ಇಂಗ್ಲೆಂಡಿನಲ್ಲಿ ೧೬ ನೇ ಶತಮಾನದಲ್ಲಿ ಜನಿಸಿದ ಈ ಕ್ರಿಕೆಟ್ ಆಟವು ಬ್ರಿಟೀಷರ ವಸಾಹತುವಾದಿ ವೃತ್ತಿಯಿಂದ ಜಗತ್ತಿನಾದ್ಯಂತ ಅವರ ನೆಲೆಯಿರುವಲ್ಲೆಲ್ಲ ಮತ್ತು ಭಾರತೀಯ ಉಪಖಂಡದಲ್ಲಿಯೂ ಅದರ ಪ್ರಸಾರವಾಯಿತು. ಇದೊಂದು ಆಂಗ್ಲರು ಭಾರತಕ್ಕೆ ‘ಸಂಪೂರ್ಣ ಭಾರತೀಯರನ್ನು ೧೫೦ ವರ್ಷಗಳ ಕಾಲ ಗುಲಾಮರಂತೆ ನಡೆಸಿಕೊಂಡಿದ್ದಕ್ಕೆ ಕೊಟ್ಟ ದೇಣಿಗೆಯಾಗಿದೆ.’ ಕ್ರಿಕೆಟ್ ಆಟ ಆಡುವುದೆಂದರೆ ಭಾರತೀಯರ ಮೇಲಿನ ಆಂಗ್ಲರ ಮಾನಸಿಕ ದಾಸ್ಯತ್ವದ ಲಕ್ಷಣವಾಗಿದೆ. ಭಾರತದಲ್ಲಿ ಈ ಆಟಕ್ಕೆ ಇತ್ತೀಚೆಗೆ ‘ಆತ್ಮಘಾತಕ’ ಜನಪ್ರಿಯತೆ ದೊರಕುತ್ತಿದೆ. ಕ್ರಿಕೆಟ್ ಜನಪ್ರಿಯತೆಗಾಗಿ ‘ಆತ್ಮಘಾತಕ’ವನ್ನು ಏಕೆ ಪ್ರಯೋಗಿಸಲಾಗಿದೆ ಎಂದರೆ ಅದರಿಂದ ಭಾರತೀಯರ ವೈಯಕ್ತಿಕ, ಕೌಟುಂಬಿಕ, ನೈತಿಕ, ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ ಮತ್ತು ರಾಷ್ಟ್ರೀಯ ಹಾನಿಯಾಗುತ್ತಿದೆ. ಫೆಬ್ರವರಿ ೧೯ ರಿಂದ ಆರಂಭವಾದ ವಿಶ್ವಕಪ್ ಕ್ರಿಕೆಟ್ ಸ್ಪರ್ಧೆಯ ನಿಮಿತ್ತ ಪ್ರಬೋಧನೆಯಾಗಲಿ ಎಂಬ ಉದ್ದೇಶದಿಂದ ಈ ಲೇಖನಮಾಲಿಕೆಯನ್ನು ಪ್ರಸ್ತುತ ಪಡಿಸುತ್ತಿದ್ದೇವೆ. - ಸನಾತನ ಸಂಸ್ಥೆ (ಮುಂದುವರಿದ ಭಾಗ) ೧ ಅ ೫. ಕ್ರಿಕೆಟ್‌ನಿಂದ ಯುವಕರಲ್ಲಿ ಮನೆ ಮಾಡಿರುವ ಬಡಾಯಿಕೊಚ್ಚಿ ಕೊಳ್ಳುವ ಸ್ವಭಾವ ! : ಸಾರ್ವಜನಿಕ ರಸ್ತೆಯಲ್ಲಿ ಕ್ರಿಕೆಟ್ ಆಟವನ್ನು ಆಡಿ ಆ ಪರಿಸರದಲ್ಲಿ ವಾಸಿಸುವವರಿಗೆ ಹಾಗೂ ಓಡಾಡುವವರಿಗೆ ತೊಂದರೆಯಾಗುವಂತೆ ವರ್ತಿಸುವ ಯುವಕರು ಕಂಡು ಬರುತ್ತಾರೆ. ಭಾನುವಾರ ಹಾಗೂ ರಜೆಯ ದಿನಗಳು ಬಂದರೆ ಈ ಯುವಕರ ತಂಡ ರಸ್ತೆಯ ಮೇಲಿರುತ್ತದೆ. ದಾರಿಯಲ್ಲಿ ಓಡಾಡುತ್ತಿರುವ ಜನರು, ವೃದ್ಧರು, ರೋಗಿಗಳು ನಾಗರಿಕರು, ಬಸುರಿ ಹೆಂಗಸರಿಗೆ ಹೀಗೆ ಎಲ್ಲರಿಗೂ ಇದರಿಂದ ಅಡಚಣೆಯೇ ಆಗುತ್ತದೆ. ಆ ಪರಿಸರದಲ್ಲಿ ವಾಸಿಸುವ ಜನರು ಈ ಆಟದಿಂದಾಗುವ ಪ್ರಚಂಡ ಗದ್ದಲ ಸಹಿಸಿಕೊಳ್ಳಬೇಕಾಗುತ್ತದೆ.
