‘ಸಾಧಕರು ಇತರ ಹಿಂದೂಗಳಂತೆ ನಿದ್ರಿಸ್ತ ಅಥವಾ ನಿಷ್ಕ್ರಿಯರಾಗಿದ್ದು ತಮ್ಮ ಜೀವನವನ್ನು ವ್ಯರ್ಥಗೊಳಿಸಲಿಲ್ಲ ಹಾಗೂ ಕಠಿಣ ಕಾಲದಲ್ಲಿಯೂ ಸಾಧನೆ ಮಾಡಿ ನರಜನ್ಮವನ್ನು ಸಾರ್ಥಕಗೊಳಿಸಿದ್ದಾರೆ ಎಂಬುದರಲ್ಲಿಯೇ ಎಲ್ಲವೂ ಅಡಗಿದೆ’, ಎಂದು ಸಾಧಕರನ್ನು ಸಮಾಧಾನ ಪಡಿಸುವ ಪ.ಪೂ. ಡಾಕ್ಟರರ ಉದ್ಗಾರ!
![]() |
| ಪ.ಪೂ. ಡಾ. ಆಠವಲೆ |
೧. ಡಾ. ಆಠವಲೆ : ಸಾಧಕರೇ, ನಾವು ಕ್ರಿಮಿಕೀಟಗಳಂತೆ ಜೀವಿಸಲಿಲ್ಲ, ಎಂಬ ಬಗ್ಗೆ ಸಮಾಧಾನ ಪಡೋಣ!
೧ ಅ. ವ್ಯಷ್ಟಿ ಸಾಧನೆ : ಸ್ವಲ್ಪವಾದರೂ ಮಾಡಿದೆವು.
೧ ಆ. ಸಮಷ್ಟಿ ಸಾಧನೆ : ರಾಷ್ಟ್ರ ಹಾಗೂ ಧರ್ಮ ಜಾಗೃತಿಗಾಗಿ ಅಲ್ಪಸ್ವಲ್ಪ ವಾದರೂ ಪ್ರಯತ್ನ ಮಾಡಿದೆವು. ಅಂದರೆ ಜೀವನವನ್ನು ನಿಜವಾದ ಅರ್ಥದಲ್ಲಿ ಸಾರ್ಥಕಗೊಳಿಸಲು ಪ್ರಯತ್ನಿಸಿದೆವು. ಇದರಲ್ಲಿಯೇ ಸಮಾಧಾನ ಪಡೋಣ ಹಾಗೂ ನಿರ್ಬಂಧ, ಸೆರೆಮನೆ ಇತ್ಯಾದಿಗಳೆಲ್ಲವನ್ನೂ ಈಶ್ವರೇಚ್ಛೆ ಮೇಲೆ ಬಿಟ್ಟುಬಿಡೋಣ. (ಭಾದ್ರಪದ ಕೃಷ್ಣ ೫, ಕಲಿಯುಗ ವರ್ಷ ೫೧೧೨ (೨೮.೯.೨೦೧೦))

೨. ‘ಓರ್ವ ವಿದ್ವಾಂಸರ’ ಭಾಷ್ಯೆ :
೨ ಅ. ಕಲಿಯುಗದಿಂದಾಗಿ ಸಮಾಜದ ವರ್ತನೆಯಲ್ಲಾದ ಪರಿಣಾಮ ಹಾಗೂ ಅದರ ಮುಖ್ಯ ಅಂಶಗಳು
೧. ಸ್ತ್ರೀಯು ತನ್ನ ಸ್ತ್ರೀತನವನ್ನೇ ಕಳೆದುಕೊಂಡಿರುವುದರಿಂದ ಧರ್ಮ ದಲ್ಲಿನ ಆದಿಶಕ್ತಿರೂಪದ ಬೀಜವೇ ಲೋಪವಾಗಲು ಆರಂಭವಾಗುವುದು : ಕಲಿಯುಗವಿರುವುದರಿಂದ ಎಲ್ಲೆಡೆ ರಜ- ತಮದ ಪ್ರಕೋಪವಿದೆ. ಅಧರ್ಮವು ಬೆಳೆ ಯುತ್ತಿದೆ. ಸ್ತ್ರೀಯು ತನ್ನ ಸ್ತ್ರೀತನವನ್ನು ಸಂಪೂರ್ಣ ಕಳೆದುಕೊಂಡಿರುವುದರಿಂದ ಅವಳು ರಸಾತಳಕ್ಕೆ ತಲುಪಿದ್ದಾಳೆ ಮತ್ತು ಅದರಿಂದ ಧರ್ಮದ ಆದಿಶಕ್ತಿರೂಪಿ ಬೀಜವೇ ಲೋಪವಾಗಲು ಆರಂಭವಾಗಿದೆ.
