ಎಲ್ಲಕ್ಕಿಂತ ಹೆಚ್ಚು ಆತ್ಮಹತ್ಯೆಯನ್ನು ಮಾಡಿಕೊಳ್ಳುವ ಸೈನಿಕರಿರುವ ಜಗತ್ತಿನ ಏಕೈಕ ದೇಶ ಭಾರತ !
‘ಸಂರಕ್ಷಣ ಸಚಿವಾಲಯದ ಮಾಹಿತಿಗನುಸಾರ, ಪ್ರತಿ ಮೂರು ದಿನಕ್ಕೊಮ್ಮೆ ಒಬ್ಬ ಭಾರತೀಯ ಸೈನಿಕನು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಅವರ ಸಂಖ್ಯೆಯು ಭಯೋತ್ಪಾದಕರು ಕೊಲೆ ಮಾಡಿರುವ ಸೈನಿಕರಿಗಿಂತ ಹೆಚ್ಚು ಇದೆ. ೨೦೦೭ ರಿಂದ ೨೦೧೦ ರ ತನಕ ಭಯೋತ್ಪಾದಕರು ‘೨೦೮’ ಸೈನಿಕರನ್ನು ಹತ್ಯೆ ಮಾಡಿದ್ದರೆ ‘೨೬೮’ ಸೈನಿಕರು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ. ಇನ್ನೂ ೧೫ ರಿಂದ ೩೦ ಸೈನಿಕರು ಆತ್ಮಹತ್ಯೆಯ ಪ್ರಯತ್ನದಲ್ಲಿ ಯಶಸ್ವಿಯಾಗಿಲ್ಲ. ಅವರು ಪುನಃ ಪ್ರಯತ್ನಿಸುವ ಸಾಧ್ಯತೆಗಳಿವೆ.
ಕಾರಣಗಳ ತಪಾಸಣೆ : ‘ಡಿಫೆನ್ಸ್ ಇನಸ್ಟಿಟ್ಯೂಟ್ ಆಫ್ ಸೈಕೋಲಾಜಿಕಲ್ ರಿಸರ್ಚ್’ ಎಂಬ ಸಂಸ್ಥೆಯು ಜಮ್ಮು- ಕಾಶ್ಮೀರ ಮತ್ತು ಈಶಾನ್ಯ ಪ್ರದೇಶಗಳಲ್ಲಿನ ೨ ಸಾವಿರ ಸೈನಿಕರ ಸಮೀಕ್ಷೆ ನಡೆಸಿ ರಕ್ಷಣಾಮಂತ್ರಿ ಆಂಟನಿಯವರಿಗೆ ಸಲ್ಲಿಸಿದ ವರದಿಯಲ್ಲಿ ಸೈನಿಕರು ಆತ್ಮಹತ್ಯೆ ಮಾಡಿಕೊಳ್ಳುವುದರ ಹಿಂದಿನ ಕಾರಣವೇನೆಂದು ನಮೂದಿಸಿದ್ದಾರೆ. ಅವುಗಳಲ್ಲಿ ಕೆಲವು ಮಹತ್ವದ ಕಾರಣಗಳು ಮುಂದಿನಂತಿವೆ.
೧. ಸುದೀರ್ಘ ಕಾಲ ಪ್ರತಿಕೂಲ ಹವಾಮಾನ ಮತ್ತು ದುರ್ಗಮ ಪ್ರದೇಶಗಳಲ್ಲಿ ಹೆಚ್ಚು ಸಮಯ ಕೆಲಸ ಮಾಡಿರುವುದರಿಂದ ಒತ್ತಡ ಬಂದಿರುವುದು.
೨. ಕುಟುಂಬದಿಂದ ಹೆಚ್ಚು ಸಮಯ ದೂರವಿರುವುದು ಹಾಗೂ ಮನೆಯ ಸಮಸ್ಯೆಗಳು.
೩. ಭಯೋತ್ಪಾದನಾ ವಿರೋಧಿ ಚಳುವಳಿಯಿಂದ ಹೆಚ್ಚಳವಾದ ಕೆಲಸ. ಝೀರೋ-ಟೆಟರ್ ಸಿಂಡ್ರೋಂ ?, ನಿದ್ರೆ ಹಾಗೂ ವಿರಾಮದ ಅಭಾವ.
೪. ಮನೆಯ ಸಮಸ್ಯೆಗಳು ಮಿತಿಮೀರಿದಾಗಲೂ ರಜೆ ಸಿಗದಿರುವುದು.
೫. ಶತ್ರುಗಳ ಆಕ್ರಮಣದ ಅಪಾಯ. ಪ್ರತಿಕ್ಷಣ ಮೃತ್ಯುವಿನ ಹತ್ತಿರದಲ್ಲಿರುವುದರ ಅನುಭವ, ಅನಿರೀಕ್ಷಿತವಾದ ಹಿಂಸಾಚಾರ ಹಾಗೂ ಸ್ಥಳೀಯ ನಾಗರಿಕರ ಸಹಕಾರದ ಅಭಾವ.
೬. ವರಿಷ್ಠರಿಂದ ಸತತ ಚಿತ್ರಹಿಂಸೆ ಹಾಗೂ ಅವಮಾನ.

ಭಾರತದ ಇನ್ನೊಂದು ಇಳಿಮುಖದ ಅಂಕಿ ಅಂಶ

No comments:
Post a Comment