೧. ಸಾಪ್ತಾಹಿಕ ಸನಾತನ ಪ್ರಭಾತದ ಸಂಚಿಕೆ ಕ್ರ. ೧೨/೩೭ ರಲ್ಲಿನ ಪುಟ ೮ ರಲ್ಲಿ ನೀಡಿದ ‘ಸಾಮಾನ್ಯವಾಗಿ ಶ್ರಾದ್ಧ ಪ್ರಯೋಗ ಹೇಗಿರುತ್ತದೆ ?’ ಎಂಬ ಮಾಹಿತಿಯ ಕೊನೆ ಯಲ್ಲಿ ‘ಟಿಪ್ಪಣಿ : ಮನೆಯಲ್ಲಿ ಮಂಗಲ ಕಾರ್ಯವಾಗಿದ್ದರೆ ಅದರ ನಂತರ ಒಂದು ವರ್ಷದವರೆಗೆ ಶ್ರಾದ್ಧದಲ್ಲಿ ಪಿಂಡದಾನವು ವರ್ಜ್ಯವಾಗಿದೆ’ ಎಂಬ ಮಾಹಿತಿಯನ್ನು ನೀಡಲಾಗಿದೆ. ಆ ಕುರಿತು ಸ್ಪಷ್ಟೀಕರಣವನ್ನು ಮುಂದೆ ನೀಡುತ್ತಿದ್ದೇವೆ. ಸಾಧಕರು ಹಾಗೂ ವಾಚಕರು ಇದನ್ನು ಸರಿ ಪಡಿಸಿಕೊಳ್ಳಬೇಕಾಗಿ ವಿನಂತಿ. ‘ಕರ್ತನು (ಮಕ್ಕಳ ವಿವಾಹ, ಉಪನಯನ, ಚೌಲಸಂಸ್ಕಾರಗಳನ್ನು ಮಾಡು ವವನು) ವಿವಾಹದ ನಂತರ ಒಂದು ವರ್ಷ, ವ್ರತವನ್ನು ಕೈಗೊಂಡ ನಂತರದ ಆರು ತಿಂಗಳು, ಚೌಲಸಂಸ್ಕಾರದ ನಂತರ ಮೂರು ತಿಂಗಳುಗಳ ವರೆಗೆ ಪಿಂಡದಾನ, ಮೃತ್ತಿಕಾಸ್ನಾನ ಮತ್ತು ಎಳ್ಳುತರ್ಪಣೆ ಮಾಡ ಬಾರದು. ಇದಕ್ಕೆ ಮುಂದಿನ ಅಪವಾದವಿದೆ -ವಿವಾಹ ಮಾಡಿದ್ದರೂ, ತೀರ್ಥಕ್ಷೇತ್ರಗಳಲ್ಲಿ, ಮಾತಾ-ಪಿತೃಗಳ ಸಾಂವತ್ಸರಿಕ ಶ್ರಾದ್ಧದಲ್ಲಿ, ಪ್ರೇತಶ್ರಾದ್ಧದಲ್ಲಿ, ತಂದೆಯ ಔರ್ಧ್ವದೇಹಿಕ ಕರ್ಮಗಳಲ್ಲಿ ಮತ್ತು ಮಹಾಲಯ ಶ್ರಾದ್ಧದಲ್ಲಿ ಯಾವಾಗಲೂ ಪಿಂಡದಾನ ಮಾಡಬೇಕು.’
೨. ಸಾಪ್ತಾಹಿಕ ಸನಾತನ ಪ್ರಭಾತದ ೧೨/೩೯ ರ ಪುಟ ೭ ರಲ್ಲಿ ನೀಡಿದ ‘ಹಿತಚಿಂತಕರು ಮತ್ತು ವಾಚಕರಲ್ಲಿ ವಿನಂತಿ ಹಾಗೂ ಕಾರ್ಯಕರ್ತರು ಮತ್ತು ಸಾಧಕರಿಗೆ ಸೂಚನೆ !’ ಇದರ ಬಗೆಗಿನ ಸ್ಪಷ್ಟೀಕರಣ ವನ್ನು ಇಲ್ಲಿ ನೀಡುತ್ತಿದ್ದೇವೆ.
ವ್ಯಕ್ತಿಯು ಮರಣ ಹೊಂದಿದ ನಂತರ ಮೃತದೇಹವನ್ನು ಮನೆಯಲ್ಲಿಡು ವಾಗ ಅವನ ಕಾಲುಗಳನ್ನು ದಕ್ಷಿಣ ದಿಕ್ಕಿಗೆ ಮಾಡಿಡುತ್ತಾರೆ; ಸ್ಮಶಾನಕ್ಕೆ ಒಯ್ದ ಮೇಲೆ ಅವನ ದೇಹವನ್ನು ಚಿತೆಯ ಮೇಲಿಡು ವಾಗ ಕಾಲುಗಳನ್ನು ಉತ್ತರದಿಕ್ಕಿಗೆ ಮಾಡಿಡುತ್ತಾರೆ ಇದರ ಕಾರಣವೇನು ?
೧. ‘ಮೃತವ್ಯಕ್ತಿಯ ದೇಹವನ್ನು ಮನೆ ಯಲ್ಲಿಡುವಾಗ ಅವನ ಕಾಲುಗಳನ್ನು ದಕ್ಷಿಣ ದಿಕ್ಕಿಗೆ ಮಾಡಿಡುವುದರ ಮಹತ್ತ್ವ ಹಾಗೂ ಈ ಪ್ರಕ್ರಿಯೆಯ ಅಂಶಗಳು :
೧ ಅ. ಮೃತದೇಹದಿಂದ ವಿಸರ್ಜನೆ ಯಾಗುವ ತ್ಯಾಜ್ಯ ಲಹರಿಗಳ ಸೆಳೆತವು ಹೆಚ್ಚಿನ ಪ್ರಮಾಣದಲ್ಲಿ ದಕ್ಷಿಣ ದಿಕ್ಕಿನಲ್ಲಿರು ತ್ತದೆ : ದಕ್ಷಿಣವು ಯಮನ ದಿಕ್ಕಾಗಿದೆ. ವ್ಯಕ್ತಿಯ ಪ್ರಾಣವು ಹೊರಗೆ ಹೋಗುವಾಗ ಅದು ಯಮದಿಕ್ಕಿನಲ್ಲಿಯೇ ಸೆಳೆಯಲ್ಪಡುತ್ತದೆ. ದೇಹದಿಂದ ಪ್ರಾಣವು ಹೊರಗೆ ಹೋದನಂತರ ಇತರ ತ್ಯಾಜ್ಯವಾಯುಗಳು ದೇಹದಿಂದ ವಿಸರ್ಜನೆಯಾಗಲು ಆರಂಭವಾಗುತ್ತವೆ. ಈ ವಿಸರ್ಜನೆಯಲ್ಲಿನ ಲಹರಿಗಳ ವೇಗ, ಹಾಗೆಯೇ ