ಪೂ. ರಾಜೇಂದ್ರ ಶಿಂದೆ ಮತ್ತು ಸೌ. ಶ್ರದ್ಧಾ ಇವರಿಗೆ ಪ.ಪೂ. ಡಾ. ಆಠವಲೆ
ಹಾಗೂ ಪ.ಪೂ. ಪಾಂಡೆ ಮಹಾರಾಜರ ತುಲನೆಯಲ್ಲಿ ಸಾಧಕರಿಗೆ ಮಾನಸಿಕ ಸ್ತರದಲ್ಲಿ ಹೆಚ್ಚು ಉತ್ತಮವಾಗಿ ಮಾರ್ಗದರ್ಶನ ಮಾಡಲು ಸಾಧ್ಯವಾಗುವುದರ ಕಾರಣಗಳು
![]() |
| ಪೂ. ರಾಜೇಂದ್ರ ಶಿಂದೆ |
![]() |
| ಸೌ. ಶ್ರದ್ಧಾ ಪವಾರ |
೧. ಡಾ. ಆಠವಲೆ : ಸೌ. ಶ್ರದ್ಧಾ ಹಾಗೂ ಪೂ. ರಾಜೇಂದ್ರ ಶಿಂದೆಯವರು ಮಾಡಬಹುದಾದನ್ನು ಪ.ಪೂ. ಪಾಂಡೆ ಮಹಾರಾಜರಿಗೆ ಅಥವಾ ನನಗೆ ಮಾಡಲು ಸಾಧ್ಯವಾಗುವುದಿಲ್ಲ; ಏಕೆಂದರೆ ನಮಗೆ ಮಾನಸಿಕ ಸ್ತರದಲ್ಲಿ ಹೆಚ್ಚಿನ ಮಾರ್ಗದರ್ಶನವನ್ನು ಮಾಡಲು ಬರುವುದಿಲ್ಲ ಮತ್ತು ನಾವು ಸಾಕ್ಷಿಭಾವದ ಸ್ತರದಲ್ಲಿ ಇರುತ್ತೇವೆ !
೧ ಅ. ಮಾನಸಿಕ ಸ್ತರದಲ್ಲಿ ಹೆಚ್ಚು ಮಾರ್ಗದರ್ಶನ ಮಾಡಲು ಬಾರದಿರುವುದು

‘ಸೌ. ಶ್ರದ್ಧಾ ಪವಾರರು ಅತ್ಯಂತ ಕಡಿಮೆ ಸಮಯದಲ್ಲಿ ದೇವದ ಆಶ್ರಮದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿದರು. ಪೂ. ರಾಜೇಂದ್ರ ಶಿಂದೆಯವರೂ ಎಸ್.ಎಸ್.ಆರ್.ಎಫ್.ನ ವಿದೇಶಿ ಸಾಧಕರ ಬಗ್ಗೆಯೂ ಹಾಗೂ ಕರ್ನಾಟಕದ ಬಹಳಷ್ಟು ಜಿಲ್ಲೆಗಳಲ್ಲಿಯೂ ಹೀಗೆಯೇ ಮಾಡಿದ್ದಾರೆ.
