ಪ.ಪೂ.ಡಾಕ್ಟರರ ‘ಬುದ್ಧಿಪ್ರಾಮಾಣ್ಯವಾದಿ ಹಾಗೂ ಧರ್ಮದ್ರೋಹಿಗಳ ವಿಚಾರಗಳ ಖಂಡನೆ...’ ಎಂಬ ಲೇಖನದ ಬಗ್ಗೆ ‘ಓರ್ವ ವಿದ್ವಾಂಸ’ರ ಭಾಷ್ಯೆ
ಧರ್ಮಪ್ರಚಾರ ಕಾರ್ಯದ ಅತ್ಯಮೂಲ್ಯ ಸಮಯವನ್ನು
ಧರ್ಮದ್ರೋಹಿಹಾಗೂ ಬುದ್ಧಿಪ್ರಾಮಾಣ್ಯವಾದಿಗಳಿಗೆ ಎಂದಿಗೂ ನೀಡದೇ
ಜಿಜ್ಞಾಸುಗಳಿಗಾಗಿ ನೀಡಿದರೆ ಸಂಪೂರ್ಣ ಫಲಪ್ರಾಪ್ತಿಯಾಗುತ್ತದೆ ಎಂದು
ಹೇಳುವ ಪ.ಪೂ.ಡಾಕ್ಟರರ ಉದ್ಗಾರ!
ಡಾ. ಆಠವಲೆ: ಬುದ್ಧಿಪ್ರಾಮಾಣ್ಯವಾದಿ ಹಾಗೂ ಧರ್ಮದ್ರೋಹಿಗಳ
ವಿಚಾರಗಳನ್ನು ಖಂಡಿಸಲು ಸಮಯವನ್ನು ವ್ಯರ್ಥಮಾಡದಿರಿ!
“ಬುದ್ಧಿಪ್ರಾಮಾಣ್ಯವಾದಿಗಳ ಹಾಗೂ ಧರ್ಮದ್ರೋಹಿಗಳ ವಿಚಾರಗಳನ್ನು ಖಂಡಿಸಲು ಸಮಯವನ್ನು ವ್ಯರ್ಥಗೊಳಿಸುವುದಕ್ಕಿಂತ ‘ಧರ್ಮ, ಸಾಧನೆ ಎಂದರೆ ಏನು’, ಎಂಬುದನ್ನು ತಿಳಿಸಲು ಉಪಯೋಗಿಸುವುದು ಹೆಚ್ಚು ಸೂಕ್ತವಾಗಿದೆ ! ಏಕೆಂದರೆ, ಬುದ್ಧಿಪ್ರಾಮಾಣ್ಯವಾದಿಗಳು, ಧರ್ಮದ್ರೋಹಿಗಳು ಜಿಜ್ಞಾಸುಗಳಾಗಿರುವುದಿಲ್ಲ ಹಾಗೂ ಜಿಜ್ಞಾಸುವೇ ಜ್ಞಾನದ ಅಧಿಕಾರಿಯಾಗಿದ್ದಾನೆ. ಅವರಿಗೆ ಹೇಳಿ ಯಾವ ಪ್ರಯೋಜನವೂ ಇಲ್ಲ. ಬದಲಾಗಿ ನಮ್ಮ ಸಮಯ ವ್ಯರ್ಥವಾಗುತ್ತದೆ. ನಮ್ಮ ಫಲನಿಷ್ಪತ್ತಿ, ಸಾಧನೆ ಶೂನ್ಯವಾಗುತ್ತದೆ. ಅದರ ಬದಲು ಆ ಸಮಯವನ್ನು ಜಿಜ್ಞಾಸುಗಳಿಗೆ ನೀಡಿದರೆ, ಅವರಲ್ಲಿನ ಕೆಲವರಾದರೂ ಸಾಧನೆಯಲ್ಲಿ ತೊಡಗುತ್ತಾರೆ. ಅಂದರೆ ನಮ್ಮ ಫಲನಿಷ್ಪತ್ತಿ, ಸಾಧನೆ ಉತ್ತಮವಾಗಿ ಆಗುತ್ತದೆ.’ (ಚೈತ್ರ ಕೃ.೪, ಕಲಿಯುಗ ವರ್ಷ ೫೧೧೨ (೨.೪.೨೦೧೦))
‘ಓರ್ವ ವಿದ್ವಾಂಸ’ರ ಭಾಷ್ಯೆ
೨ಅ.ಕಲಿಯುಗದಲ್ಲಿ ವಿಜ್ಞಾನವಾದದೊಂದಿಗೆ ಅಧ್ಯಾತ್ಮವನ್ನು ಜೋಡಿಸುವುದು ಅಗತ್ಯವಾಗಿರುವುದು
೧.‘ಕಲಿಯುಗದಲ್ಲಿ ವಿಜ್ಞಾನವಾದವನ್ನು ಖಂಡಿಸದೆ ಅದಕ್ಕೆ ಅಧ್ಯಾತ್ಮವನ್ನು ಜೋಡಿಸಿ ಪ್ರತಿಯೊಂದು ಜೀವವನ್ನು ಧರ್ಮಕಾರ್ಯ ಮಾಡಲು ಪ್ರವೃತ್ತಗೊಳಿಸುವುದೇ ಸಾಧನೆಯಾಗಿದೆ.
