ಕಾರ್ಯಕರ್ತರಿಗೆ ಸೂಚನೆ!

೧.ಕಾರ್ಯಕರ್ತರೇ, ದೇವತೆಗಳ ವಿಡಂಬನೆ ಮಾಡುವವರಿಗೆ ಶಿಕ್ಷೆಯಾಗಲು ಕಾನೂನುಬದ್ಧ ಮಾರ್ಗದಿಂದ ಪ್ರಯತ್ನಿಸಿ!
ಹಿಂದೂಗಳಿಂದ ದೂರು ಬಂದ ನಂತರ ಪ್ರದರ್ಶನಗಳಿಂದ ದೇವತೆಗಳ ವಿಡಂಬನೆಯಾಗುವ ಚಿತ್ರ ಮತ್ತು ಶಿಲ್ಪಕೃತಿಗಳನ್ನು ತೆಗೆಯಲಾಗುತ್ತದೆ. ಪ್ರತೀ ಸಲ ಹಿಂದೂಗಳಿಗೆ ದೂರು ನೀಡಬೇಕಾಗುತ್ತದೆ, ಎಂಬುದು ಕಾಂಗ್ರೆಸ್ ಸರಕಾರಕ್ಕೆ ಕಳಂಕವಾ ಗಿದೆ. ಈಶ್ವರೀ ರಾಜ್ಯದಲ್ಲಿ ಜನತೆಗೆ ದೂರು ನೀಡಬೇಕಾಗುವುದಿಲ್ಲ. ದೇವತೆಗಳ ವಿಡಂಬನೆಯನ್ನು ಯಾರೇ ಮಾಡಿದರೂ ಸರಕಾರವೇ ಅವರಿಗೆ ಕಠಿಣ ಶಿಕ್ಷೆ ವಿಧಿಸುವುದು. ಅನೇಕ ಸ್ಥಳಗಳಲ್ಲಿ ಹಿಂದೂದ್ವೇಷಿ ಗಳಿಂದ ವಿವಿಧ ಚಿತ್ರ ಪ್ರದರ್ಶನಗಳ ಮತ್ತು ಶಿಲ್ಪಪ್ರದರ್ಶನಗಳ ಮೂಲಕ ಹಿಂದೂ ದೇವತೆಗಳ ವಿಡಂಬನೆಯಾಗುತ್ತದೆ.
ಈ ವಿಡಂಬನೆ ತಡೆಯಲು ಹಿಂದೂ ಜನಜಾಗೃತಿ ಸಮಿತಿ ಇತರ ಸಮವಿಚಾರೀ ಸಂಘಟನೆ ಮತ್ತು ವ್ಯಕ್ತಿಗಳೊಂದಿಗೆ ಸಮಾಜದಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದೆ. ವಿಡಂಬನೆ ಮಾಡುವವರ ವಿರುದ್ಧ ಪ್ರತಿಭಟನೆ ಮಾಡಿದ ನಂತರ ಅವರು ಪ್ರದರ್ಶನಗಳನ್ನು ನಿಲ್ಲಿಸುತ್ತಾರೆ; ಆದರೆ ಅದು ನಿಲ್ಲುವ ತನಕ ಕೆಲವು ದಿನ ಪ್ರದರ್ಶನ ನಡೆಯುತ್ತಿರುವುದರಿಂದ ದೇವತೆಗಳ ಸಾರ್ವಜನಿಕ ಸ್ಥಳಗಳಲ್ಲಿ ವಿಡಂಬನೆ ನಡೆ ಯುತ್ತಿರುತ್ತದೆ. ಅನೇಕ ಸಲ ‘ಎಷ್ಟು ದಿನ ನಡೆಯುತ್ತದೆಯೋ ಅಷ್ಟು ದಿನ ನಡೆಯಲಿ’, ಎಂದು ಈ ಧರ್ಮದ್ರೋಹಿಗಳ ಮಾನಸಿಕತೆ ಯಿರುತ್ತದೆ. ಹಿಂದುತ್ತ್ವವಾದಿಗಳು ಪ್ರತಿ ಯೊಂದು ಕೃತಿಗಳನ್ನು ಕಾನೂನುಬದ್ಧ ಮಾರ್ಗದಿಂದ ನಡೆಸುತ್ತಾರೆ. ಅವರ ಪ್ರತಿ ಯೊಂದು ಪ್ರತಿಭಟನೆಯು ಶಾಂತತೆಯಿಂದ ನಡೆಯುತ್ತವೆ. ಧರ್ಮದ್ರೋಹಿಗಳು ಇದರ ಅಯೋಗ್ಯ ಲಾಭ ಪಡೆಯಲು ಪ್ರಯತ್ನಿ ಸುತ್ತಾರೆ. ಈ ಪ್ರದರ್ಶನದ ಮಾಧ್ಯಮದಿಂದ ಸಮಾಜದ ವರೆಗೆ ಅಯೋಗ್ಯ ಸಂದೇಶ ತಲುಪಿಸಲು ಅವರು ಯಶಸ್ವಿಯಾಗುತ್ತಾರೆ. ಆದುದರಿಂದ ಕಾರ್ಯಕರ್ತರು ಕೇವಲ ಪ್ರದರ್ಶನವನ್ನು ನಿಲ್ಲಿಸುವ ಉದ್ದೇಶವಿಟ್ಟು ಕೊಳ್ಳದೇ, ಇನ್ನು ಮುಂದೆ ದೇವತೆಗಳ ವಿಡಂಬನೆ ಮಾಡುವ ಚಿತ್ರ ಬಿಡಿಸುವ ಅಥವಾ ಶಿಲ್ಪ ತಯಾರಿಸುವ ಮತ್ತು ಅವು ಗಳ ಪ್ರದರ್ಶನ ಏರ್ಪಡಿಸಲು ಸಹಾಯ ಮಾಡುವವರೆಲ್ಲರಿಗೂ ಶಿಕ್ಷೆಯಾಗಲು ಸಂಘಟಿತರಾಗಿ ಕಾನೂನುಬದ್ಧಮಾರ್ಗ ದಿಂದ ಪ್ರಯತ್ನಿಸಬೇಕು. ಇದರಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದು ಮತ್ತು ನ್ಯಾಯಾಲಯಕ್ಕೆ ಹೋಗುವಂತಹ ಮಾರ್ಗವನ್ನು ಅವಲಂಬಿಸಬೇಕು. ಅನೇಕ ಬಾರಿ ದಂಡ ಸಂವಿಧಾನದ ಮಾಧ್ಯಮ ದಿಂದ ಧರ್ಮದ್ರೋಹಿಗಳಿಗೆ ಶಿಕ್ಷೆಯಾಗಲು ಕಠಿಣವಾಗುತ್ತದೆ. ಅಂತಹ ಸಮಯದಲ್ಲಿ ಧರ್ಮದ್ರೋಹ ಮಾಡುವ ಟ್ರಸ್ಟ್, ಮಾಧ್ಯಮಗಳ ಮೇಲೆ ಸಂಘಟಿತರಾಗಿ ಆರ್ಥಿಕ ಬಹಿಷ್ಕಾರ ಹಾಕಬಹುದು. ಈ ಧರ್ಮದ್ರೋಹಿಗಳಿಗೆ ಶಿಕ್ಷೆಯಾದರೆ ಮುಂದೆ ಭವಿಷ್ಯದಲ್ಲಿ ಯಾರೂ ಹಿಂದೂಗಳ ದೇವತೆ ಗಳ ವಿಡಂಬನೆ ಮಾಡಲು ಧೈರ್ಯ ತೋರ ಲಾರರು! ಹಿಂದೂಗಳ ಧಾರ್ಮಿಕ ಭಾವನೆ ನೋಯಿಸುವ ಇಂತಹ ಪ್ರಕಾರದ ಪ್ರದರ್ಶ ನಗಳು ಧರ್ಮದ್ರೋಹಿಗಳಿಂದ ಏರ್ಪಡಿಸಲಾಗ ದಂತೆ ಸರಕಾರವು ಕಾಳಜಿ ವಹಿಸಬೇಕು.
೨.ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿ ಗಾಗಿ ಕಾರ್ಯರತವಾಗಿರುವ ಹಿಂದೂ ಜನಜಾಗೃತಿ ಸಮಿತಿಯ ಮಾಧ್ಯಮದಿಂದ ನಿಯಮಿತವಾಗಿ ಹಿಂದೂ ಸಂಘಟನಾ ಮೇಳ, ಹಿಂದೂ ಧರ್ಮಜಾಗೃತಿ ಸಭೆ ಇತ್ಯಾದಿ ಉಪಕ್ರಮಗಳು ನಡೆಯುತ್ತಿರು ತ್ತವೆ. ಈ ಉಪಕ್ರಮಕ್ಕೆ ಗುಪ್ತಚರ ದಳದ ಪೊಲೀಸರು ಉಪಸ್ಥಿತರಿದ್ದು ಸಂಪೂರ್ಣ ಕಾರ್ಯಕ್ರಮದ ನಿರೀಕ್ಷಣೆ ಮಾಡುತ್ತಾರೆ. ‘ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿಗಾಗಿ ಕಾರ್ಯರತವಾಗಿರುವ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕ್ರಮಕ್ಕೆ ಉಪಸ್ಥಿತರಿರುವ ಈ ಪೊಲೀಸರು ಧರ್ಮಾಂಧರ ಕಾರ್ಯ ಕ್ರಮಕ್ಕೆ ಮಸೀದಿಯಲ್ಲಿ ಅಥವಾ ಮದರಸಾ ದಲ್ಲಿ ಎಂದಾದರೂ ಉಪಸ್ಥಿತರಿರುತ್ತಾ ರೆಯೇ?’, ಎಂಬ ಅಂಶವನ್ನು ಸಮಿತಿಯ ವಕ್ತಾರರು ಪ್ರತಿಯೊಂದು ಸಭೆಯಲ್ಲಿ ಮಂಡಿಸಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯು ತಿಳಿಸಿದೆ.

No comments:

Post a Comment