ಜಾತ್ಯತೀತ ರಾಜಕಾರಣಿಗಳ ದೇಶದ್ರೋಹಿ ನಿರ್ಧಾರ!
ಢಾಕಾ: ಭಾರತೀಯ ಗಡಿ ಭದ್ರತಾ ಪಡೆಯ ಸೈನಿಕರು ಭಾರತದೊಳಗೆ ನುಸುಳುವ ಬಾಂಗ್ಲಾದೇಶಿಯರ ಮೇಲೆ ಇನ್ನು ಮುಂದೆ ಗುಂಡು ಹಾರಿಸುವುದಿಲ್ಲ ಎಂದು ಭಾರತದ ವಿದೇಶಮಂತ್ರಿ ಎಸ್.ಎಮ್.ಕೃಷ್ಣರವರು ಬಾಂಗ್ಲಾದೇಶದ ವಿದೇಶಮಂತ್ರಿ ದೀಪೂ ಮೋನಿಯರಿಗೆ ಥಿಂಪೂದ ದಕ್ಷಿಣ ಏಷ್ಯಾ ಕ್ಷೇತ್ರದ ಸಹಕಾರ್ಯ ಸಂಘಟನೆಯ ಸಭೆಯಲ್ಲಿ ಹೇಳಿದರು. (ಕೃಷ್ಣಾರ ಈ ದೇಶ ದ್ರೋಹಿ ನಿರ್ಧಾರವು ಭಾರತದ ತಳಹದಿಗೆ ಕೊಡಲಿಯೇಟು ಹಾಕುವಂತಿದೆ. ಕಾಂಗ್ರೆಸ್ ರಾಜಕಾರಣಿಗಳ ಇಂತಹ ದೇಶದ್ರೋಹಿ ವೃತ್ತಿಗಳಿಂದ ಇಂದು ಭಾರತದಲ್ಲಿ ೪ ಕೋಟಿ ಬಾಂಗ್ಲಾದೇಶಿಯರು ಸುಖವಾಗಿ ಜೀವಿಸುತ್ತಿದ್ದಾರೆ. ಈ ಬಾಂಗ್ಲಾದೇಶಿ ಧರ್ಮಾಂಧರು ಭಾರತದಲ್ಲಿ ಅನೇಕ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗಿದ್ದಾರೆ. ಇಂತಹ ನುಸುಳುಕೋರರಿಗೆ ಗುಂಡು ಹಾರಿಸದಿರುವುದೆಂದರೆ ಅವರಿಗೆ ಧರ್ಮಶಾಲೆಯಂತೆ ಭಾರತದ ಗಡಿಯನ್ನು ಮುಕ್ತಗೊಳಿಸಿದಂತಾಗಿದೆ. ಇಂತಹ ನಿರ್ಧಾರ ಕೈಗೊಳ್ಳುವ ಕೃಷ್ಣರನ್ನು ಬಾಂಗ್ಲಾದೇಶಕ್ಕೆ ಅಟ್ಟಬೇಕು. ಅಸಂಘಟಿತ ಹಿಂದೂಗಳು ಮತ್ತು ಅವರು ರಾಷ್ಟ್ರ ಹಾಗೂ ಧರ್ಮ ವಿರೋಧಿ ನಿರ್ಣಯದ ಬಗ್ಗೆ ಅಜಾಗರೂಕತೆಯಿಂದಾಗಿ ಜಾತ್ಯತೀತ ರಾಜಕಾರಣಿಗಳು ಇಂತಹ ದೇಶದ್ರೋಹಿ ನಿರ್ಧಾರವನ್ನು ತೆಗೆದುಕೊಳ್ಳಲು ಧೈರ್ಯ ತೋರಿಸುತ್ತಿದ್ದಾರೆ. ಈ ಸ್ಥಿತಿಯನ್ನು ಬದಲಾಯಿಸಲು ಈ ಜಾತ್ಯತೀತ ರಾಜಕಾರಣಿಗಳನ್ನು ಶಾಶ್ವತವಾಗಿ ಕೆಳಗಿಳಿಸಿ ರಾಷ್ಟ್ರ ಮತ್ತು ಧರ್ಮ ಪ್ರೇಮಿ ರಾಜಕಾರಣಿಗಳ ಕೈಯಲ್ಲಿ ಆಡಳಿತ ಒಪ್ಪಿಸದೇ ಪರ್ಯಾಯವಿಲ್ಲ. -ಸಂಪಾದಕರು) ಈ ವಾರ್ತೆಯನ್ನು ‘ದೈನಿಕ ಭಾಸ್ಕರ’ ಇದರ ಸಂಕೇತಸ್ಥಳದಲ್ಲಿ ಪ್ರಕಟಿಸಲಾಗಿದೆ. ಗಡಿ ಭದ್ರತಾ ಪಡೆಯ ಅಧಿಕಾರಿಗಳು ಈ ಬಗ್ಗೆ ಮಾತನಾಡುತ್ತಾ, ಬಾಂಗ್ಲಾದೇಶಿ ನುಸುಳುಕೋರರ ಗುಂಪಿನಲ್ಲಿ ಮಾನವ, ಪಶುಗಳು, ಶಸ್ತ್ರಾಸ್ತ್ರಗಳು ಮತ್ತು ಅಮಲು ಪದಾರ್ಥಗಳ ಕಳ್ಳ ಸಾಗಾಣಿಕೆ ಮಾಡುವವರೂ ಇದ್ದಾರೆ. ಅವರು ಗಡಿ ಭದ್ರತಾ ಪಡೆಯ ಸೈನಿಕರ ಮೇಲೆ ಗುಂಡು ಹಾರಿಸುತ್ತಾರೆ. ಆಗ ಸೈನಿಕರೂ ಗುಂಡು ಹಾರಿಸಬೇಕಾಗುತ್ತದೆ’ ಎಂದರು. (ಕೃಷ್ಣಾರಂತಹ ದೇಶದ್ರೋಹಿ ಮಂತ್ರಿಗಳು ನಾಳೆ ಸೈನಿಕರಿಗೆ ‘ನೀವು ಸಾಯಿರಿ; ಆದರೆ ಗುಂಡು ಹಾರಿಸಬೇಡಿ’ ಎನ್ನಲೂ ಹಿಂಜರಿಯಲಾರರು ! -ಸಂಪಾದಕರು)
No comments:
Post a Comment