಿತು.
ಉ. ಗಾಂಧೀಜಿಯವರ ತಪ್ಪು ವಿಚಾರ ಸರಣಿಯಿಂದಾಗಿ ಭಾರತದೇಶವು ಅನುಭವಿಸಬೇಕಾಗಿರುವ ಗಂಭೀರ ಹಾಗೂ ಜೀವಹಿಂಡುವಂತಹ ಪರಿಣಾಮ :
ಉ ೧. ವಿಪರೀತ ಪರಿಸ್ಥಿತಿಯಲ್ಲಿ ಗಾಂಧೀಜಿಯವರು ಬಳಸಿಕೊಂಡ ವಿಪರೀತ ಉಪದೇಶ : ಯಾವಾಗ ಎಲ್ಲ ಜನರು ಸತ್ತ್ವಗುಣದ ಪ್ರಭಾವದಡಿ ಗುಣ ಸಂಪನ್ನರಾಗಿರುತ್ತಾರೆಯೋ ಅಂತಹ ಪರಿಸ್ಥಿತಿಯಲ್ಲಿ ಜೀವಗಳ ಹತ್ಯೆ ಮಾಡುವುದು ದೊಡ್ಡ ಪಾಪಕೃತ್ಯವಾಗುತ್ತದೆ ಮತ್ತು ಆಗ ‘ಅಹಿಂಸಾ ಪರಮೋ ಧರ್ಮಃ |’ ಎನ್ನುವ ವಚನವು ಅನ್ವಯಿಸುತ್ತದೆ. ಆದರೆ ಗಾಂಧೀಜಿಯವರು ಈ ವಚನವನ್ನು ಸಮಾಜದಲ್ಲಿ ಅಳವಡಿಸುವಾಗ ಸಂಪೂರ್ಣ ಭಾರತದಲ್ಲಿ ಧರ್ಮಾಂಧರ ಹಾಗೂ ಆಂಗ್ಲರ ಅತ್ಯಾಚಾರಗಳಿಂದ ಹಾಹಾಕಾರವೆದ್ದಿತ್ತು.
ಉ ೨. ಗಾಂಧೀಜಿಯವರ ತಪ್ಪು ವಿಚಾರಸರಣಿಯ ಪ್ರಭಾವದಿಂದ ಅನೇಕ ಜನರು ತಮ್ಮ ಪ್ರಾಣವನ್ನು ಕಳೆದು ಕೊಳ್ಳಬೇಕಾದ್ದರಿಂದ ಗಾಂಧೀಜಿಯವರ ಆಧ್ಯಾತ್ಮಿಕ ಉನ್ನತಿಯಾಗದಿರುವುದು : ಇಂತಹ ಸಂದರ್ಭದಲ್ಲಿ ಕೈಯಲ್ಲಿ ಶಸ್ತ್ರ ಹಿಡಿದು ಒಬ್ಬೊಬ್ಬ ಅಸುರರಿಗೆ ಗತಿ ಕಾಣಿಸುವುದೇ ನ್ಯಾಯವಾಗಿತ್ತು; ಆದರೆ ಗಾಂಧೀಜಿಯವರ ತಪ್ಪು ವಿಚಾರಸರಣಿಯಿಂದಾಗಿ ಅನೇಕ ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳ ಬೇಕಾಯಿತು ಹಾಗೂ ಅದರ ಪಾಪವು ಗಾಂಧೀಜಿಯವರಿಗೆ ತಗಲಿತು; ಆದ್ದರಿಂದ ಅವರ ಆಧ್ಯಾತ್ಮಿಕ ಉನ್ನತಿಯಾಗಲಿಲ್ಲ.
