‘ಜ್ಞಾನಮಾರ್ಗದವರು ಶಿಬಿರವನ್ನು ತೆಗೆದುಕೊಂಡು ವಿಷಯಗಳ ಬಗ್ಗೆ ತಾತ್ತ್ವಿಕ ಮಾಹಿತಿ ಹೇಳಬಹುದು. ಆದರೆ ಭಕ್ತಿಮಾರ್ಗದವರು ತಾತ್ತ್ವಿಕ ಮಾಹಿತಿಯನ್ನು ಪ್ರತ್ಯಕ್ಷ ಕೃತಿಯಲ್ಲಿ ತರುವುದು ಹೇಗೆ, ಎಂಬುದನ್ನು ಪ್ರೀತಿಯಿಂದ ಹೇಳಬಹುದು ಹಾಗೂ ತೋರಿಸಬಹುದು. ಸಾಧಕರು ತಮ್ಮ ಮಾರ್ಗಕ್ಕನುಸಾರ ತಮ್ಮ ಪ್ರಕೃತಿಗನುಸಾರ ಯೋಗ್ಯ ಸೇವೆಯನ್ನು ಮಾಡಿದರೆ ಅವರ ಹಾಗೂ ಕೇಳುವವರದ್ದೂ ಪ್ರಗತಿ ಸಹಜವಾಗಿ ಆಗುತ್ತದೆ.’ - ಡಾ.ಆಠವಲೆ (ಶ್ರಾವಣ ಕೃ. ೧, ಕಲಿಯುಗ ವರ್ಷ ೫೧೧೨ (೨೫.೮.೨೦೧೦)
No comments:
Post a Comment