೧ ಅ ೫ ಅ. ರಸ್ತೆಯ ಮೇಲೆ ಕ್ರಿಕೆಟ್ ಆಡಲು ನಿರ್ಬಂಧ ಹೇರುವವರ ಮೇಲೆ ಪ್ರಾಣಘಾತಕ ಹಲ್ಲೆ ಮಾಡುವ ಯುವಕರು ! : ಪಂಜಾಬಿನ ಜಲಂಧರ್ ಜಿಲ್ಲೆಯ ಸಾತೋವಾಲೀ ಎಂಬ ಹಳ್ಳಿಯಲ್ಲಿರುವ ಧರ್ಮಶಾಲೆಯ ಪರಿಸರದಲ್ಲಿ ‘ಕ್ರಿಕೆಟ್ ಆಡಬೇಡಿ’ ಎಂದು ಧರ್ಮಶಾಲೆಯ ಅಧ್ಯಕ್ಷರಾದ ಕುಲದೀಪ್ ಕುಮಾರ್‌ರವರು ಯುವಕರಲ್ಲಿ ವಿನಂತಿಸಿದರು. ಅವರ ಇಂತಹ ಹೇಳಿಕೆ ಈ ಯುವಕರಿಗೆ ಹಿಡಿಸಲಿಲ್ಲ. ರಾತ್ರಿಯ ಸಮಯದಲ್ಲಿ ಕುಲದೀಪ್ ಕುಮಾರ್ ಇವರು ತಮ್ಮ ಸಹೋದರನೊಂದಿಗೆ ಹೊಲದಲ್ಲಿ ಬರುತ್ತಿರುವಾಗ ಓಂಪ್ರಕಾಶ್ ಸಿಂಗ್ ಹಾಗೂ ರಣಜಿತ ಸಿಂಗ್ ಎಂಬ ಯುವಕರು ಖಡ್ಗದಿಂದ ಹಲ್ಲೆ ನಡೆಸಿ ಅವರನ್ನು ಘಾಸಿಗೊಳಿಸಿದರು. ನಂತರ ಅವರು ಆಸ್ಪತ್ರೆಯಲ್ಲಿ ತಮ್ಮ ಕೊನೆಯುಸಿರೆಳೆದರು. (ದೈನಿಕ ಪುಢಾರೀ, ೧೭ ಜೂನ್ ೧೯೯೯)
೧ ಅ ೫ ಆ. ಮಹಾವಿದ್ಯಾಲಯದ ಪರಿಸರದಲ್ಲಿ ಬಿದ್ದಿರುವ ಚೆಂಡನ್ನು ತೆಗೆದು ಕೊಳ್ಳಲು ಹೋದವರಿಗೆ ಬೈದರೆಂದು ಶ್ರೀಮತಿ ನಾಥಿಬಾಯಿ ದಾಮೋದರ ಠಾಕರಸೀ ಮಹಾವಿದ್ಯಾಲಯದ ಉಪ ಕುಲಪತಿಯವರಿಗೆ ಕ್ರಿಕೆಟ್ ಆಡುವ ಯುವಕರು ಹೊಡೆಯುವುದು ! : ೩೧ ಡಿಸೆಂಬರ್ ೧೯೯೮ ರಂದು ಬೆಳಗ್ಗೆ ೧೧ ಗಂಟೆಗೆ ಕ್ರಿಕೆಟ್ ಆಡುವಾಗ ಯುವಕರು ಮುಂಬೈಯಲ್ಲಿನ ಸಾಂತಾಕ್ರೂಝ (ಪಶ್ಚಿಮ) ದಲ್ಲಿರುವ ಶ್ರೀಮತಿ ನಾಥೀಬಾಯಿ ದಾಮೋದರ ಠಾಕರಸೀ ಮಹಾವಿದ್ಯಾಲಯದಲ್ಲಿ ಬಿದ್ದ ಚೆಂಡನ್ನು ತರಲು ಮಹಾ ವಿದ್ಯಾಲಯದ ಪರಿಸರಕ್ಕೆ ನುಗ್ಗಿದರು. ಆಗ ಅವರಿಗೆ ಉಪಕುಲಪತಿಗಳಾದ ವಿನೋದ ದಹಾಟೆಯವರು ಬೈದರು. ಮಧ್ಯಾಹ್ನ ವೈದ್ಯರ ಬಳಿ ಹೋಗುವ ಸಲುವಾಗಿ ಪರಿಸರದಿಂದ ತಮ್ಮ ದ್ವಿಚಕ್ರವಾಹನದಲ್ಲಿ ಹೋಗುವಾಗ ಅವರ ಮೇಲೆ ಆಟವಾಡುವ ಬ್ಯಾಟ್, ‘ಸ್ಟಂಪ್’ ಇತ್ಯಾದಿಗಳನ್ನು ಬಳಸಿ ಶ್ರೀ. ದಹಾಟೆಯವರ ಮೇಲೆ ಹಲ್ಲೆ ಮಾಡಿದರು. ನರಳುತ್ತಾ ಬಿದ್ದಿದ್ದ ದಹಾಟೆಯವರನ್ನು ಪರಿ ಸರದಲ್ಲಿದ್ದ ಓರ್ವ ಮಹಿಳೆಯು ಆಸ್ಪತ್ರೆಗೆ ಸೇರಿಸಿದರು. (ದೈನಿಕ ಲೋಕಸತ್ತಾ, ೩ ಜನವರಿ ೧೯೯೯)
ಕ್ರಿಕೆಟ್‌ನ ಮಾಯಾವೀ ಸ್ವರೂಪವನ್ನು ಬಹಿರಂಗಗೊಳಿಸುವ ಈಶ್ವರೀಜ್ಞಾನ!
೩ ಅ. ಮಾಂತ್ರಿಕರು ಖರ್ಚು ಮಾಡಬೇಕಾಗುವ ಶಕ್ತಿ
ಕ್ರಿಕೆಟ್‌ನಂತಹ ಮಾಯಾವೀ ಆಟವೆಂದರೆ ಒಂದು ರೀತಿಯ ತಿಲಿಸ್ಮವೇ ಆಗಿರುತ್ತದೆ. (‘ತಿಲಿಸ್ಮ’ ಎಂದರೆ ಉರ್ದು ಭಾಷೆಯಲ್ಲಿ ಇದಕ್ಕೆ ಪಂಜರ ಎನ್ನುತ್ತಾರೆ. ಪಾತಾಳದ ಮಾಂತ್ರಿಕರ ಮಾಯಾವೀ ಆಟದ ಪಂಜರ ‘ಮಾಯಾವೀ ಆಟದ ತಿಲಿಸ್ಮ ಎನ್ನಲಾಗಿದೆ.) ಇಂತಹ ತಿಲಿಸ್ಮವನ್ನು ನಿರ್ಮಿಸಲು ಮಾಂತ್ರಿಕರಿಗೆ ತಮ್ಮ ೨೦೦ ವರ್ಷಗಳ ಸಾಧನೆಯನ್ನು ಖರ್ಚು ಮಾಡಬೇಕಾಯಿತು.