ಉ ೩. ಗಾಂಧೀಜಿಯವರು ದೇಶವನ್ನು ಅತ್ಯಂತ ಹಾನಿಗೊಳಪಡಿಸಿ ಭಾರತಭೂಮಿ ಯನ್ನು ಪಾಕಿಸ್ತಾನದ ಕಾಲಿಗೆ ಅರ್ಪಣೆ ಮಾಡುವುದು : ಒಂದೇ ವಚನವನ್ನು ಪಾಲನೆ ಮಾಡುವುದರಿಂದ ಅನೇಕ ಸಜ್ಜನರು ಪ್ರಾಣ ಕಳೆದುಕೊಂಡರು. ನೇತಾರನೇ ಅಧ್ಯಾತ್ಮದ ಏಕಾಂಗಿ ವಿಚಾರ ಮಾಡುವವನಾದರೆ, ದೇಶದ ಜನರ ಸ್ಥಿತಿ ಹೇಗಾಗುವುದು, ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ. ಗಾಂಧೀಜಿಯವರು ದೇಶಕ್ಕೆ ಅತ್ಯಂತ ಹಾನಿಯನ್ನುಂಟು ಮಾಡಿ ಭಾರತಭೂಮಿಯನ್ನು ಪಾಕಿಸ್ತಾನದ ಕಾಲುಗಳಲ್ಲಿ ಅರ್ಪಿಸಿದರು.
ಉ ೪. ಗಾಂಧೀಜಿಯವರು ಜನರನ್ನು ದೇಶಾಂತರಗೊಳಿಸಿದರು : ಗಾಂಧೀಜಿಯವರಿಗೆ ಈ ಅಧಿಕಾರವನ್ನು ಯಾರು ನೀಡಿ ದರು? ಸ್ವೇಚ್ಛಾಪ್ರಧಾನವನ್ನು ಪ್ರದರ್ಶಿಸಿ ತಮ್ಮ ಅತಿ ಮಹತ್ತ್ವಾಕಾಂಕ್ಷಿ ಅಭಿಪ್ರಾಯವನ್ನು ಜನರ ಮೇಲೆ ಹೇರಿ ಗಾಂಧೀಜಿಯವರು ಜನರನ್ನು ದೇಶಾಂತರಗೊಳಿಸಿದರು. ಈ ಪಾಪವನ್ನು ಹೇಗೆ ಪರಿಹರಿಸಿಕೊಳ್ಳುವರು ?
ಉ ೫. ಕಾಲವನ್ನೇ ಪ್ರಮಾಣ ವಾಗಿರಿಸಿಕೊಂಡು ಸದ್ವಿವೇಕ ಬುದ್ಧಿಯ ಬಲದಿಂದ ಸಮಾಜವನ್ನು ಸನ್ಮಾರ್ಗಕ್ಕೆ ತರುವುದು, ಅಂದರೆ ನಿಜವಾದ ಅರ್ಥದಲ್ಲಿ ಅದರ ಪಾಲನೆ ಪೋಷಣೆಯನ್ನು ಸ್ವೀಕರಿಸುವುದು ಮತ್ತು ಸಂತರು ಮಾತ್ರ ನಿಜವಾದ ಪಾಲಕರಾಗಲು ಸಾಧ್ಯ : ಕೇವಲ ಆಚಾರಧರ್ಮವನ್ನು ಪುರಸ್ಕರಿಸಿ ತಮ್ಮ ಏಕಾಂಗಿ ಅಭಿಪ್ರಾಯವನ್ನು ಕೊಂಡಾಡಿದರೆ, ಯಾರೂ ಸಂತರಾಗುವುದಿಲ್ಲ, ಅವರು ಕಾಲವನ್ನು ಪ್ರಮಾಣವನ್ನಾಧರಿಸಿ ಸದ್ವಿವೇಕ ಬುದ್ಧಿಯ ಬಲದಿಂದ ಪ್ರತಿಯೊಂದು ಅಭಿಪ್ರಾಯವನ್ನು ಖಂಡಿಸಿ ಅದರಲ್ಲಿನ ತತ್ತ್ವವಾದವನ್ನು ಸಮರ್ಥನೆ ಮಾಡಿ ಆಯಾ ಪರಿಸ್ಥಿತಿಯಲ್ಲಿ ಯೋಗ್ಯವಾದ ನಿಯಮಗಳ ಆಧಾರದಲ್ಲಿ ಸಮಾಜವನ್ನು ಸನ್ಮಾರ್ಗಕ್ಕೆ ತರುವುದೆಂದರೆ, ನಿಜವಾದ ಪಾಲಕತ್ವವನ್ನು ಸ್ವೀಕರಿಸುವುದು. ಸಂತರು ಹೀಗಿರುತ್ತಾರೆ.