‘ಸೌ. ಶ್ರದ್ಧಾ ಹಾಗೂ ಪೂ. ರಾಜೇಂದ್ರ ಶಿಂದೆಯವರು ಮಾಡಿರುವುದು ನನಗೆ ಅಥವಾ ಪ.ಪೂ. ಪಾಂಡೆ ಮಹಾರಾಜರಿಗೆ ಏಕೆ ಸಾಧ್ಯವಾಗಲಿಲ್ಲ’ ಎಂಬುದರ ಬಗ್ಗೆ ವಿಚಾರ ಮಾಡಿದಾಗ ‘ನಮಗೆ ಸಾಧಕರನ್ನು ಮಾನಸಿಕ ಸ್ತರದಲ್ಲಿ ನಿಭಾಯಿಸಲು ಕಠಿಣವಾಗುತ್ತದೆ ಹಾಗೂ ಆರಂಭದಲ್ಲಿ ಸಾಧಕರಿಗೆ ಇದರದ್ದೇ ಅವಶ್ಯಕತೆಯಿರುತ್ತದೆ’ ಎಂಬುದು ಗಮನಕ್ಕೆ ಬಂದಿತು. ದೇವರು ತಾನು ಸ್ವತಃ ಮಾರ್ಗದರ್ಶನ ಮಾಡದೇ ಸಂತರ ಮಾಧ್ಯಮದಿಂದ ಮಾರ್ಗದರ್ಶನ ಮಾಡುತ್ತಾನೆ. ಇದರ ಕಾರಣವೂ ಅದೇ ಇರಬೇಕು. ಅನೇಕ ಸಂತರಿಗೆ ಸಾಧಕರನ್ನು ಮಾನಸಿಕ ಸ್ತರದಲ್ಲಿ ನಿರ್ವಹಿಸಲು ಕಠಿಣವಾಗುತ್ತಿರುವುದರಿಂದಲೇ ಸಮಾಜದಿಂದ ದೂರವಿರಲು ಬಯಸುತ್ತಾರೆ. ನಾನು ಕಳೆದ ೫-೬ ವರ್ಷಗಳಿಂದ ಉತ್ತಮ ಸಾಧಕರಿಗೆ ಇತರ ಸಾಧಕರ ಅಡಚಣೆಗಳನ್ನು ದೂರಗೊಳಿಸಲು ಏಕೆ ಹೇಳುತ್ತೇನೆ ಎಂಬುದರ ಕಾರಣವು ಇದೇ ಆಗಿದೆ.೧ ಆ. ಸಾಕ್ಷಿಭಾವದ ಸ್ತರದಲ್ಲಿರುವುದು
ಸೌ. ಶ್ರದ್ಧಾ ಹಾಗೂ ಪೂ. ರಾಜೇಂದ್ರ ಶಿಂದೆಯವರಿಗೆ ‘ಸಾಧಕರ ಪ್ರಗತಿಯಾಗಬೇಕು’, ಎಂದು ತೀವ್ರವಾದ ತಳಮಳವಿದೆ. ಆದರೆ ಪ.ಪೂ. ಪಾಂಡೆ ಮಹಾರಾಜರು ಮತ್ತು ನಾನು ಆ ಬಗ್ಗೆ ಸಾಕ್ಷಿಭಾವದಿಂದ ಇರುತ್ತೇವೆ. ಆದುದರಿಂದ ನಮ್ಮಲ್ಲಿ ಆ ತಳಮಳವು ಕಡಿಮೆ ಪ್ರಮಾಣದಲ್ಲಿದೆ.
೨. ‘ಓರ್ವ ವಿದ್ವಾಂಸರ ಭಾಷ್ಯೆ’
೨ ಅ ೧. ‘ಚಮತ್ಕಾರ ಮತ್ತು ಸಾಕ್ಷಾತ್ಕಾರ ಇವುಗಳಲ್ಲಿನ ವ್ಯತ್ಯಾಸ’
೨ ಅ ೧. ಚಮತ್ಕಾರದ ಕಾರ್ಯಕಾರಿ ಗುಣಧರ್ಮ

೨ ಅ ೧ ಅ. ಪ್ರತಿಯೊಬ್ಬರ ಪ್ರಕೃತಿಯಂತೆ ಮಾರ್ಗದರ್ಶನ ಮಾಡಲು ಸಾಧ್ಯವಾಗುವುದು : ಮಾನಸಿಕಸ್ತರದಲ್ಲಿ ಕ್ರಾಂತಿ ಮಾಡಲು ಅಂದರೆ ಜಡತ್ವದಲ್ಲಿನ ಚಮತ್ಕಾರ ನಡೆಸಲು ಎದುರಿಗಿರುವ ವ್ಯಕ್ತಿಯ ಭಾವನೆಯೊಂದಿಗೆ ಏಕರೂಪವಾದರೆ ಮಾತ್ರ ಅವನಿಗೆ ಅವರ ಪ್ರಕೃತಿಯನುಸಾರ ಮಾರ್ಗದರ್ಶನ ಮಾಡಲು ಸಾಧ್ಯವಾಗುತ್ತದೆ.