೨.ಕಲಿಯುಗದಲ್ಲಿ ಎಲ್ಲೆಡೆಯೂ ವಿಜ್ಞಾನದ ಸಾಮ್ರಾಜ್ಯವಿದೆ. ಮಾನವನಿಗೆ ಹಿಂದಿನ ಕಾಲದ ಆಚಾರ - ವಿಚಾರ ಸರಣಿಯಂತೆ ನಡೆದುಕೊಳ್ಳುವುದು ತಕ್ಷಣ ಸಾಧ್ಯವಾಗದಿದ್ದರೂ ವಿಜ್ಞಾನಕ್ಕೆ ನಾಮದ ಜೊತೆಯನ್ನು ನೀಡುವುದು ಅತ್ಯಂತ ಅವಶ್ಯಕವಾಗಿದೆ, ಆಗಲೇ ವಿಜ್ಞಾನವಾದದಲ್ಲಿನ ರಜ- ತಮಗಳ ಉಚ್ಚಾಟನೆಯಾಗಲು ಸಾಧ್ಯವಾಗುತ್ತದೆ.
೩.ಕಲಿಯುಗದಲ್ಲಿ ನಾಮಸ್ಮರಣೆಯನ್ನು ಸರ್ವೋತ್ಕೃಷ್ಟವಾದ ಸಾಧನೆಯೆಂದು ಹೇಳಲಾಗಿದೆ. ನಾಮಸ್ಮರಣೆಯಿಂದ ಪ್ರತಿಯೊಂದು ಕರ್ಮದಲ್ಲಿನ ಪಾಪದ ವಿಘಟನೆಯಾಗಲು ಸಹಾಯವಾಗುವುದರಿಂದ ಕರ್ಮಶುದ್ಧಿಯು ಸಾಧ್ಯವಾಗುತ್ತದೆ ಹಾಗೂ ಅದರಿಂದ ಜೀವದ ದೇಹ ಶುದ್ಧಿಯಾಗಲೂ ಸಹಾಯವಾಗುತ್ತದೆ.
೪.ಸಾಧನೆಯೆಂದರೆ ಸತ್ತ್ವಗುಣಿ ಸಾಧನಗಳ ಸಹಾಯದಿಂದ ಈಶ್ವರನ ಬಳಿ ಹೋಗಲು ಪ್ರಯತ್ನಿಸುವುದು.
೨ಆ. ವಿಜ್ಞಾನವಾದದ ದುಷ್ಪರಿಣಾಮ ಹಾಗೂ ಸಾಧನೆಯನ್ನು ಮಾಡುವುದರಿಂದಲೇ ವಿಜ್ಞಾನದಲ್ಲಿನ ರಜ-ತಮಾತ್ಮಕ ಪ್ರಕ್ರಿಯೆಗಳನ್ನು ಮುಗಿಸಲು ಸಾಧ್ಯವಾಗುವುದು
೧.ಅತಿ ಹೆಚ್ಚು ಪ್ರಮಾಣದಲ್ಲಿ ಬುದ್ಧಿಯನ್ನು ಉಪಯೋಗಿಸಿ ಮಾಡಲಾದ ವೈಚಾರಿಕತೆಯನ್ನು ‘ವಿಜ್ಞಾನವಾದ’ ಎಂದು ಹೇಳುತ್ತಾರೆ.
೨.ವಿಜ್ಞಾನವಾದವನ್ನು ಅಧ್ಯಾತ್ಮದ ರೀತಿಯಲ್ಲಿ ಜೋಪಾನ ಮಾಡಿದರೆ ಅದರಿಂದ ಶುದ್ಧವಾದ ವೈಚಾರಿಕ ಫಲನಿಷ್ಪತ್ತಿಯು ಪ್ರಾಪ್ತವಾಗುತ್ತದೆ.