೨. ಅಧರ್ಮದಿಂದಾಗಿ ಅನೈತಿಕತೆಯು ಪರಾಕಾಷ್ಠೆಗೆ ತಲುಪಿರುವುದರಿಂದ ಭೂಮಿಯ ಮೇಲೆ ಸಾಧನೆ ಮಾಡು ವುದು ಕಠಿಣವಾಗಿದೆ : ಅಧರ್ಮದಿಂದಾಗಿ ಎಲ್ಲೆಲ್ಲೂ ಅನೈತಿಕತೆಯು ಪರಾಕಾಷ್ಠೆಗೆ ತಲುಪಿರುವುದರಿಂದ ಭೂಮಿಯ ಮೇಲಿನ ಸಜ್ಜನರು, ಸಾಧಕರು ಹಾಗೂ ಭಕ್ತ ಜೀವ ಗಳು ಸಂಕಟಕ್ಕೀಡಾಗಿವೆ. ಅದರಲ್ಲಿಯೂ ಈಗ ಆಪತ್ಕಾಲ ಆರಂಭವಾಗಿರುವುದರಿಂದ ಎಲ್ಲೆಲ್ಲೂ ಕೆಟ್ಟ ಶಕ್ತಿಗಳ ಹಾವಳಿಯು ಹೆಚ್ಚಾ ಗಿದೆ. ಹೀಗಿರುವಾಗ ಸಾಧನೆಗೆ ಜೋಡಿಸಿ ಕೊಂಡಿರುವುದು ಬಹಳ ಕಠಿಣವಾಗಿದೆ.
೨ ಆ. ಅವತಾರವು ಭೂಮಿಯ ಮೇಲೆ ಕಾರ್ಯವನ್ನು ಮಾಡಲು ಬೇಗನೆ ಧಾವಿಸಿ ಬರಲು ಭಕ್ತರು ಪರಾಕಾಷ್ಠೆಯ ಭಕ್ತಿಯನ್ನು ಮಾಡಬೇಕಾಗಿದೆ : ಅವತಾರವು ಅವತಾರೀ ಕಾರ್ಯವನ್ನು ಮಾಡಲು ಭೂಮಿಯ ಮೇಲೆ ಬರಬೇಕಾದರೆ, ಭಕ್ತರು ಪರಾಕಾಷ್ಠೆಯ ಭಕ್ತಿಯನ್ನು ಮಾಡಬೇಕಾಗು ತ್ತದೆ. ಹಾಗಾದರೆ ಮಾತ್ರ ಸೃಷ್ಟಿಯ ಮೇಲಿರುವ ಅಸುರರ ನಾಶಕ್ಕಾಗಿ ದೇವರು ಧಾವಿಸಿ ಬರುತ್ತಾರೆ.
೨ ಇ. ಅವತಾರೀ ಲಹರಿಗಳು ಭೂಮಿಯತ್ತ ನಿರಂತರವಾಗಿ ಬರಲು ಸಾಧಕರು ದೇವರಲ್ಲಿ ಸತತ ಭಾವವನ್ನಿಡು ವುದು ಆವಶ್ಯಕವಾಗಿದೆ : ಸಾಧಕರು ಸಮಷ್ಟಿಯ ಸ್ತರದಲ್ಲಿ ಭಾವದ ಮಟ್ಟಕ್ಕೆ ತಲುಪಿದ್ದರೂ, ಭಾವದಲ್ಲಿ ಸಾತತ್ಯವನ್ನಿಟ್ಟು ಭೂಮಿಯತ್ತ ಬರುವ ಅವತಾರೀ ಲಹರಿ ಗಳಲ್ಲಿ ಸಾತತ್ಯವನ್ನಿಟ್ಟುಕೊಳ್ಳುವುದು ಅತ್ಯಂತ ಕಠಿಣವಾಗಿದೆ; ಏಕೆಂದರೆ ಧರ್ಮಕ್ಕೆ ಅಡ್ಡಿಯುಂಟು ಮಾಡಲು ಎಲ್ಲ ಪಾತಾಳಗಳು ಒಟ್ಟಾಗಿ ಅವುಗಳು ದೊಡ್ಡ ಪ್ರಮಾಣದಲ್ಲಿ ಒಗ್ಗೂಡಿವೆ. (ಪ.