ಲಿಂಗಾಯಿತ ಸಮಾಜವು ಹಿಂದೂ ಧರ್ಮದ ಪಂಥವಾಗಿರುವಾಗ ಕೇವಲ ಸ್ವಾರ್ಥಕ್ಕಾಗಿ ಅವರನ್ನು ಹಿಂದೂ ಧರ್ಮದಿಂದ ಬೇರ್ಪಡಿಸಲು ನೋಡುವ ರಾಜ್ಯ ಕಾಂಗ್ರೆಸ್ಸಿನ ಧರ್ಮದ್ರೋಹಿ ನೇತಾರ !
‘ಲಿಂಗಾಯಿತ ಇದು ಒಂದು ಸ್ವತಂತ್ರ ಧರ್ಮವಾಗಿರದೇ ಇದು ವರೆಗೆ ಲಿಂಗಾಯಿತ ಸಮಾಜವನ್ನು ಹಿಂದೂ ಧರ್ಮದಲ್ಲಿ ಸೇರಿಸಿಕೊಂಡಿದ್ದರಿಂದ ನಾವು ಅಲ್ಪಸಂಖ್ಯಾತರಿದ್ದೂ ನಾವು ಅನೇಕ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ಇನ್ಮು ಮುಂದೆ ಹಿಂದೂ ಧರ್ಮವೆಂದು ಬರೆಯದೇ ಧರ್ಮದ ಕಾಲಂನಲ್ಲಿ ಲಿಂಗಾಯತ ಧರ್ಮವೆಂದು ನಮೂದಿಸಬೇಕು.’- ಬಿ.ಆರ್. ಪಾಟೀಲ, ವಿಧಾನಸಭೆಯ ಮಾಜಿ ಉಪಸಭಾಪತಿ ಮತ್ತು ಹಿರಿಯ ಕಾಂಗ್ರೆಸ್ ನೇತಾರ.
No comments:
Post a Comment