೩.ಧರ್ಮದ ಮಹತ್ವವನ್ನು ಜಿಜ್ಞಾಸುಗಳಿಗೆ ತಿಳಿಸುವುದು, ಅಂದರೆ ಕಾಲಾನುಸಾರವಾಗಿ ಸಾಧನೆಯನ್ನು ಮಾಡುವುದು, ಅಂದರೆ ವ್ಯಷ್ಟಿ ಮಾರ್ಗದಿಂದ ನಾಮಜಪ, ಅಂತೆಯೇ ಪ್ರಾರ್ಥನೆಯ ಸಹಾಯದಿಂದ ಸಾಧನೆ ಮಾಡುವುದೆಂದರೆ ಸ್ಥಳಾನುಸಾರ ಸಾಧನೆ ಮಾಡುವುದಾಗಿದೆ.
೪.ಬುದ್ಧಿಪ್ರಾಮಾಣ್ಯವಾದಿಗಳು ವಿಜ್ಞಾನವಾದಿಗಳಾಗಿರುವುದರಿಂದ ಹಾಗೂ ಅಪ್ಪಟ ವಿಜ್ಞಾನವಾದದಿಂದ ಬದುಕುವುದು ಜಡತ್ವದಾಯಕವಾಗಿರುವುದರಿಂದ ಇದರಿಂದ ಏನೂ ಸಾಧ್ಯವಾಗುವುದಿಲ್ಲ; ಏಕೆಂದರೆ ವಿಜ್ಞಾನದ ಮಾಯಾರೂಪೀ ವಿಚಾರಗಳ ಶಕ್ತಿಯು ದೇಹತ್ಯಾಗದ ಸಮಯದಲ್ಲಿ ಮೆದುಳು ಸುಟ್ಟಾಗ ಭೂಮಿಯಲ್ಲಿ ವಿಸರ್ಜಿತವಾಗುತ್ತದೆ; ಏಕೆಂದರೆ ಪೃಥ್ವಿತತ್ತ್ವದೊಂದಿಗೆ ಸಂಬಂಧಿಸಿದ ವಿಜ್ಞಾನವಾದವು ಪೃಥ್ವಿತತ್ತ್ವದ ಸಹಾಯದಿಂದ ಭೂಲೋಕರೂಪಿ ವಾಯು ಮಂಡಲದಲ್ಲಿಯೇ ವಿಲೀನೀಕರಣವಾಗುತ್ತದೆ. ಇದರಿಂದ ಮನುಷ್ಯನಿಗೆ ಮೃತ್ಯುವಿನ ನಂತರ ಗತಿ ದೊರಕದೆ ಭೂಲೋಕದಲ್ಲಿಯೇ ಅಲೆದಾಡುತ್ತಿರುತ್ತಾನೆ.
೫.ತದ್ವಿರುದ್ಧ ಅಧ್ಯಾತ್ಮವಾದವು ಅನಂತ ಹಾಗೂ ಅಗಾಧರೂಪವಾಗಿ ಆಕಾಶತತ್ತ್ವದೊಂದಿಗೆ ಸಂಬಂಧಿಸಿರುವುದರಿಂದ ಅದು ಸರ್ವವ್ಯಾಪಕ ಮಟ್ಟದಲ್ಲಿ ಮೃತ್ಯುವಿನ ನಂತರವೂ ತನ್ನಲ್ಲಿರುವ ಸೂಕ್ಷ್ಮ ಶಕ್ತಿಯ ಸಹಾಯದಿಂದ ಮೇಲಿನ, ಅಂದರೆ ಮಹಾ, ಜನ, ತಪಲೋಕಗಳ ಕಡೆಗೆ ದೇಹತ್ಯಾಗದ ನಂತರವೂ ಜೀವವನ್ನು ಕರೆದೊಯ್ಯುತ್ತದೆ.
