ಪ.ಪೂ. ಡಾಕ್ಟರರು ಮುಂಬರುವ ಭೀಕರ ಕಾಲದ ಬಗ್ಗೆ ಉದ್ಗರಿಸಿದ ವಾಕ್ಯಗಳು

‘ಕ್ರಿಸ್ತಶಕ ೨೦೧೨ರ ನಂತರ ಯಾವುದೇ ಸಮಯದಲ್ಲಿ ಮೂರನೇ ಮಹಾಯುದ್ಧ ಆರಂಭವಾಗುವುದು. ಈ ಮಹಾಯುದ್ಧ ಅತ್ಯಂತ ಭಯಂಕರವಿರುವುದು; ಏಕೆಂದರೆ ಇದರಲ್ಲಿ ಸ್ವತಃ ಭಾರತ ದೇಶವು ಸಿಲುಕಿಕೊಳ್ಳುವುದು. ಇದರಲ್ಲಿ ಅಣುಬಾಂಬ್‌ನ ಮೂಲಕ ಅಪಾರ ಪ್ರಮಾಣದಲ್ಲಿ ಸಂಹಾರವಾಗುವುದು. ಸಂಪೂರ್ಣ ಮುಂಬೈ ಛಿದ್ರವಿಛಿದ್ರವಾಗುವುದು. ಊರಿಗೆ ಊರೇ ಧ್ವಂಸವಾಗುವುದು. ಈಗ ಗ್ರಂಥ ನಿರ್ಮಿತಿಯ ಕಾರ್ಯವನ್ನು ತೀವ್ರಗತಿಯಲ್ಲಿ ಮಾಡಬೇಕು. ಅನಂತರ ನಮಗೆ ಒಂದೆಡೆ ಕುಳಿತು ಕೊಳ್ಳಲೂ ಸಮಯ ಸಿಗುವುದಿಲ್ಲ. ಗ್ರಂಥದ ಕಡತಗಳನ್ನು ಶೀಘ್ರಗತಿಯಲ್ಲಿ ಮುದ್ರಿಕೆಯಲ್ಲಿ (ಸಿ.ಡಿ.) ಹಾಕಿಡಿರಿ.
ಈ ಮುದ್ರಿಕೆಯ ಅನೇಕ ಪ್ರತಿಗಳನ್ನು ಮಾಡಿ ವಿವಿದೆಡೆಗಳಲ್ಲಿ ಇಡಬೇಕು. ಆಗ ಮಾತ್ರ ಯುದ್ಧ ಮುಗಿದ ನಂತರ ನಮ್ಮ ಕಡತಗಳು ನಮಗೆ ಎಲ್ಲಿಯಾದರೂ ಸಿಗಬಹುದು.’ - ಸೌ.ಅಂಜಲಿ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (ಮಾಘ ಶು,೧೪, ಕಲಿಯುಗ ವರ್ಷ ೫೧೧೨ (೧೭.೨.೨೦೧೧))

No comments:

Post a Comment