ಧರ್ಮಪ್ರಸಾರ ಮಾಡಲು ಚೈತನ್ಯ ಅಥವಾ ಪ್ರೇಮಭಾವ ಅವಶ್ಯಕ


‘ಪರಿಣಾಮಕಾರಿ ಧರ್ಮಪ್ರಸಾರ ಮಾಡುವಾಗ ವಾಣಿಯಲ್ಲಿ ಚೈತನ್ಯವಿದ್ದರೆ ಆ ಮಾತುಗಳು ಕೇಳುವವರ ಅಂತರ್ಮನಸ್ಸಿಗೆ ತಲಪುತ್ತವೆ. ವಾಣಿಯಲ್ಲಿ ಚೈತನ್ಯವಿರಲು ಆಧ್ಯಾತ್ಮಿಕ ಮಟ್ಟ ಶೇ.೬೦ಕ್ಕಿಂತ ಹೆಚ್ಚಿರುವ ಅವಶ್ಯಕತೆಯಿದೆ. ಹೀಗಿರುವಾಗ ಸಾಮಾನ್ಯ ಸಾಧಕನಿಗೆ ಪ್ರಸಾರ ಮಾಡಲು ಹೇಗೆ ಸಾಧ್ಯ ಎಂದೆನಿಸಬಹುದು. ಅದರ ಉತ್ತರವೆಂದರೆ ಪ್ರೇಮ ಭಾವ. ಮಟ್ಟ ಕಡಿಮೆಯಿದ್ದರೂ, ಪ್ರೇಮಭಾವವಿದ್ದರೆ ಮಾತುಗಳು ಕೇಳುವವರ ಅಂತರ್ಮನಸ್ಸಿಗೆ ತಲುಪುತ್ತದೆ. ಬುದ್ಧಿಯಿಂದಲ್ಲ, ಪ್ರೇಮಭಾವದಿಂದ ಇತರರನ್ನು ಗೆಲ್ಲಬಹುದು. ಅದಕ್ಕಾಗಿ ಧರ್ಮಪ್ರಸಾರ ಮಾಡುವ ಸಾಧಕರು ಪ್ರೇಮಭಾವ ಹೆಚ್ಚಿಸುವ ಅವಶ್ಯಕತೆಯಿದೆ.’ -ಡಾ.ಆಠವಲೆ (ಶ್ರಾವಣ ಕೃ. ೧, ಕಲಿಯುಗ ವರ್ಷ ೫೧೧೨ (೨೫.೮.೨೦೧೦)

No comments:

Post a Comment