೩ ಆ. ಕ್ರಿಕೆಟ್‌ನ ಬಗ್ಗೆ ಸೂಕ್ಷ್ಮಪ್ರಕ್ರಿಯೆ
ಭೂಮಿಯ ಮೇಲಿನ ವಾಯುಮಂಡಲದ ಕಂಪನ ಹಾಗೂ ಒತ್ತಡದಿಂದ ನಿರ್ಮಾಣವಾಗುವ ತೊಂದರೆದಾಯಕ ಲಹರಿಗಳಿಂದ ಶರೀರದಲ್ಲಿ ವಿಶಿಷ್ಟ ರೀತಿಯ ಕ್ರಿಯೆಗಳ ಮುಖಾಂತರ ಸಂಗೋಪನೆ ಮತ್ತು ಗ್ರಹಣವಾಗುತ್ತದೆ. ಈ ರೀತಿಯ ಅಧ್ಯಯನ ಮಾಡಿ ಭೂಮಿಯೊಂದಿಗೆ ಏಕೀಕೃತ ತೇಜತತ್ತ್ವಾತ್ಮಕ ರಜೋಗುಣಿ ಘರ್ಷಣಯುಕ್ತ ರೇಷೆಯ ಆಧಾರದಲ್ಲಿ ೧೧ ರೀತಿಯ ತಮೋಗುಣ ಹೆಚ್ಚಿಸುವ ಸೂಕ್ಷ್ಮ ಚಕ್ರಗಳ ಉತ್ಪತ್ತಿಯಾಗಿ ವೇಗದ ಆಧಾರದಲ್ಲಿ ಕ್ರಿಕೆಟ್‌ನಂತಹ ತಿಲಿಸ್ಮಾವನ್ನು ನಿರ್ಮಿಸಲಾಗಿದೆ.
೩ ಆ. ಕ್ರಿಕೆಟ್‌ನಂತಹ ಮಾಯಾವೀ ಆಟದ ವೈಶಿಷ್ಟ್ಯಗಳು
ಅ. ಕ್ರಿಕೆಟ್ ಇದು ಮಾಯಾವೀ ಆಟವಾಗಿರುವುದರಿಂದ ಈ ಆಟವು ಪ್ರಸಾರವಾಗುತ್ತಿರುವಾಗ (ದೂರದರ್ಶನ ಮತ್ತು ಆಕಾಶವಾಣಿಗಳಲ್ಲಿ) ಅದನ್ನು ದೃಶ್ಯಸ್ವರೂಪದಲ್ಲಿ ನೋಡುವ ಜೀವಗಳ ಮೇಲೆ ಶೇ. ೩೦ ರಷ್ಟು ಮತ್ತು ಕೇಳುವ ಜೀವಗಳ ಮೇಲೆ ಶೇ. ೧೦ ರಷ್ಟು ಕಪ್ಪು ಶಕ್ತಿಯ ದಟ್ಟವಾದ, ಜಿಗುಟಾದ ಮತ್ತು ಬಹಳ ಜಡವಾಗಿರುವ ಒಂದು ಅಡಿಯಷ್ಟು ದೊಡ್ಡ ಆವರಣವು ನಿರ್ಮಾಣವಾಗುತ್ತದೆ.
ಆ. ಎಲ್ಲಿ ಕ್ರಿಕೆಟ್ ಆಟವು ನಡೆಯುತ್ತಿರುತ್ತದೆಯೋ ಅಲ್ಲಿನ ತಮಕಣಗಳ ಪ್ರಾಬಲ್ಯವು ಶೇ. ೩೦ ರಷ್ಟು ಹೆಚ್ಚಾಗಿರುತ್ತದೆ.
ಇ. ಕ್ರಿಕೆಟ್‌ನಿಂದ ತೇಜತತ್ತ್ವಾತ್ಮಕ ರಜೋಗುಣಿ ಘರ್ಷಣಾಯುಕ್ತ ರೇಖೆಗಳು ನಿರ್ಮಾಣವಾಗುತ್ತವೆ ಮತ್ತು ಕ್ರಿಕೆಟ್ ಆಟವನ್ನು ನೋಡುವ ಜೀವಗಳ ಸಮೀಪವಿರುವ ೧೧ ಚಕ್ರಗಳ ಮೂಲಕ ಜೀವಗಳ ಪ್ರಾಣಶಕ್ತಿ ಮತ್ತು ವಿವಿಧ ಪ್ರಕಾರದ ಶಕ್ತಿಗಳನ್ನು ಹೀರಿ ಅವುಗಳನ್ನು ಮಾಂತ್ರಿಕರಿಗೆ ಪೂರೈಸಲಾಗುತ್ತದೆ.
