ವಿಜಯದಶಮಿಯ ನಿಮಿತ್ತ ಪ.ಪೂ.ಡಾಕ್ಟರರ ಸಂದೇಶ

ಹಿಂದೂಗಳೇ ಶಮಿಯ ಪೊಟರೆಯಿಂದ ಶಸ್ತ್ರಗಳನ್ನು ತೆಗೆದು ಅವುಗಳನ್ನು ಸಾಮೂಹಿಕ ಹಾಗೂ 
ಬಹಿರಂಗವಾಗಿ ಪೂಜಿಸಿರಿ! - .ಪೂ. ಡಾ.ಜಯಂತ ಆಠವಲೆ, ಸನಾತನ ಸಂಸ್ಥೆ.
 ‘ವಿಜಯದಶಮಿ ಎಂದರೆ ಹಿಂದೂಗಳ ವಿಜಯೋತ್ಸವ! ದೇವತೆಗಳ ವಿಜಯದ ನೆನಪಿನಿಂದಾಗಿ ಹಿಂದೂಗಳಲ್ಲಿ ವಿಜಯ ವನ್ನು ಪಡೆಯುವ ಉತ್ಕಟವಾದ ವೃತ್ತಿಯನ್ನು ವರ್ಧಿಸುವ ಹಬ್ಬ! ಇಂದು ಎಲ್ಲೆಡೆ ಪರಾಭವಗೊಂಡು ತಿರುಗುವ ಹಿಂದೂಗಳಿಗೆ ಈ ದಿನವು ಕ್ಷಾತ್ರತೇಜವನ್ನು ವರ್ಧಿಸುವ ಸುವರ್ಣಾ ವಕಾಶವೇ ಆಗಿದೆ. ಕಾಶ್ಮೀರದಿಂದ ಕೇರಳದ ವರೆಗೂ ಹಬ್ಬಿದ ಜಿಹಾದಿ ಭಯೋತ್ಪಾದನೆ, ಈಶಾನ್ಯ ರಾಜ್ಯಗಳಲ್ಲಿನ ಕ್ರೈಸ್ತಪುರಸ್ಕೃತ ಬಂಡುಕೋರರು, ಹಿಂದೂಸ್ಥಾನದ ಶೇ.೪೦ರಷ್ಟು ಭೂಪ್ರದೇಶದ ಮೇಲೆ ತಮ್ಮ ಹಕ್ಕನ್ನು ಚಲಾಯಿಸುವ ಚೀನಾಬೆಂಬಲಿತ ನಕ್ಸಲ ವಾದ ಹಾಗೆಯೇ ಹೆಚ್ಚುತ್ತಿರುವ ಗೋಹತ್ಯೆ, ಗಲಭೆ, ಮೂರ್ತಿ ಧ್ವಂಸ, ದೇವಾಲಯಗಳ ಮೇಲಿನ ಹಲ್ಲೆಗಳು, ಕ್ರೈಸ್ತರು ಹಿಂಸೆ- ಬಲ-ಕಪಟಗಳಿಂದ ಮಾಡುವ ಮತಾಂತರ, ‘ಲವ್‌ಜಿಹಾದ್ಮೂಲಕ ಹಿಂದೂ ಯುವತಿಯರನ್ನು ಭ್ರಷ್ಟಗೊಳಿಸುವ ಪ್ರಕರಣ ಗಳು ಹಾಗೂ ಸಂತರ ಅವಹೇಳನ ಇವೆಲ್ಲ ಅಪಾಯಗಳಿಂದಾಗಿ ಹಿಂದೂ ಸಮಾಜದೆದುರು ಇಂದು ಅದರ ಅಸ್ತಿತ್ವದ ಪ್ರಶ್ನೆ ಉದ್ಭವಿ ಸಿದೆ. ಹೆಚ್ಚುತ್ತಿರುವ ಅಸುರಕ್ಷಿತತೆಯಿಂದಾಗಿ ಇಂದು ಹಿಂದೂಗಳು ಸುಖನಿದ್ರೆಯಿಂದ ವಂಚಿತರಾಗಿದ್ದಾರೆ. ಹಿಂದೂದ್ವೇಷಿಗಳು ಹಿಂದೂ ಗಳ ಮೇಲೆ ಯಾವಾಗ ಮತ್ತು ಹೇಗೆ ಪ್ರಹಾರ ಮಾಡುವರು ಎಂಬು ದನ್ನು ಹೇಳಲು ಆಗುವುದಿಲ್ಲ ಎಂಬುವಷ್ಟು ಮಟ್ಟಿಗೆ ಸ್ಥಿತಿಯು ಹದಗೆಟ್ಟಿದೆ. ವಿಜಯವನ್ನು ಪಡೆಯುವುದಂತೂ ತೃತೀಯಾಂಶದಷ್ಟು ಭೂಭಾಗವನ್ನು ಧರ್ಮಾಂಧರಿಗೆ ನೀಡಬೇಕೆಂದು ಹೇಳಿದರೂ ಈ ತೀರ್ಪನ್ನು ಸ್ವಾಗತಿಸಿ ಒಪ್ಪಿಕೊಂಡಿದ್ದಾರೆ.’
ಈಗ ಲಿಬರಹಾನ್ ಆಯೋಗದ ಶಿಫಾರಸ್ಸು ಸುತ್ತಿಡಿ!
