ರಾ.ಸ್ವ. ಸಂಘದ ವಿರುದ್ಧ ಲೇಖನವನ್ನು ಬರೆದ ಆಜೀಜ ಬರ್ನಿಯಿಂದ ಕ್ಷಮಾಯಾಚನೆ!

ಹೊಸದೆಹಲಿ: ಪಾಕಿಸ್ಥಾನದ ಭಯೋತ್ಪಾದಕರು ಮುಂಬೈಯಲ್ಲಿ ೨೬ ನವೆಂಬರ್ ೨೦೦೮ ರಂದು ದಾಳಿ ನಡೆಸಿದ್ದರು. ‘ವಾಸ್ತವದಲ್ಲಿ ಈ ದಾಳಿ ರಾ.ಸ್ವ.ಸಂಘವು ರಚಿಸಿದ ಷಡ್ಯಂತ್ರವಾಗಿತ್ತು’ ಎಂದು ತೀ ಕ್ಷ್ಣವಾಗಿ ಬರೆದ ‘ರಾಷ್ಟ್ರೀಯ ಸಹಾರಾ’ ಎಂಬ ಉರ್ದು ದಿನಪತ್ರಿಕೆಯ ಸಂಪಾದಕರಾದ ಅಜೀಜ ಬರ್ನಿಯವರು ಕ್ಷಮೆಯಾಚಿಸಿದ್ದಾರೆ.

No comments:

Post a Comment