೨ಇ.ಜಿಜ್ಞಾಸುಗಳಿಗೆ ಸಾಧನೆಯನ್ನು ಹೇಳುವುದರ ಮಹತ್ವ ಹಾಗೂ ಇದರಿಂದ ದೊರೆಯುವ ಪೂರ್ಣಫಲಪ್ರಾಪ್ತಿಯ ಸ್ವರೂಪ
೧.‘ಜಿಜ್ಞಾಸುವೇ ಜ್ಞಾನದ ಅಧಿಕಾರಿ’ ಯಾಗಿರುತ್ತಾನೆ, ಎಂಬ ಉಕ್ತಿಯಂತೆ ಅವನಿಗೆ ಅಧ್ಯಾತ್ಮದಲ್ಲಿರುವ ಸತ್ತ್ವಗುಣಿ ವಿಚಾರಗಳ ಸಹಾಯದಿಂದ ಸತ್ಸಂಗದ ಕಡೆಗೆ ಕರೆದೊಯ್ದರೆ ಅವನು ಅಲ್ಪ ಕಾಲಾವಧಿಯಲ್ಲಿಯೇ ಸಾಧನೆಯನ್ನು ಮಾಡಬಹುದು.
೨.ಜ್ಞಾನದಿಂದ ಅಂಧಕಾರ ರೂಪದಲ್ಲಿರುವ ಅಜ್ಞಾನವನ್ನು ನಾಶಗೊಳಿಸಬಹುದು. ಜ್ಞಾನದಿಂದ ದೇಹದಲ್ಲಿನ ಮಾಯಾರೂಪೀ ವಾಸಾನಾತ್ಮಕ ಶಕ್ತಿಯ ಲಯವಾಗುವುದರಿಂದ ದೇಹದಲ್ಲಿ ಚೈತನ್ಯ ರೂಪೀ ಪ್ರಕಾಶದ ಸಂಸ್ಕರಣವಾಗುತ್ತದೆ.
೩.ಸತ್ತ್ವಗುಣಿ ಶುದ್ಧೀಕರಣದಿಂದ ದೇಹವು ತನ್ನಲ್ಲಿರುವ ಜಡತ್ವವನ್ನು ತ್ಯಜಿಸುತ್ತದೆ. ಇದರಿಂದಲೇ ನಿರ್ಗುಣತ್ವದ ಉದಯವಾಗುತ್ತದೆ. ಈ ಪ್ರಕ್ರಿಯೆಯಿಂದ ನರಜನ್ಮವು ಸಾರ್ಥಕವಾಗುತ್ತದೆ.
೪.ಜಿಜ್ಞಾಸುಗಳನ್ನು ಸಾಧನೆಯೆಡೆಗೆ ಹೊರಳಿಸಿ ಅವರ ಅಸ್ತಿತ್ವದಿಂದ ಅನೇಕ ಕ್ಷೇತ್ರಗಳ ಶುದ್ಧೀಕರಣವನ್ನು ಮಾಡುವುದರಿಂದ ಒಂದು ದಿನ ಈಶ್ವರೀ ರಾಜ್ಯದ ಸ್ಥಾಪನೆಯಾಗುತ್ತದೆ.
೫.ಈಶ್ವರೀ ರಾಜ್ಯದ ಸ್ಥಾಪನೆಯಲ್ಲಿಯೇ ಸಮಷ್ಟಿ ಸಾಧನೆಯ ಪರಿಪೂರ್ಣತೆಯಿದೆ ಹಾಗೂ ಪ.ಪೂ.ಡಾಕ್ಟರರು ನಿರ್ಮಿಸಿರುವ ಗುರುಕೃಪಾಯೋಗವು ಇದನ್ನೇ ಹೇಳಿಕೊಡುತ್ತದೆ.
೨ಈ.ಧರ್ಮದ್ರೋಹಿ ಹಾಗೂ ಬುದ್ಧಿಪ್ರಾಮಾಣ್ಯವಾದಿಗಳಿಗೆ ಬುದ್ಧಿಯ ಅಹಂಕಾರವಿರುವುದರಿಂದ ಅವರಿಗೆ ಅಧ್ಯಾತ್ಮದಲ್ಲಿನ ಸತ್ತ್ವಗುಣಿ ವಿಚಾರ ಸರಣಿಯು ಹಿಡಿಸದಿರುವುದು
೧.ಧರ್ಮದ್ರೋಹಿ ಹಾಗೂ ಬುದ್ಧಿ ಪ್ರಾಮಾಣ್ಯವಾದಿಗಳಿಗೆ ಬುದ್ಧಿಯ ಅಹಂಕಾರವಿರುವುದರಿಂದ ಅವರಿಗೆ ಸತ್ತ್ವಗುಣೀ ಅಧ್ಯಾತ್ಮದ ಕಲಿಕೆಯು ಇಷ್ಟವಾಗುವುದಿಲ್ಲ.