ಪೂ. ದಾದಾಜಿ ವೈಶಂಪಾಯನರೂ ‘ಎಲ್ಲ ಪಾತಾಳ ಗಳಲ್ಲಿನ ಶಕ್ತಿಗಳು ಒಟ್ಟಾಗಿ ಹಲ್ಲೆ ಮಾಡುತ್ತಿವೆ’, ಎಂದು ಹೇಳಿದ್ದಾರೆ. - ಡಾ. ಆಠವಲೆ)
೨ ಈ. ಸರ್ವಶಕ್ತಿಶಾಲಿಯಾಗಿರುವ ಕಾಲವನ್ನು ಹಿಡಿಯುವುದು ಕಠಿಣವಾಗಿದೆ ಹಾಗೂ ಅದಕ್ಕಾಗಿ ಶ್ರೀಕೃಷ್ಣನ ಆರಾಧನೆ ಮಾಡುವುದೇ ಪರ್ಯಾಯವಾಗಿದೆ : ಕಾಲವು ಅತ್ಯಂತ ವೇಗದಿಂದ ಮುಂದೆ ಧಾವಿಸುತ್ತಿರುವುದರಿಂದ ಅದನ್ನು ಹಿಡಿ ಯುವ ಕ್ಷಮತೆ ನಮ್ಮಲ್ಲಿಲ್ಲ; ಏಕೆಂದರೆ ಅದು ಸರ್ವಶಕ್ತಿಶಾಲಿಯಾಗಿದೆ. ಅದಕ್ಕಾಗಿ ಕೇವಲ ಸರ್ವಶಕ್ತಿವಂತನಾಗಿರುವ ಶ್ರೀಕೃಷ್ಣನ ಆರಾಧನೆ ಮಾಡಿಯೇ ನಾವು ಕಾಲ ದೊಂದಿಗೆ ಸಂಧಾನವಿಟ್ಟುಕೊಂಡು ಸಾಧನೆ ಮಾಡಬಹುದು.
೨ ಉ. ಕಾಲದೊಂದಿಗೆ ಸಂಧಾನ ವನ್ನಿಟ್ಟುಕೊಂಡು ಸಾಧನೆ ಮಾಡು ವುದರಿಂದಾಗುವ ಲಾಭಗಳು :
೧. ಕಾಲದೊಂದಿಗೆ ಸಂಧಾನವಿಟ್ಟು ಕೊಂಡರೆ ಅದರಲ್ಲಿನ ಈಶ್ವರೇಚ್ಛೆಯೊಂದಿಗೆ ಏಕರೂಪವಾಗಲು ಸಾಧ್ಯವಾಗುತ್ತದೆ.
೨. ಹೀಗೆ ಮಾಡಿದರೆ ದೇಹಬುದ್ಧಿ ಲಯವಾಗಿ ಬ್ರಹ್ಮಾಂಡದಲ್ಲಿನ ನಿವೃತ್ತಿಸದೃಶ ವಾಯುಮಂಡಲದೊಂದಿಗೆ ಏಕರೂಪವಾಗಿ ಸಗುಣದಿಂದ ನಿರ್ಗುಣಕ್ಕೆ ಹೋಗಲು ಸಾಧ್ಯ ವಾಗುತ್ತದೆ.
೩. ವ್ಯಕ್ತ ಭಾವದಿಂದ ಅವ್ಯಕ್ತ ಭಾವಕ್ಕೆ ಹೋದರೆ ಮಾತ್ರ ಇದು ಸಾಧ್ಯವಾಗು ವುದು; ಏಕೆಂದರೆ ಅವ್ಯಕ್ತ ಭಾವವು ಭಕ್ತಿಯ ಮೊದಲನೇ ಮೆಟ್ಟಿಲಾಗಿರುತ್ತದೆ.