ಉ ೬. ಗಾಂಧೀಜಿಯವರ ಹಾಗೆ ತೆರೆಮರೆಯಲ್ಲಿದ್ದು ಅನೇಕ ಜನರ ಹತ್ಯೆಗೆ ಕಾರಣರಾಗುವ ನೇತಾರರು ಬೂದಿ ಯೊಳಗಿನ ಕೆಂಡದಂತೆ ಜನರಿಗೆ ಭಾಸಿಸುವುದು : ಸಂತರ ರೂಪದಲ್ಲಿ ಜನರನ್ನು ಆಧ್ಯಾತ್ಮಿಕ ಸ್ತರದಲ್ಲಿ ಕಲ್ಯಾಣ ಮಾಡುವ ನೇತಾರರೇ ಪಿತೃಶಾಹಿಯ ಜನಕನೆಂದು ಕರೆಯಿಸಿಕೊಳ್ಳುತ್ತಾರೆ. ಗಾಂಧೀಜಿಯವರಂತಹ ತೆರೆಮರೆಯಿಂದ ಅನೇಕರ ಹತ್ಯೆಗೆ ಕಾರಣರಾಗುವ ನೇತಾರರು ಜನರಿಗೆ ಬೂದಿಯೊಳಗಿನ ಕೆಂಡದಂತೆ ಕಾಣುತ್ತಾರೆ.
ಉ ೭. ಗಾಂಧೀಜಿಯವರು ಅಸಮಂಜಸ ಪರಿಸ್ಥಿತಿಗೆ ಅಸಮಂಜಸ ವಚನವನ್ನು ಅಳವಡಿಸಿದ್ದರಿಂದ ದೇಶಕ್ಕೆ ಹಾನಿಯಾದುದು : ಆಧ್ಯಾತ್ಮದ ಸರ್ವಾಂಗ ಸುಂದರ ಅಧ್ಯಯನವಿಲ್ಲದಿದ್ದರೆ ಇದೇ ರೀತಿ ಯಾವುದೋ ಒಂದು ಪರಿಸ್ಥಿತಿಗೆ ಅನ್ವಯಿಸುವ ಉಪದೇಶವನ್ನು ಪ್ರಮಾಣವೆಂದು ಸ್ವೀಕರಿಸಿ ಅದನ್ನು ಯಾವುದೋ ಒಂದು ಪರಿಸ್ಥಿತಿಗೆ ಉಪಯೋಗಿಸುವುದು, ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ. ಈ ಪ್ರಕ್ರಿಯೆಯಿಂದ ದೇಶಕ್ಕೆ ಎಷ್ಟು ದೊಡ್ಡ ಹಾನಿಯಾಗಿದೆ, ಎಂಬುದು ಎಲ್ಲರಿಗೂ ತಿಳಿದಿದೆ.
ಉ ೮. ಗಾಂಧೀಜಿಯವರ ಉಪದೇಶದ ಸಂದರ್ಭದಲ್ಲಿ ಪ್ರತಿಕೂಲ ಕಾಲ, ಪ್ರತಿಕೂಲ ಪರಿಸ್ಥಿತಿಯಲ್ಲಿ ಅಯೋಗ್ಯ ಉಪದೇಶವನ್ನು ಅವಲಂಬಿಸಿರುವುದರಿಂದ ಅವು ತಿರುಗುಬಾಣವಾಗುವುದು ಹಾಗೂ ದೇಶದ ಭವಿಷ್ಯ ಅಪಾಯಕ್ಕೊಳಗಾಗುವುದು : ಸರಿಯಾದ ಸಮಯ, ಸರಿಯಾದ ಪರಿಸ್ಥಿತಿ ಹಾಗೂ ಸರಿಯಾದ ಉಪದೇಶ ಇಂತಹ ತ್ರಿವೇಣಿ ಸಂಗಮ ಕೂಡಿಬಂದರೆ ಮಾತ್ರ ಸ್ಥಳ ಮತ್ತು ಕಾಲಗಳ ಯೋಗ್ಯ ಹೊಂದಾಣಿಕೆಯಾಗಿ ಪ್ರತಿಯೊಂದು ವಿಷಯವೂ ಈಶ್ವರೇಚ್ಛೆಯಿಂದ ಸಿದ್ಧಿಯಾಗುತ್ತದೆ; ಆದರೆ ಗಾಂಧೀಜಿಯವರ ಉಪದೇಶಗಳ ವಿಷಯದಲ್ಲಿ ಮಾತ್ರ ಪ್ರತಿಕೂಲ ಕಾಲ, ಪ್ರತಿಕೂಲ ಪರಿಸ್ಥಿತಿಯಿರುವಾಗ ಅಯೋಗ್ಯ ಉಪದೇಶವನ್ನು ಅವಲಂಬಿಸಿರುವುದರಿಂದ ದೇಶದ ಭವಿಷ್ಯ ಅಪಾಯಕ್ಕೊಳಗಾಗಿ ಸ್ವಾತಂತ್ರ ಹೋರಾಟದಲ್ಲಿ ಅನೇಕ ನಿರಪರಾಧಿಗಳ ಪ್ರಾಣ ಹೋಯಿತು.