೨ ಅ ೧ ಆ. ‘ಮಾರ್ಗದರ್ಶಕ’ ಈ ಸಂಜ್ಞೆಯ ಅರ್ಥ: ಮಾನಸಿಕ ಸ್ತರದಲ್ಲಿ ಮಾರ್ಗದರ್ಶನ ಮಾಡುವ ಜೀವಿಗೆ ‘ಮಾರ್ಗ ದರ್ಶಕ’ ಎಂದು ಸಂಜ್ಞೆಯಿದೆ. ಮಾರ್ಗದರ್ಶಕರೇ ಚಮತ್ಕಾರ ಮಾಡಲು ಸಾಧ್ಯವಾಗುತ್ತದೆ.
೨ ಅ ೧ ಇ. ಸಾಧಕರಲ್ಲಿ ಒಮ್ಮೆಲೆ ಬಾಹ್ಯವಾಗಿ ಒಳ್ಳೆಯ ರೀತಿಯಿಂದ ಬದಲಾವಣೆಗಳನ್ನು ತರುವುದು : ಉತ್ತಮ ಮಾರ್ಗದರ್ಶಕರ ಸಹವಾಸದಲ್ಲಿ ಸಾಧಕರಲ್ಲಿ ನಡೆದಂತಹ ಬದಲಾವಣೆಗಳು ಬಾಹ್ಯತಃ ನಡೆದು ಕೂಡಲೇ ಕಣ್ಣಿಗೆ ಕಾಣಿಸುವುದರಿಂದ ಅದಕ್ಕೆ ‘ಚಮತ್ಕಾರ’ ಎಂಬ ಹೆಸರನ್ನು ನೀಡಲಾಗುತ್ತದೆ.
೨ ಅ ೧ ಈ. ಸಾಧಕತ್ವವನ್ನು ಉಳಿಸಿ ಕೊಳ್ಳಲು ಪ್ರಯತ್ನ ಮಾಡಬೇಕಾಗುವುದು : ಚಮತ್ಕಾರದಿಂದ ಮಾನಸಿಕ ಸ್ತರದಲ್ಲಿ ಪ್ರಾಪ್ತವಾದಂತಹ ಸಾಧಕತ್ವವನ್ನು ಉಳಿಸಿ ಕೊಳ್ಳಲು ಭಾವದ ಸ್ತರದಲ್ಲಿ ಹರಸಾಹಸ ಪಡಬೇಕಾಗುತ್ತದೆ.
೨ ಅ ೧ ಉ. ಚಮತ್ಕಾರದಿಂದ ತೇಜದ ಪ್ರಾಬಲ್ಯವು ದೊರಕುವುದರಿಂದ ಸಾಧಕರ ಪ್ರಕೃತಿಯು ಸಿದ್ಧವಾಗುವುದು (ಸಾಧಕತ್ವ ಬರುವುದು) : ಚಮತ್ಕಾರದಿಂದ ತೇಜದ ಪ್ರಾಬಲ್ಯವು ದೊರೆಯುವುದರಿಂದ ಸಾಧಕನ ಪ್ರಕೃತಿಯು ಸಿದ್ಧವಾಗುತ್ತದೆ, ಅಂದರೆ ಸಾಧಕನ ಪ್ರಕೃತಿಗೆ ಆಧ್ಯಾತ್ಮಿಕ ಆಕಾರವು ಪ್ರಾಪ್ತವಾಗುತ್ತದೆ, ಇದನ್ನೇ ಅವನಲ್ಲಿ ‘ಸಾಧಕತ್ವ ಬರುವುದು’ ಎಂದು ಹೇಳುತ್ತಾರೆ.
೨ ಅ ೧ ಊ. ಚಮತ್ಕಾರದಿಂದ ಸಾಧಕನು ಆಧ್ಯಾತ್ಮದ ಮಾರ್ಗದಲ್ಲಿರುವುದು : ಆಕಾರವನ್ನು ದೊರಕಿಸಿಕೊಡುವುದೇ ತೇಜದ ಗುಣಧರ್ಮವಾಗಿದೆ. ಮಾನಸಿಕ ಸ್ತರದಲ್ಲಿ ನಡೆಯುವ ಅಧ್ಯಾತ್ಮದ ಬಗೆಗಿನ ಮಾರ್ಗದರ್ಶನದಿಂದ ಸಾಧಕನು ಅಧ್ಯಾತ್ಮದ ಮಾರ್ಗದಲ್ಲಿರುತ್ತಾನೆ.

೨ ಅ ೨. ಸಾಕ್ಷಾತ್ಕಾರದ ಕಾರ್ಯಕಾರಿ ಗುಣಧರ್ಮ
೨ ಅ ೨ ಅ. ಸಾಕ್ಷಾತ್ಕಾರ ನಡೆಸುವವರಿಗೆ ‘ಗುರುತತ್ತ್ವ’ ಎಂಬ ಸಂಜ್ಞೆಯಿರುವುದು : ಆಧ್ಯಾತ್ಮಿಕ ಸ್ತರದಲ್ಲಿ ಕಾರ್ಯ ಮಾಡುವ ಜೀವವು ‘ಮಾರ್ಗದರ್ಶಕ’ ಎಂಬ ಜಡದಲ್ಲಿನ ಸಂಜ್ಞೆಯ ಆಚೆಗೆ ಇರುವುದರಿಂದ ಅವರಿಗೆ ಗುರುತತ್ತ್ವ ಎಂಬ ಸಂಜ್ಞೆಯಿದೆ.
೨ ಅ ೨ ಆ. ಅಸ್ತಿತ್ವದಿಂದಲೇ ವಾಯು ಮಂಡಲದ ಶುದ್ಧಿಯಾಗುವುದು : ಗುರುತತ್ತ್ವದ ಕಾರ್ಯವು ಸೂಕ್ಷವಾಗಿರುವುದರಿಂದ ಕೇವಲ ಗುರುಗಳ ಅಸ್ತಿತ್ವದಿಂದಲೇ ನೇರವಾಗಿ ವಾಯುಮಂಡಲದ ಶುದ್ಧಿಯಾಗುವುದರಿಂದ ಈ ಶುದ್ಧತೆಯ ಸಂಪರ್ಕಕ್ಕೆ ಬಂದಾಗ ಮನುಷ್ಯನ ದೇಹದಲ್ಲಿ ಆಧ್ಯಾತ್ಮಿಕ ಸ್ತರದಲ್ಲಿ ಬದಲಾವಣೆಗಳಾಗುತ್ತವೆ.
೨ ಅ ೨ ಇ. ಚಿತ್ತದ ಸ್ತರದಲ್ಲಿ ಬದಲಾವಣೆಯನ್ನು ಮಾಡುವ ಕ್ಷಮತೆ : ಈ ಬದಲಾವಣೆಯು ಅಂಗೀಕರಿಸುವಂತೆ ಕಾಣಿಸುವುದಿಲ್ಲ; ಏಕೆಂದರೆ ಈ ಬದಲಾವಣೆಗಳು ಚಿತ್ತದ ಸ್ತರದಲ್ಲಿ ಇರುವುದರಿಂದ ಕಾಲಾಂತರದಲ್ಲಿ ಅದು ಆಧ್ಯಾತ್ಮಿಕ ಮಟ್ಟವು ಹೆಚ್ಚಾದ ನಂತರವೇ ಗಮನಕ್ಕೆ ಬರುತ್ತದೆ.
