ದುರ್ಜನರು ಮಾಡುತ್ತಿರುವ ದೇವತೆಗಳ ಮೂರ್ತಿ ಭಗ್ನ...

ದುರ್ಜನರು ಮಾಡುತ್ತಿರುವ ದೇವತೆಗಳ ಮೂರ್ತಿ ಭಗ್ನ, ದೇವಾಲಯದಲ್ಲಿ 
ಕಳ್ಳತನ ಹಾಗೂ ಮೂರ್ತಿಗಳನ್ನು ಕದ್ದೊಯ್ಯುವುದು ಇಂತಹ ಅಕ್ಷಮ್ಯ ಕೃತ್ಯಗಳು ಈಗ 
ಧರ್ಮಯುದ್ಧ ಮಾಡದೆ ಪರ್ಯಾಯವಿಲ್ಲದಿರುವ ನಾಂದಿಯಾಗಿದೆ, ಹಾಗಾಗಿ ಹಿಂದೂಗಳೇ ಧರ್ಮದಕ್ಷಕರಾಗಿ!
     ಕೆಟ್ಟ ಶಕ್ತಿಗಳು ತೀವ್ರಗತಿಯಲ್ಲಿ ನಮ್ಮತ್ತ ಬರುತ್ತಿವೆ. ಇಡೀ ಸಮಾಜ ಧರ್ಮಭ್ರಷ್ಟವಾಗಿದೆ. ಸಂತರ  ಹಾಗೂ ಸಜ್ಜನರ ಅಲ್ಲದೇ ದೇವಸ್ಥಾನಗಳ,  ದೇವಸ್ಥಾನಗಳಲ್ಲಿರುವ ಮೂರ್ತಿಗಳ, ದೇವತೆಗಳ ಇವೆಲ್ಲದರ ವಿಡಂಬನೆ ಇಂದು ಎಲ್ಲೆಡೆ ನಡೆಯುತ್ತಿದೆ.  ಈ ಘೋರ ಅವಮಾನದ ಸೇಡು ತೀರಿಸಿ ಕೊಳ್ಳಲು ಧರ್ಮಕ್ರಾಂತಿಯನ್ನು ಮಾಡದೆ ಬೇರೆ ಪರ್ಯಾಯವೇ ಇಲ್ಲ. ನಮ್ಮ ಅಮೂಲ್ಯ ಸಮಯವನ್ನು ನಿದ್ರಿಸ್ತ ಹಾಗೂ ನಿಷ್ಕ್ರಿಯ ಹಿಂದೂಗಳನ್ನು ಜಾಗೃತಗೊಳಿಸುವುದರಲ್ಲಿ ಖರ್ಚು ಮಾಡುವುದರ ಬದಲು ಜಿಜ್ಞಾಸುಗಳನ್ನು ನಮ್ಮೊಡನೆ ಕರೆದುಕೊಂಡು ಅವರಿಗೆ ಸಾಧನೆಯ ಮೌಲ್ಯಗಳನ್ನು ಹೇಳಿಕೊಟ್ಟು ಅವರನ್ನು ಅಧ್ಯಾತ್ಮದಲ್ಲಿ ಮುಂದೆ ಕರೆದುಕೊಂಡು ಹೋಗಲು ಪ್ರಯತ್ನಿಸುವುದು ಅವಶ್ಯಕವಾಗಿದೆ. ಆಗಲೇ ಆಪತ್ಕಾಲದಲ್ಲಿನ ಅಮೂಲ್ಯವಾದ ಸಮಯವು ಸಾರ್ಥಕವಾಗುವುದು ಹಾಗೂ ಈಶ್ವರನ ಕೃಪೆಯನ್ನು ಸಂಪಾದಿಸಲು ಆಗುತ್ತದೆ. 
ಆದ್ದರಿಂದ ಹಿಂದೂಗಳೇ, ಸಮಯವು ಕಡಿಮೆಯಿದೆ,  ಕಾಲವು ನಮ್ಮ ಬಾಗಿಲಿಗೆ ಬಂದು ನಿಂತಿದೆ, ಅದು ಯಾವಾಗ ಬೇಕಾದರೂ ನಮ್ಮ ಹಾಗೂ ನಮ್ಮ ಕುಟುಂಬದವರನ್ನು ಘಾಸಿಗೊಳಿಸಬಹುದು.  ಹಾಗಾಗಿ ಎಚ್ಚರ! ಈಗ ಸಾಧನೆಯನ್ನು ಮಾಡಿ ಶ್ರೀಕೃಷ್ಣನಿಗೆ ‘ಧರ್ಮರಾಜ್ಯ ಬೇಗನೇ ಬರಲಿ’ ಎಂದು ಕಳಕಳಿಯಿಂದ ಪ್ರಾರ್ಥಿಸೋಣ ಹಾಗೂ ಧರ್ಮಕ್ರಾಂತಿಯನ್ನು ಮಾಡಲು ಸಜ್ಜಾಗೋಣ ಹಾಗೂ ಇದಕ್ಕಾಗಿ ಸಾಧನೆಯ ಬಲವನ್ನು ಹೆಚ್ಚಿಸಿಕೊಂಡು ಧರ್ಮದಕ್ಷಕರಾಗೋಣ!
ಎಲ್ಲಿ ದೇವಾಲಯಗಳಲ್ಲಿರುವ ದೇವತೆಗಳನ್ನು ಕಿತ್ತೊಗೆಯುವಾಗ ದುರ್ಜನರಿಗೆ ಏನೂ ಅನಿಸುವುದಿಲ್ಲವೋ, ಅಲ್ಲಿ ಹಿಂದೂಗಳ, ಸಜ್ಜನರ ಶಿರಚ್ಛೇದ ಮಾಡಲು ಒಂದು ಕ್ಷಣ ಕೂಡ ವಿಳಂಬವಾಗಲಾರದು.  ಆದ್ದರಿಂದ ಹಿಂದೂಗಳೇ ಎದ್ದೇಳಿ, ಜಾಗೃತರಾಗಿ!  ಇಲ್ಲದಿದ್ದರೆ ನಿಮ್ಮ ಕುಟುಂಬದವರ ರಕ್ತದ ಕಾಲುವೆ ನಿಮ್ಮ ಮನೆಯ ಮುಂದೆ ಹರಿಯುವುದನ್ನು ನೀವು ಕಾಣಬೇಕಾಗಬಹುದು;  ಆದರೆ ಆಗ ಸಮಯ ಮೀರಿ ಹೋಗಿರುತ್ತದೆ  ಹಾಗೂ ನಿಮ್ಮನ್ನು ಕಾಪಾಡುವವರು ಅಲ್ಲಿ ಯಾರೂ ಇರುವುದಿಲ್ಲ! - ಸೌ.ಅಂಜಲಿ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ.

No comments:

Post a Comment