ಉ ೯. ಅಹಿಂಸಾವಾದದ ಬೋಧನೆಯಿಂದ ಹಿಂದೂಗಳನ್ನು ನಪುಂಸಕರನ್ನಾಗಿ ಮಾಡಿರುವುದರಿಂದ ಅವರಲ್ಲಿ ರಾಷ್ಟ್ರಾಭಿಮಾನ ಜಾಗೃತವಾಗದೆ ಅವರು ನಿದ್ರಾವಸ್ಥೆಗೆ ಹೋಗಿರುವುದರಿಂದ ನಿಜವಾದ ಹಿಂದೂಗಳು ಶವಸಮಾನ ರಾದರು : ಗಾಂಧೀಜಿಯವರ ಹಿಂದೂಗಳೂ ಸದ್ಯ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳದೇ ಕುರುಡರ ಹಾಗೆ ಗಾಂಧೀಜಿಯವರ ಅನೀತಿಯನ್ನು ಪುರಸ್ಕರಿಸಿರುವುದರಿಂದ ಹಿಂದೂಗಳ ಶಾರೀರಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಸ್ತರದಲ್ಲಿಯೂ ಅಪರಿಮಿತ ಹಾನಿಯಾಯಿತು. ಅಹಿಂಸೆಯ ಬೋಧನೆಯಿಂದ ಹಿಂದೂಗಳನ್ನು ನಪುಂಸಕರನ್ನಾಗಿ ಮಾಡಲಾಯಿತು. ಅವರಲ್ಲಿ ರಾಷ್ಟ್ರಾಭಿಮಾನ ಜಾಗೃತವಾಗದೆ ಅವರು ನಿದ್ರಾವಸ್ಥೆಗೆ ಹೋದ ಕಾರಣ ನಿಜವಾದ ಹಿಂದೂಗಳೂ ಶವಸಮಾನರಾದರು.
ಉ ೧೦. ಗಾಂಧೀಜಿಯವರ ಉಪ ದೇಶವನ್ನು ಪಾಲಿಸುವುದರಿಂದ ಭಾರತಕ್ಕೆ ಸ್ವಾತಂತ್ರ ದೊರಕಿಯೂ ದೇಶದ ವಿಭಜನೆಯಾಗುವುದು : ಹಿಂದೂಗಳ ನಿದ್ರಾವಸ್ಥೆಯಿಂದಾಗಿ ಅವರ ಮನಸ್ಸಿನಲ್ಲಿ ಧಗಧಗಿಸುವ ಕ್ಷಾತ್ರತೇಜದ ಜ್ವಾಲೆಯು ತಣ್ಣಗಾಯಿತು. ಹಿಂದೂಗಳ ನಿಷ್ಕ್ರಿಯ ಮನೋವೃತ್ತಿಯಿಂದಾಗಿ ಅವರಲ್ಲಿನ ಕ್ಷಾತ್ರ ತೇಜ ಹಾಗೂ ಪುರುಷತ್ವವು ಲೋಪವಾಗಿ ಶತ್ರುಗಳು ಭಾರತಮಾತೆಯನ್ನು ಎಲ್ಲ ದಿಕ್ಕಿನಿಂದ ಮುತ್ತಿಗೆ ಹಾಕಿದರು ಹಾಗೂ ಈ ಉಪದೇಶದ ಪರಿಣಾಮದಿಂದ ಭಾರತಕ್ಕೆ ಸ್ವಾತಂತ್ರ ದೊರಕಿಯೂ ಕೊನೆಗೆ ದೇಶದ ವಿಭಜನೆಯಾಯಿತು.