೨ ಅ ೨ ಈ. ಆಧ್ಯಾತ್ಮಿಕ ಸ್ತರದ ಕ್ರಾಂತಿ ಎಂದರೆ ‘ಸಾಕ್ಷಾತ್ಕಾರ’
೨ ಅ ೨ ಉ. ಗುರುಗಳ ಸಹವಾಸದಲ್ಲಿ ಶಿಷ್ಯನಲ್ಲಿ ಅಂತರ್ಯಾಮಿ ಬದಲಾವಣೆಗಳು ನಡೆಯುತ್ತವೆ.
೨ ಅ ೨ ಊ. ಸಾಕ್ಷಾತ್ಕಾರದಿಂದ ಶಾಶ್ವತ ಸಾಧಕತ್ವ ಬರುವುದು.
೨ ಅ ೨ ಎ. ಸಾಕ್ಷಾತ್ಕಾರದಿಂದ ಆಧ್ಯಾತ್ಮಿಕ ಉನ್ನತಿಯ ಸೂಕ್ಷಯೋಗವನ್ನು ಸಾಧಿಸಲು ಸಾಧ್ಯವಾಗುವುದು : ಗುರುತತ್ತ್ವರೂಪಿ ಚೈತನ್ಯವು ಸಾಧಕನನ್ನು ಪ್ರಕೃತಿ ಹಾಗೂ ಪ್ರವೃತ್ತಿಗಳ ಆಚೆಗೆ ಕೊಂಡೊಯ್ಯುತ್ತದೆ.

೨ ಆ. ಪ.ಪೂ. ಡಾಕ್ಟರ ಹಾಗೂ ಪ.ಪೂ. ಪಾಂಡೆ ಮಹಾರಾಜ ಮತ್ತು ಸೌ.ಶ್ರದ್ಧಾ ಪವಾರ ಹಾಗೂ ಪೂ. ರಾಜೇಂದ್ರ ಶಿಂದೆಯವರ ಕಾರ್ಯ ಮಾಡುವುದರಲ್ಲಿನ ವ್ಯತ್ಯಾಸದ ಅಂಶಗಳು
೨ ಆ ೧. ನಿರ್ಗುಣ ಸ್ಥಿತಿಯು ಪ್ರಾಪ್ತವಾದಂತಹ ಸಂತರ ಚೈತನ್ಯದಿಂದ ಸಾಧಕರಲ್ಲಿ ಮೂಲದಿಂದಲೇ ಬದಲಾವಣೆಗಳಾದರೆ ಉತ್ತಮ ಸಾಧಕರ ಮಾರ್ಗದರ್ಶನದಿಂದ ಸಾಧಕರಲ್ಲಿ ಬಾಹ್ಯ ಬದಲಾವಣೆಗಳು ಕಂಡುಬರುವುದು : ಪ.ಪೂ. ಡಾಕ್ಟರರು ಹಾಗೂ ಪ.ಪೂ. ಪಾಂಡೆ ಮಹಾರಾಜರಿಗೆ ನಿರ್ಗುಣ ಸ್ಥಿತಿಯು ಪ್ರಾಪ್ತವಾಗಿರುವುದರಿಂದ ಅವರ ಆಧ್ಯಾತ್ಮಿಕ ವಾಣಿಯಿಂದ ಹೊರಹೊಮ್ಮುವ ಚೈತನ್ಯವು ಸಂಪೂರ್ಣ ಆಕಾಶವನ್ನು ವ್ಯಾಪಿಸುವಂತಹದ್ದಾಗಿರುವುದರಿಂದ ಅದು ಮೂಲದಿಂದಲೇ ಕ್ರಾಂತಿಯನ್ನು ಮಾಡಲು ಪ್ರಾರಂಭಿಸುತ್ತದೆ ಆದರೆ ಸೌ. ಶ್ರದ್ಧಾ ಹಾಗೂ ಪೂ.ರಾಜೇಂದ್ರ ಶಿಂದೆಯವರಲ್ಲಿನ ಚೈತನ್ಯವು ಮಾನಸಿಕ-ಆಧ್ಯಾತ್ಮಿಕ ಸ್ತರದಲ್ಲಿ ಸಾಧಕರನ್ನು ನಿರ್ವಹಿಸುವುದರಿಂದ ಅದು ಸಾಧಕರ ಪ್ರಕೃತಿಯನ್ನು ಬಾಹ್ಯತಃ ರೂಪಿಸುವಂತಹದ್ದಾಗಿರುತ್ತದೆ.
