ಪ.ಪೂ.ದಾದಾಜಿ ವೈಶಂಪಾಯನರವರು ಮಂತ್ರಪಠಣದ ಬದಲು ಅದನ್ನು ...

ಪ.ಪೂ.ದಾದಾಜಿ ವೈಶಂಪಾಯನರವರು ಮಂತ್ರಪಠಣದ ಬದಲು ಅದನ್ನು ಕೇಳಿಸಿಕೊಳ್ಳಲು ಹೇಳಿದ ಕಾರಣವು ಅನುಭವಕ್ಕೆ ಬರುವುದು

‘ಪ.ಪೂ.ದಾದಾಜಿ ವೈಶಂಪಾಯನರವರು ನನಗಾಗಿ ವಿಧಿ ಮಾಡುವಾಗಲೆಲ್ಲ ನನಗೆ ೧೦ರಿಂದ ೨೦ನಿಮಿಷ ವಿಧಿಯ ಮಂತ್ರಪಠಣವನ್ನು ದೂರವಾಣಿಯಲ್ಲಿ ಆಲಿಸಲು ಹೇಳುತ್ತಾರೆ. ಆಗ ನನಗೆ, ‘ಇವರು ನನಗೆ ಪಠಿಸಲು ಏಕೆ ಹೇಳುವುದಿಲ್ಲ?’ ಎಂದು ಅನಿಸುತ್ತಿತ್ತು. ೨೪.೧.೨೦೧೧ರಂದು ವೇದಪಾಠಶಾಲೆಯ ವಿದ್ಯಾರ್ಥಿಗಳೊಂದಿಗೆ ಮಂತ್ರಪಠಣ ಮಾಡುವಾಗ, ‘ನನಗೆ ಮಂತ್ರದ ಒಂದು ಸಾಲನ್ನೂ ಹೇಳಲು ಆಗುತ್ತಿರಲಿಲ್ಲ; ಏಕೆಂದರೆ ನನಗೆ ಏದುಸಿರು ಬರುತ್ತಿತ್ತು. ಇದು ಮೊದಲಿಗೆ ನನ್ನ ಗಮನಕ್ಕೆ ಬಂದಿರಲಿಲ್ಲ; ಏಕೆಂದರೆ ನಾನು ಇದುವರೆಗೆ ಯಾವಾಗಲೂ ಮನಸ್ಸಿನಲ್ಲಿಯೇ ಪಠಣ ಮಾಡುತ್ತಿದ್ದೆನು.’-ಡಾ.ಆಠವಲೆ (ಪುಷ್ಯ ಕೃಷ್ಣ, ೫, ಕಲಿಯುಗ ವರ್ಷ ೫೧೧೨ (೨೪.೧.೨೦೧೧))

No comments:

Post a Comment