೨ ಊ. ಕಲಿಯುಗದಲ್ಲಿ ಶೇ. ೧೦೦ ರಲ್ಲಿ ಶೇ. ೧೦ ರಷ್ಟೇ ಜೀವಗಳು ಸಮಷ್ಟಿ ಸಾಧನೆ ಮಾಡುತ್ತಿರುವುದರಿಂದ ‘ಸಾಧಕರು ತಮ್ಮ ಸಾಧನೆಯ ಸ್ಥಿತಿಯ ಬಗ್ಗೆ ಹೆಚ್ಚು ಅಪೇಕ್ಷೆಯಿಡುವುದು ತಪ್ಪಾಗುತ್ತದೆ’, ಎಂದು ಪ.ಪೂ. ಡಾಕ್ಟರರು ಮಾರ್ಗ ದರ್ಶನ ಮಾಡುವುದು : ಕಲಿಯುಗದಲ್ಲಿ ಶೇ. ೧೦೦ ರಲ್ಲಿ ಒಟ್ಟು ಶೇ. ೩೦ ರಷ್ಟು ಜೀವಗಳು ಸಾಧನೆ ಮಾಡುತ್ತವೆ. ಅದರ ಲ್ಲಿಯೂ ಸಾಧನೆಯನ್ನು ಮಾಡುವವರಲ್ಲಿ ಶೇ. ೧೦ ರಷ್ಟು ಜೀವಗಳು ಏಕಾಂಗಿ ಯಾಗಿ, ಅಂದರೆ ಸಾಂಪ್ರದಾಯಿಕ ಸಾಧನೆ ಮಾಡುವುದರಲ್ಲಿ ಸಿಲುಕಿಕೊಂಡಿದ್ದರೆ ಇತರ ಶೇ. ೧೦ ರಷ್ಟು ಜೀವಗಳು ಕರ್ಮಕಾಂಡ ದಲ್ಲಿ ಸಿಲುಕಿಕೊಂಡಿವೆ. ಅಂದರೆ ಪೃಥ್ವಿಯ ಮೇಲೆ ಕೇವಲ ಶೇ. ೧೦ ರಷ್ಟು ಜೀವಗಳೇ ಸಮಷ್ಟಿ ಸಾಧನೆಯನ್ನು ಮಾಡುತ್ತಿವೆ; ಆದುದರಿಂದ ಈ ಒಂದು ಮುಷ್ಟಿಯಷ್ಟು ಜನರ ಬೆಂಬಲದಿಂದಲೇ ಈಶ್ವರೀ ರಾಜ್ಯವನ್ನು ಸ್ಥಾಪಿಸುವುದೆಂದರೆ ಪರಾತ್ಪರ ಗುರುಗಳ ದೃಷ್ಟಿಯಲ್ಲಿ ಶಿವ ಧನುಸ್ಸನ್ನು ಎತ್ತಿದಂತೆಯೇ ಆಗಿದೆ. ಕಲಿಯುಗದಲ್ಲಿನ ಸಮಾಜದ ಸ್ಥಿತಿಯು ಅತ್ಯಂತ ಬಿಕ್ಕಟ್ಟಿ ನಲ್ಲಿದೆ. ಆದುದರಿಂದ ಇಂತಹ ಸ್ಥಿತಿಯಲ್ಲಿ ತಮ್ಮ ಸಾಧನೆಯ ಸ್ಥಿತಿಯ ಬಗ್ಗೆ ಹೆಚ್ಚು ಅಪೇಕ್ಷೆಯಿಡುವುದು ತಪ್ಪಾಗುತ್ತದೆ, ಎಂದು ಪ.ಪೂ. ಡಾಕ್ಟರರು ಸಾಧಕರಿಗೆ ಮಾರ್ಗ ದರ್ಶನ ಮಾಡಿದ್ದಾರೆ.