ನ್ಯಾಯಾಲಯದ ತೀರ್ಪಿನಿಂದ ಬಾಬರಿ ಕಟ್ಟಡವು ರಾಮಜನ್ಮ ಭೂಮಿಯ ಮೇಲಿನ ಅತಿಕ್ರಮಣವಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ. ಆದುದರಿಂದ ಅತಿಕ್ರಮಣವನ್ನು ಕೆಡಹುವುದು ಅಪರಾಧವಲ್ಲ. ಅದಕ್ಕಾಗಿ ೪೮ಬಾರಿ ಸಮಯಮಿತಿಯನ್ನು ಹೆಚ್ಚಿಸಿ ಮತ್ತು ಕೋಟ್ಯವಧಿ ರೂಪಾಯಿ ಗಳನ್ನು ನುಚ್ಚುನೂರಾಗಿಸಿದ ಲಿಬರಹಾನ ಆಯೋಗದ ಶಿಫಾರಸ್ಸನ್ನು ಈಗ ಸುತ್ತಿಡುವ ಕಾರ್ಯವನ್ನು ಆರಂಭಿಸಿ ಸರಕಾರವು ಸ್ವಲ್ಪ ಜಾಣತನ ತೋರಿಸ ಬೇಕು ಹಾಗೂ ಶ್ರೀರಾಮ ಮಂದಿರದ ಮೇಲಿನ ಅತಿಕ್ರಮಣವಾದ ಬಾಬರಿ ಮಸೀದಿಯನ್ನು ಕೆಡವಿದ ಎಲ್ಲ ಕಾರಸೇವಕರ ಮೇಲಿನ ಅಪರಾಧ ರದ್ದು ಪಡಿಸಬೇಕು. ಅದಕ್ಕಾಗಿ ಸರಕಾರವು ಹಿಂದೂಗಳು ಪುನಃ ನ್ಯಾಯಾಲಯಕ್ಕೆ ಹೋಗುವಂತಹ ನಾಚಿಕೆಗೇಡು ಕೆಲಸವನ್ನು ಅವರಿಂದ ಮಾಡಿಸಬಾರದು!
ಈಗ ಕಾಶಿಯ ಶ್ರೀ ವಿಶ್ವೇಶ್ವರನ ಮುಕ್ತಿಯ ನಿರೀಕ್ಷೆಯಲ್ಲಿ!
ಮೊಗಲ ಆಕ್ರಮಣಕಾರರು ಮೂರ್ತಿಪೂಜೆಯನ್ನು ವಿರೋಧಿಸಿ ಧ್ವಂಸ ಗೊಳಿಸಿದ ಹಿಂದೂಗಳ ಶ್ರದ್ಧಾಸ್ಥಾನಗಳನ್ನು ಪುನಃ ನಿರ್ಮಿಸಿದರೆ ಸ್ವಾತಂತ್ರ್ಯದ ನಿಜವಾದ ಲಕ್ಷಣವಾಗುತ್ತಿತ್ತು. ಸ್ವಾತಂತ್ರ್ಯ ದೊರೆತ ನಂತರ ಸರದಾರ ವಲ್ಲಭಭಾಯಿ ಪಟೇಲರು ಶ್ರೀಸೋಮನಾಥ ಮಂದಿರವನ್ನು ಪುನಃ ನಿರ್ಮಿಸಿ ಅಂತಹ ಆದರ್ಶವನ್ನು ನಿರ್ಮಿಸಿದರು. ಅನಂತರ ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿಯಲ್ಲಿನ ಧರ್ಮಾಂಧರ ಅತಿಕ್ರಮಣ ಸಿದ್ಧಪಡಿಸಲು ನ್ಯಾಯಾಲಯದ ಹೋರಾಟಕ್ಕೆ ೬೩ವರ್ಷ ಬೇಕಾಯಿತು. ಈಗ ನ್ಯಾಯಾ ಲಯದ ತೀರ್ಪು ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದ ಮಾರ್ಗವನ್ನು ಮುಕ್ತಗೊಳಿಸಿತು. ಈಗ ಹಿಂದೂಗಳು ಇದರ ಬಗ್ಗೆ ಅಲ್ಪ ಸಂತುಷ್ಟರಾಗದೇ ಔರಂಗಜೇಬನು ಧ್ವಂಸ ಮಾಡಿದ ಕಾಶಿಯಲ್ಲಿನ ಶ್ರೀವಿಶ್ವೇಶ್ವರನ ಮಂದಿರವನ್ನು ಸ್ಥಾಪಿಸಲು ಸಂಕಲ್ಪ ತೊಡಬೇಕು.

No comments:

Post a Comment