ಸನಾತನ ಹಿಂದೂ ಸಂಸ್ಕೃತಿಯ ಸುವರ್ಣಯುಗವಾಗಿದ್ದ ೨೦೦ ವರ್ಷಗಳ ಗುಪ್ತವಂಶದ ಸಾಮ್ರಾಜ್ಯ
ಗಾಂಧಾರದಿಂದ ಸಾಗರದ ವರೆಗೆ ರಾಜ್ಯದ ಸೀಮೆಯಿದ್ದ ಚಂದ್ರಗುಪ್ತ; ಚತುಃಸಾಗರದವರೆಗೆ ರಾಜ್ಯದ ಸೀಮೆಯಿದ್ದ ಅಜಿಂಕ್ಯ ಸಮುದ್ರಗುಪ್ತ; ನವರತ್ನಗಳಲ್ಲಿ ಶೋಭಿಸುವ ವಿಕ್ರಮಾದಿತ್ಯ; ಅಶ್ವಮೇಧ ಯಜ್ಞವನ್ನು ಮಾಡಿದ ಪುಷ್ಯಮಿತ್ರ ಮತ್ತು ಸತ್ಯಾಶ್ರಯ ಪುಲಕೇಶಿ ಇಂತಹ ಪ್ರತಾಪರುದ್ರರು ಅವ್ಯಕ್ತ ರುದ್ರನ ಲಿಂಗಸ್ವರೂಪದಲ್ಲಿನ ಶಿವನ ನಿಸ್ಸೀಮ ಉಪಾಸಕರಾಗಿದ್ದರು. -ಗುರುದೇವ ಡಾ.ಕಾಟೇಸ್ವಾಮೀಜಿ.
No comments:
Post a Comment