೨ ಎ. ಪ.ಪೂ. ಡಾಕ್ಟರರು ಸಾಧಕ ರಿಗೆ ಕಾಲದ ಕುರಿತು ನೀಡಿದ ಶಿಕ್ಷಣ :
೨ ಎ ೧. ಅಪೇಕ್ಷೆಯನ್ನಿಡದೆ ಸಾಧನೆ ಮಾಡುವುದರ ಮಹತ್ತ್ವ ಹಾಗೂ ಸಾಧಕ ರಿಗೆ ಇದು ಸಂಧಿಕಾಲವಾಗಿರುವುದು : ಅಪೇಕ್ಷೆಯಿಡದೇ ಸಾಧನೆಯನ್ನು ಮುಂದು ವರಿಸಿದರೆ ಸಾಧಕರ ನಿರಪೇಕ್ಷಭಾವದಿಂದ ಈಶ್ವರನು ಪ್ರಸನ್ನನಾಗಿ ಅವರಿಗೆ ಕಡಿಮೆ ಅವಧಿಯಲ್ಲಿಯೇ ಈಶ್ವರಪ್ರಾಪ್ತಿಯಾಗ ಬಹುದು, ಎಂದು ಕಲಿಯುಗದಲ್ಲಿನ ಸಂಧಿ ಕಾಲದ ಸಂಕೇತವಿದೆ; ಏಕೆಂದರೆ ಕಲಿಯುಗ ದಲ್ಲಿ ಹೆಚ್ಚುಕಡಿಮೆ ಯಾರೂ ಸಮಷ್ಟಿ ಸಾಧನೆ ಮಾಡುವವರಿಲ್ಲದ ಕಾರಣ ಶೇ. ೧೦ ರಷ್ಟು ಸಮಷ್ಟಿ ಸಾಧನೆ ಮಾಡುವ ಸಾಧಕರ ಮೇಲೆ ಎಲ್ಲಕ್ಕಿಂತ ಮೊದಲು ಹಾಗೂ ಅತ್ಯಧಿಕ ಈಶ್ವರನ ಕೃಪೆಯಾಗಿ ಸಮಷ್ಟಿ ಸಾಧನೆಯನ್ನು ಮಾಡುವ ಸಾಧಕ ರಿಗೆ, ಇದೇ ಜನ್ಮದಲ್ಲಿ ಜೀವನಮುಕ್ತರಾಗಿ ಮೋಕ್ಷದ ಧ್ಯೇಯದತ್ತ ಪ್ರಯಾಣ ಬೆಳೆಸುವ ಸುವರ್ಣಾವಕಾಶವಿದೆ; ಆದುದರಿಂದ ಈ ಆಪತ್ಕಾಲವನ್ನು ಸಂಧಿಕಾಲದಂತೆ ಉಪಯೋಗಿಸಿಕೊಳ್ಳಲಿಕ್ಕಾಗಿ ಪ.ಪೂ. ಡಾಕ್ಟರರು ‘ಇಂತಹ ಕಠಿಣ ಕಾಲದಲ್ಲಿ ನಾವು ಸ್ವಲ್ಪವಾದರೂ ಸಾಧನೆ ಮಾಡಿದೆವು ಹಾಗೂ ಧರ್ಮ, ರಾಷ್ಟ್ರದ ವಿಷಯದಲ್ಲಿ ನಮ್ಮ ಕರ್ತವ್ಯವನ್ನು ನಿರ್ವಹಿಸಿದೆವು’, ಎಂದು ಹೇಳಿ ಸಾಧಕರಿಗೆ ಆಧ್ಯಾತ್ಮಿಕ ಸ್ತರದಲ್ಲಿ ಸಮಾಧಾನ ನೀಡಿ ಅವರಿಗೆ ಅಪೇಕ್ಷೆಯಿಲ್ಲದೆ ಸಾಧನೆ ಮಾಡುವಂತಹ ಸಕಾರಾತ್ಮಕ ದೃಷ್ಟಿಕೋನವನ್ನು ನೀಡುತ್ತಾ ಕ್ರಿಮಿ-ಕೀಟಗಳ ಜೀವನದಂತೆ ನಮ್ಮ ಜೀವನವು ವ್ಯರ್ಥವಾಗಿಲ್ಲ ಎಂಬ ಉದಾಹರಣೆಯನ್ನು ನೀಡಿದ್ದಾರೆ.
೨ ಎ ೨. ನಿರ್ಬಂಧ ಬರುವುದು ಅಥವಾ ಸೆರೆಮನೆವಾಸ ಈ ಘಟನೆಗಳು ಸಂಪೂರ್ಣ ಸಮಷ್ಟಿ ಪ್ರಾರಬ್ಧಕ್ಕೆ ಸಂಬಂಧಿಸಿವೆ : ನಿರ್ಬಂಧ ಬರುವುದು ಅಥವಾ ಸೆರೆಮನೆವಾಸ ಈ ಘಟನೆಗಳು ಸಂಪೂರ್ಣ ಸಮಷ್ಟಿ ಪ್ರಾರಬ್ಧದೊಂದಿಗೆ ಸಂಬಂಧಿಸಿರುವುದರಿಂದ ನಾವು ಕಾಲದ ಬಗ್ಗೆ ವಿಚಾರ ಮಾಡಲು ಸಾಧ್ಯವಿಲ್ಲ; ಏಕೆಂದರೆ ಅದು ನಿರ್ಗುಣಕ್ಕೆ ಸಂಬಂಧಿಸಿ ರುವುದರಿಂದ ನಮ್ಮಲ್ಲಿ ಅಷ್ಟು ಕ್ಷಮತೆಯಿಲ್ಲ, ಎನ್ನುವಂತಹ ಮಹತ್ತ್ವದ ವಿಷಯವನ್ನು ಪ.ಪೂ. ಡಾಕ್ಟರರು ಸಾಧಕರಿಗೆ ಕಲಿಸಿದ್ದಾರೆ.
