ವೇಲೆಂಟೈನ್ ಡೇ’ ನಿಮಿತ್ತ ವಾಯುಸೇನೆಯಿಂದ ಆಕಾಶದಲ್ಲಿ ಪ್ರೇಮ ಸಂಕೇತ

ಬೆಂಗಳೂರು: ‘ವೇಲೆಂಟೈನ್ ಡೇ’ಯ ಎರಡು ದಿನಗಳ ಹಿಂದೆ (ಫೆಬ್ರವರಿ೧೨) ಭಾರತೀಯ ವಾಯು ಸೇನೆಯ ವಿಮಾನಗಳು ಇಲ್ಲಿ ಒಂದು ‘ಏರ್ ಶೋ’ವನ್ನು ಮಾಡಿದ್ದವು. ಈ ‘ಏರ್ ಶೋ’ನಲ್ಲಿ ವಿಮಾನಗಳು ಆಕಾಶದಲ್ಲಿ ಪ್ರೇಮದ ಸಂಕೇತವನ್ನು ಚಿತ್ರಿಸಿದವು. (ಮೇಲಿನ ಚಿತ್ರ ನೋಡಿ.) (ಚೀನಾ ಹಾಗೂ ಪಾಕಿಸ್ತಾನವು ಭಾರತದ ಮೇಲೆ ಆಕ್ರಮಣ ನಡೆಸುವ ಸಿದ್ಧತೆ ನಡೆಸುತ್ತಿರುವಾಗ ‘ವೇಲೆಂಟೈನ್ ಡೇ’ ಆಚರಿಸುವ ಭಾರತೀಯ ವಾಯು ಪಡೆ ಭಾರತದ ರಕ್ಷಣೆ ಮಾಡಲು ಹೇಗೆ ಸಾಧ್ಯ? -ಸಂಪಾದಕರು)

No comments:

Post a Comment