೨ ಅ ೩. ನಿಷ್ಕರ್ಷ
ಅ. ಶ್ರೀಕೃಷ್ಣನು ಗೀತೆಯಲ್ಲಿ ನೀಡಿದ ಉಪದೇಶದ ವಿರುದ್ಧವಾದ ಉಪದೇಶವನ್ನು ಗಾಂಧೀಜಿಯವರು ನೀಡುವುದು ಹಾಗೂ ಅದರ ಪರಿಣಾಮವನ್ನು ಜನರು ಇನ್ನೂ ಅನುಭವಿಸುತ್ತಿರುವುದು : ಶ್ರೀಕೃಷ್ಣನು ಗೀತೆಯಲ್ಲಿ ಅನೇಕ ಉದಾಹರಣೆಗಳನ್ನು ನೀಡಿ ಪ್ರಕೃತಿಯ ನಿಯಮಗಳನ್ನು ಯಾರು ಮಾಡುತ್ತಾರೆ, ಅದಕ್ಕಾಗಿ ಆಯಾ ಪ್ರಕೃತಿಯೊಂದಿಗೆ ಜೋಡಿಸಲ್ಪಡುವ ಈಶ್ವರೀ ಅನುಸಂಧಾನದ ಮಹತ್ವವೇನು ಎಂಬುದನ್ನೂ ನಮೂದಿಸಿದ್ದಾನೆ. ಶ್ರೀಕೃಷ್ಣನು ಮದೋನ್ಮತ್ತರಾದ ಕೌರವರನ್ನು ಸದೆಬಡಿಯಲು ಅರ್ಜುನನಿಗೆ ಗಾಂಡೀವ ಧನುಸ್ಸನ್ನು ಎತ್ತಲು ಹುರಿದುಂಬಿಸಿದರೆ ಇಲ್ಲಿ ಗಾಂಧೀಜಿಯವರು ಅದರ ವಿರುದ್ಧ ಚಿತ್ರಣವನ್ನು ನಿರ್ಮಾಣ ಮಾಡಿ ಸಂಪೂರ್ಣ ದೇಶದ ಜನತೆ ಅಹಿಂಸೆಯ ಡಂಗೂರ ಸಾರುವಂತೆ ಮಾಡಿದರು. ಅದರ ಪರಿಣಾಮವನ್ನು ಈಗಲೂ ಜನರು ಅನುಭವಿಸುತ್ತಿದ್ದಾರೆ.
ಆ. ಶ್ರೀಕೃಷ್ಣನು ಹೇಳಿದ ಗೀತೆಯಲ್ಲಿನ ಆದರ್ಶ ತತ್ತ್ವಗಳನ್ನು ಕಾಲವನ್ನು ಪ್ರಮಾಣವೆಂದು ತಿಳಿದು ಹಿಂದೂಗಳು ಪುರಸ್ಕರಿಸು ತ್ತಿದ್ದರೆ, ಇಂದು ಭಾರತ ದೇಶವು ಆಧ್ಯಾತ್ಮಿಕ ದೃಷ್ಟಿಯಲ್ಲಿ ಉನ್ನತವಾಗುತ್ತಿತ್ತು; ಆದರೆ ದುರ್ದೈವದಿಂದ ಹಾಗಾಗಲಿಲ್ಲ.
ಇ. ಗಾಂಧೀಜಿಯವರ ಬೋಧನೆಯಿಂದಾಗಿ ಧರ್ಮಗ್ಲಾನಿಯಾಗುವುದು : ಹಿಂದೂಗಳು ಗಾಂಧೀಜಿಯವರ ಬೋಧನೆ ಯನ್ನೇ ಹೆಚ್ಚು ಪ್ರಮಾಣದಲ್ಲಿ ಆಚರಣೆ ಮಾಡಿ ತಮ್ಮಲ್ಲಿನ ನಿಷ್ಕ್ರಿಯತೆಗೆ ಇನ್ನೂ ನೀರುಗೊಬ್ಬರ ಹಾಕಿ ತಮ್ಮ ಸ್ಥಿತಿಯನ್ನು ಅತ್ಯಂತ ನಿದ್ರಾವಸ್ಥೆಗೆ ತಳ್ಳಿರುವುದರಿಂದ ಧರ್ಮಕ್ಕೆ ಗ್ಲಾನಿ ಬಂದಿದೆ.
