ಕಾರ್ಯಕರ್ತರೇ, ‘ಧರ್ಮಸಭೆ’ ಎಂದು ಉಚ್ಚರಿಸದೇ ‘ಹಿಂದೂ ಧರ್ಮಜಾಗೃತಿ ಸಭೆ’ ಎಂದೇ ಉಚ್ಚರಿಸಿ!

ಸದ್ಯ ಹಿಂದೂ ಧರ್ಮಜಾಗೃತಿ ಸಭೆಗಳು ಬೇರೆ ಬೇರೆ ಕಡೆಗಳಲ್ಲಿ ನಡೆಯುತ್ತಿವೆ. ಅದಕ್ಕಾಗಿ ಜಾಹೀರಾತು ಪಡೆಯುವಾಗ, ಜನರನ್ನು ಆಮಂತ್ರಿಸುವಾಗ, ‘ಸನಾತನ ಪ್ರಭಾತ’ಕ್ಕಾಗಿ ವಾರ್ತೆಯನ್ನು ಕಳುಹಿಸುವಾಗ ಅಥವಾ ಅದರ ಬಗ್ಗೆ ಅನುಭೂತಿ ಕಳುಹಿಸುವಾಗ ಅದರಲ್ಲಿ ‘ಧರ್ಮಸಭೆ’ ಎಂದು ಹೇಳದೇ ‘ಹಿಂದೂ ಧರ್ಮಜಾಗೃತಿ ಸಭೆ’ ಎಂದು ನಮೂದಿಸಬೇಕು. ‘ಶಬ್ದ, ಸ್ಪರ್ಶ, ರೂಪ, ರಸ, ಗಂಧ ಮತ್ತು ಅದರ ಶಕ್ತಿ ಇವೆಲ್ಲ ಘಟಕಗಳು ಒಂದೆಡೆ ಇರುತ್ತವೆ’ ಎಂಬ ಸಿದ್ಧಾಂತಕ್ಕನುಸಾರ ಆ ಹೆಸರನ್ನು ಸಂಪೂರ್ಣವಾಗಿ ಉಚ್ಚರಿಸಿದರೆ ಆ ಸಂಘಟನೆಯನ್ನು ಸ್ಥಾಪಿಸುವ ಹಿಂದಿನ ಸಂತ-ಮಹಾತ್ಮರ ಉದ್ದೇಶವು ಸಫಲವಾಗುವುದು.-ಶ್ರೀ.ಪ್ರಶಾಂತ ಹರಿಹರ (ಪುಷ್ಯ ಶುಕ್ಲ ಏಕಾದಶಿ, ಕಲಿಯುಗ ವರ್ಷ ೫೧೧೨ (೧೬ ಜನವರಿ ೨೦೧೧))

No comments:

Post a Comment