ಹಿಂದೂ ಧರ್ಮಜಾಗೃತಿ ಸಭೆಯನ್ನು ಟೀಕಿಸುವ ಅಧೀಕ್ಷಕನಿಗೆ (ಪೊಲೀಸ್)...

ಹಿಂದೂ ಧರ್ಮಜಾಗೃತಿ ಸಭೆಯನ್ನು ಟೀಕಿಸುವ ಅಧೀಕ್ಷಕನಿಗೆ (ಪೊಲೀಸ್)
ಹಿಂದೂ ಜನಜಾಗೃತಿ ಸಮಿತಿಯ ಓರ್ವ ಕಾರ್ಯಕರ್ತನು ನೀಡಿದ ಖಂಡತುಂಡ ಉತ್ತರ!
ಹಿಂದೂ ಧರ್ಮಜಾಗೃತಿ ಸಭೆಯ ಸ್ಥಳದಲ್ಲಿ ಉಪಸ್ಥಿತರಿದ್ದ ಓರ್ವ ಅಧೀಕ್ಷಕ (ಪೊಲೀಸ್): ನೀವು ಸಭೆಯಲ್ಲಿ ಸಮಾಜ, ರಾಷ್ಟ್ರ ಮತ್ತು ಧರ್ಮ ಇವುಗಳ ಸ್ಥಿತಿಯ ಬಗ್ಗೆ ಮಾತನಾಡುತ್ತೀರಿ. ನಿಮಗೆ ಸುಮ್ಮನೇ ಮಾತನಾಡಲು ಏನಾಗಬೇಕಿದೆ?
ಹಿಂದೂ ಜನಜಾಗೃತಿ ಸಮಿತಿಯ ಓರ್ವ ಕಾರ್ಯಕರ್ತ: ನಾವಾದರೆ ಮಾತನಾಡುತ್ತೇವೆ ಆದರೆ ಇತರರು ಅದನ್ನೂ ಮಾಡುವುದಿಲ್ಲ. ನೀವು ಕೂಡ ಸಮಾಜಕ್ಕಾಗಿ ಬಹಳಷ್ಟು ಮಾಡಬಹುದು; ಆದರೆ ಅದನ್ನೂ ಮಾಡುವುದಿಲ್ಲ. ನಮ್ಮ ಮಾತಿನಿಂದ ಒಂದು ದಿನ ಸಮಾಜದ ಬಹಳಷ್ಟು ಜನರು ಸಮಾಜ, ರಾಷ್ಟ್ರ ಮತ್ತು ಧರ್ಮ ಇವುಗಳಿಗಾಗಿ ಕೃತಿ ಮಾಡಲು ತಯಾರಾಗುತ್ತಾರೆ.
ಆಗ ಪೊಲೀಸನು ತೆಪ್ಪಗಾದನು.

No comments:

Post a Comment