೨.ಬುದ್ಧಿಯೊಂದಿಗೆ ಪ್ರತಿವಾದ ಮಾಡಲು ನಮ್ಮ ಅಮೂಲ್ಯ ಆಯುಷ್ಯವನ್ನು ವ್ಯರ್ಥಗೊಳಿಸುವ ಬದಲು ಯಾರು ಅಧ್ಯಾತ್ಮದ ಆಸಕ್ತಿಯಿಂದ ಏನನ್ನಾದರೂ ಮಾಡಲು ಬಯಸುವರೋ, ಕೇವಲ ಅವರಿಗೆ ನಮ್ಮ ಧರ್ಮಪ್ರಚಾರದ ಕಾರ್ಯದಲ್ಲಿನ ಅಮೂಲ್ಯವಾದ ಸಮಯ ನೀಡಬೇಕು, ಇದು ಎಂದಿಗೂ ಪೂರ್ಣ ಫಲನಿಷ್ಪತ್ತಿಯೆಡೆಗೆ ಕರೆದೊಯ್ಯುತ್ತದೆ.
೩.ಅಧ್ಯಾತ್ಮವು ಚಿರಂತನ ಸತ್ಯವಾಗಿರುವುದರಿಂದ ಹಾಗೂ ಅದರಲ್ಲಿ ಚೈತನ್ಯವಿರುವುದರಿಂದ ಅದರ ಆಸಕ್ತಿಯಿಂದ ಮಾಡಿದ ಕರ್ಮವು ಯಾವಾಗಲೂ ಪುಣ್ಯ ಸಂಚಯವನ್ನು ಮಾಡುವಂತಹದ್ದಾಗಿರುತ್ತದೆ.
೪.ಸಾಧನೆಯೆಂದು ಮಾಡಿದ ಕರ್ಮದಿಂದಾದ ಕೃತಿಯಿಂದ ಚೈತನ್ಯದ ನಿರ್ಮಿತಿಯಾಗುವುದರಿಂದ ಅದು ಅಕರ್ಮದಲ್ಲಿ ಜಮೆಯಾಗುತ್ತದೆ. ಇದರಿಂದ ಜೀವವು ಕರ್ಮದಲ್ಲಿನ ಕೊಡು-ಕೊಳ್ಳುವ ಲೆಕ್ಕದಲ್ಲಿ ಸಿಲುಕಿಕೊಳ್ಳುವುದಿಲ್ಲ.
೫.ಇದೇ ಜನ್ಮದಲ್ಲಿ ಎಷ್ಟು ಪ್ರಮಾಣದಲ್ಲಿ ಕೊಡು-ಕೊಳ್ಳುವ ಲೆಕ್ಕದಿಂದ ಮುಕ್ತವಾಗುವೆವೋ ಅಷ್ಟೇ ಪ್ರಮಾಣದಲ್ಲಿ ಅಲ್ಪ ಸಮಯದಲ್ಲಿ ಜನನ-ಮರಣದ ಚಕ್ರದಿಂದ ಹೊರ ಬರಬಹುದು.
೬.ಆದುದರಿಂದ ಆಪತ್ಕಾಲದಲ್ಲಿ ಧರ್ಮದ್ರೋಹಿ ಹಾಗೂ ಬುದ್ಧಿ ಪ್ರಾಮಾಣ್ಯವಾದಿಗಳಿಗೆ ತಮ್ಮ ಸಮಯವನ್ನು ನೀಡುವ ಬದಲು ಜಿಜ್ಞಾಸುಗಳಿಗೆ ತಮ್ಮ ಸಮಯ ನೀಡಿ ಅವರನ್ನು ಧರ್ಮಕಾರ್ಯಕ್ಕಾಗಿ ಸಿದ್ಧಗೊಳಿಸಲು ಮಹತ್ವವನ್ನು ನೀಡಬೇಕು; ಏಕೆಂದರೆ ಸಮಯವು ತುಂಬಾ ಕಡಿಮೆಯಿದೆ, ಎಂದು ಪ.ಪೂ.ಡಾಕ್ಟರರು ಹೇಳಿದ್ದಾರೆ.’
(ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ಅಧಿಕ ವೈಶಾಖ ಶು.೫, ಕಲಿಯುಗ ವರ್ಷ ೫೧೧೨ (೧೯.೪.೨೦೧೦) ಮಧ್ಯಾಹ್ನ ೧೨.೦೨))

No comments:
Post a Comment