೨ ಆ ೨. ಪರಾತ್ಪರ ಗುರುಗಳ ಅಸ್ತಿತ್ವದಿಂದ ಸಾಧನೆಯಲ್ಲಿ ಸಾತತ್ಯವು ಬರುವುದು
೨ ಆ ೩. ‘ಪ.ಪೂ. ಡಾಕ್ಟರ ಹಾಗೂ ಪ.ಪೂ. ಪಾಂಡೆ ಮಹಾರಾಜ’ ಇವರು ಮನಸ್ಸು ಹಾಗೂ ಬುದ್ಧಿಯ ಆಚೆಗೆ ಹೋಗಿ ಕಾರ್ಯ ಮಾಡುವವರಾಗಿರುವುದರಿಂದ ‘ಅವರಿಂದ ಸಾಧಕರಿಗೆ ಮಾನಸಿಕ ಸ್ತರದಲ್ಲಿ ಮಾರ್ಗದರ್ಶನ ಮಾಡಲು ಸಾಧ್ಯವಿಲ್ಲ’, ಎಂದು ಹೇಳಲಾಗಿದೆ.
೨ ಆ ೪. ಪ.ಪೂ. ಡಾಕ್ಟರರು ಹಾಗೂ ಪ.ಪೂ. ಪಾಂಡೆ ಮಹಾರಾಜರು ಶಿವಾವಸ್ಥೆಯಲ್ಲಿ ನಿರ್ಗುಣದಿಂದ ಕಾರ್ಯ ಮಾಡುತ್ತಿರುವುದರಿಂದ ಅವರಿಗೆ ಜೀವ ಜೀವಾತ್ಮ ಸ್ಥಿತಿಯಲ್ಲಿ ಅಂದರೆ ಕನಿಷ್ಠ ಸ್ತರಕ್ಕೆ ಬಂದು ಮಾರ್ಗದರ್ಶನ ಮಾಡುವ ಅವಶ್ಯಕತೆಯಿರುವುದಿಲ್ಲ.
೨ ಇ. ನಿಷ್ಕರ್ಷ
ಬ್ರಹ್ಮಾಂಡವನ್ನು ನಡೆಸುವ ಈಶ್ವರನ ಅಲೌಕಿಕತೆ : ಇದರಿಂದ ಈಶ್ವರನು ಆಧ್ಯಾತ್ಮದ ವಿವಿಧ ಮಟ್ಟದಲ್ಲಿ ಆಯಾ ಕಾರ್ಯಗಳನ್ನು ಹಂಚಿರುವುದು ಗಮನಕ್ಕೆ ಬರುತ್ತದೆ ಹಾಗೂ ಇದರಿಂದಲೇ ಸರ್ವ ಶಕ್ತಿವಂತನಾಗಿರುವ ಈಶ್ವರನ ಬ್ರಹ್ಮಾಂಡದ ನೌಕೆಯನ್ನು ನಡೆಸುವ ಕಾರ್ಯವು ಹೇಗೆ ನಡೆಯುತ್ತದೆ ಎಂಬುದು ಗಮನಕ್ಕೆ ಬಂದು ಅವನ ಅಲೌಕಿಕತೆಯು ತಿಳಿಯುತ್ತದೆ.
(ಸೌ. ಅಂಜಲಿ ಗಾಡಗೀಳರ ಮಾಧ್ಯಮ ದಿಂದ, ಮಾಘ ಶುಕ್ಲ ೧೧, ಕಲಿಯುಗ ವರ್ಷ ೫೧೧೨ (೧೪.೨.೨೦೧೧) ಮಧ್ಯಾಹ್ನ ೧೨.೧೮)

No comments:
Post a Comment