ಈ. ಅಸುರರ ಪಾಪಕರ್ಮಗಳಿಂದ ದೇಶವು ತುಂಡು ತುಂಡಾಗುವ ಮಾರ್ಗದಲ್ಲಿರುವುದು : ಧರ್ಮಕ್ಕೆ ಗ್ಲಾನಿ ಬಂದಿರುವುದರಿಂದ ಅಸುರರಿಗೆ ಅನುಕೂಲವಾಯಿತು ಹಾಗೂ ಅವರು ನಿದ್ರಾವಸ್ಥೆಯಲ್ಲಿರುವ ಹಿಂದೂಗಳ, ಹಾಗೂ ಸಜ್ಜನರ ವಿನಾಶ ಮಾಡಲು ಆರಂಭಿಸಿದರು. ಈಗ ದೇಶವು ಚಿಂದಿ ಚೂರಾಗುವ ಮಾರ್ಗದಲ್ಲಿದೆ.
ಉ. ನಿದ್ರಾವಸ್ಥೆಯಲ್ಲಿರುವ ಹಿಂದೂಗಳು ಈಗ ಸಾಯಲಿಕ್ಕೇ ಅರ್ಹರಾಗಿದ್ದಾರೆ : ಈಗ ಹಿಂದೂಗಳನ್ನು ಜಾಗೃತಗೊಳಿಸಿ ಅವರಲ್ಲಿ ಕ್ಷಾತ್ರತೇಜವನ್ನು ಜಾಗೃತಗೊಳಿಸುವುದು ಕಠಿಣವಿದೆ; ಆದ್ದರಿಂದ ‘ಇಂತಹ ಹಿಂದೂಗಳು ಈಗ ಧರ್ಮಾಂಧರಿಂದ ಸಾಯಲಿಕ್ಕೇ ಅರ್ಹರಾಗಿದ್ದಾರೆ ಎಂದು ಪ.ಪೂ. ಡಾಕ್ಟರರು ಹೇಳಿದ್ದಾರೆ.
ಊ. ಶ್ರೀಕೃಷ್ಣನ ಉಪದೇಶದಂತೆಯೇ ಕಾರ್ಯವಾಗುವುದು ಪ.ಪೂ. ಡಾಕ್ಟರರಿಗೆ ಅಪೇಕ್ಷಿತವಿದೆ : ಒಮ್ಮೆ ದೇಶದಲ್ಲಿ ನಿದ್ರಾವಸ್ಥೆಯಲ್ಲಿರುವ ಈ ಕೀಟಗಳು ನಾಶವಾದರೆ ಜಾಗೃತ ಹಿಂದೂಗಳನ್ನು ಕಟ್ಟಿಕೊಂಡು ಈಶ್ವರೀ ರಾಜ್ಯದ ಸ್ಥಾಪನೆ ಮಾಡುವುದು ಸುಲಭವಾಗುವುದು. ‘ಶ್ರೀಕೃಷ್ಣನ ಉಪದೇಶವನ್ನು ಪ್ರಮಾಣವೆಂದು ತಿಳಿದು ಕಾರ್ಯ ಮಾಡುವುದು’, ಇದೇ ಪ.ಪೂ. ಡಾಕ್ಟರರಿಗೆ ಅಪೇಕ್ಷಿತವಾಗಿದೆ ಎಂದು ಈ ಲೇಖನದಿಂದ ಅರಿವಾಗುವುದು. (ಸೌ. ಅಂಜಲಿ ಗಾಡಗೀಳರ ಮಾಧ್ಯಮದಿಂದ, ಕಾರ್ತಿಕ ಕೃ. ೯, ಕಲಿಯುಗ ವರ್ಷ ೫೧೧೨ (೩೦.೧೧.೨೦೧೦), ಸಾಯಂ.೬.೫೭)


No comments:
Post a Comment