೨ ಎ ೩. ಪ.ಪೂ. ಡಾಕ್ಟರರು ನಿದ್ರಾವಸ್ಥೆ ಹಾಗೂ ನಿಷ್ಕಿ ಯವಾಗಿರುವ ಹಿಂದೂಗಳಿಗೆ ಕ್ರಿಮಿ-ಕೀಟಗಳ ಉಪಮೆ ಯನ್ನು ನೀಡುವುದು ಹಾಗೂ ‘ಸಾಧಕರು ಕಠಿಣ ಕಾಲದಲ್ಲಿಯೂ ಸಾಧನೆ ಮಾಡಿ ತಮ್ಮ ಜೀವನವನ್ನು ಸಾರ್ಥಕಗೊಳಿಸಿದರು’, ಎಂಬ ಆಶಯದಲ್ಲಿ ಸಾಧಕರಿಗೆ ಸಮಾಧಾನ ನೀಡುವುದು : ಪ.ಪೂ. ಡಾಕ್ಟರರು ನಿದ್ರಾಸ್ಥೆಯಲ್ಲಿರುವ ಹಾಗೂ ನಿಷ್ಕಿ ಯ ಹಿಂದೂಗಳಿಗೆ ಕ್ರಿಮಿ-ಕೀಟಗಳ ಉಪಮೆಯನ್ನು ನೀಡಿದ್ದಾರೆ. ‘ಅವರ ಜೀವನದಂತೆ ನಿದ್ರಿಸ್ತ ಹಾಗೂ ನಿಷ್ಕಿ ಯ ರಾಗಿದ್ದು ಸಾಧಕರು ತಮ್ಮ ಜೀವನವನ್ನು ವ್ಯರ್ಥಗೊಳಿಸಲಿಲ್ಲ ಹಾಗೂ ಕಠಿಣ ಕಾಲದಲ್ಲಿಯೂ ಸಾಧನೆಯನ್ನು ಮಾಡಿ ಮಾನವ ಜನ್ಮವನ್ನು ಸಾರ್ಥಕಗೊಳಿಸಿದ್ದಾರೆ ಮತ್ತು ಇದರಲ್ಲಿಯೇ ಎಲ್ಲವೂ ಅಡಗಿದೆ’, ಎಂದು ಪ.ಪೂ. ಡಾಕ್ಟರರು ಈ ಮೇಲಿನ ಭಾಷ್ಯೆಯಿಂದ ಆಧ್ಯಾತ್ಮಿಕ ಸ್ತರದಲ್ಲಿ ಸಾಧಕರಿಗೆ ಸಮಾಧಾನ ನೀಡಿದ್ದಾರೆ. ಸಾಧಕರು ಸಮಷ್ಟಿ ಸಾಧನೆಯನ್ನು ಮಾಡು ವಾಗಲೇ ಯಾವುದೇ ಆಸೆಯಿಟ್ಟುಕೊಳ್ಳದೇ ಶೀಘ್ರ ಆಧ್ಯಾತ್ಮಿಕ ಉನ್ನತಿಯ ದಿಕ್ಕಿನತ್ತ ಹೋಗುವರು, ಎಂಬ ಬಗ್ಗೆ ಪರಾತ್ಪರ- ಅವತಾರೀ ಗುರುಗಳೆಂದು ಪ.ಪೂ. ಡಾಕ್ಟರರ ಗಮನವಿದೆಯೆಂಬುದು ಇದರಿಂದ ತಿಳಿಯುವುದು. (ಸೌ. ಅಂಜಲಿ ಗಾಡಗೀಳರ ಮಾಧ್ಯಮದಿಂದ, ಭಾದ್ರಪದ ಕೃ. ಪಂಚಮಿ, ಕಲಿಯುಗ ವರ್ಷ ೫೧೧೨ (೨೮.೯. ೨೦೧೦), ಮಧ್ಯಾಹ್ನ ೧.೫೪)

No comments:
Post a Comment