ಈ. ಮೈದಾನದಲ್ಲಿ ಕ್ರಿಕೆಟ್ ಆಡುವ ಆಟಗಾರರರು ಪ್ರಕಟಾವಸ್ಥೆಯಲ್ಲಿರುತ್ತಾರೆ (ಮಾಂತ್ರಿಕರು ಪ್ರಕಟವಾಗಿರುತ್ತಾರೆ). ಆದರೆ ‘ಮಾಂತ್ರಿಕರ ಮಾಯಾವೀ ವರ್ತನೆಯಿಂದ ಅವರು ಪ್ರಕಟಾವಸ್ಥೆಯಲ್ಲಿದ್ದಾರೆ’ ಎಂಬುದನ್ನು ಗುರುತಿಸುವುದು ಬಹಳ ಕಠಿಣವಾಗಿರುತ್ತದೆ. - ಧರ್ಮತತ್ತ್ವ (ನಿಷಾದ ದೇಶಮುಖ ಇವರ ಮಾಧ್ಯಮದಿಂದ, ೩೦.೪.೨೦೦೬, ಮಧ್ಯಾಹ್ನ ೩.೦೫)
ಆ. ಎಲ್ಲಿ ಕ್ರಿಕೆಟ್ ಆಟವು ನಡೆಯುತ್ತಿರುತ್ತದೆಯೋ ಅಲ್ಲಿನ ತಮಕಣಗಳ ಪ್ರಾಬಲ್ಯವು ಶೇ. ೩೦ ರಷ್ಟು ಹೆಚ್ಚಾಗಿರುತ್ತದೆ.
ಇ. ಕ್ರಿಕೆಟ್‌ನಿಂದ ತೇಜತತ್ತ್ವಾತ್ಮಕ ರಜೋಗುಣಿ ಘರ್ಷಣಾಯುಕ್ತ ರೇಖೆಗಳು ನಿರ್ಮಾಣವಾಗುತ್ತವೆ ಮತ್ತು ಕ್ರಿಕೆಟ್ ಆಟವನ್ನು ನೋಡುವ ಜೀವಗಳ ಸಮೀಪವಿರುವ ೧೧ ಚಕ್ರಗಳ ಮೂಲಕ ಜೀವಗಳ ಪ್ರಾಣಶಕ್ತಿ ಮತ್ತು ವಿವಿಧ ಪ್ರಕಾರದ ಶಕ್ತಿಗಳನ್ನು ಹೀರಿ ಅವುಗಳನ್ನು ಮಾಂತ್ರಿಕರಿಗೆ ಪೂರೈಸಲಾಗುತ್ತದೆ.
ಈ. ಮೈದಾನದಲ್ಲಿ ಕ್ರಿಕೆಟ್ ಆಡುವ ಆಟಗಾರರರು ಪ್ರಕಟಾವಸ್ಥೆಯಲ್ಲಿರುತ್ತಾರೆ (ಮಾಂತ್ರಿಕರು ಪ್ರಕಟವಾಗಿರುತ್ತಾರೆ). ಆದರೆ ‘ಮಾಂತ್ರಿಕರ ಮಾಯಾವೀ ವರ್ತನೆಯಿಂದ ಅವರು ಪ್ರಕಟಾವಸ್ಥೆಯಲ್ಲಿದ್ದಾರೆ’ ಎಂಬುದನ್ನು ಗುರುತಿಸುವುದು ಬಹಳ ಕಠಿಣವಾಗಿರುತ್ತದೆ. - ಧರ್ಮತತ್ತ್ವ (ನಿಷಾದ ದೇಶಮುಖ ಇವರ ಮಾಧ್ಯಮದಿಂದ, ೩೦.೪.೨೦೦೬, ಮಧ್ಯಾಹ್ನ ೩.೦೫)

No comments:
Post a Comment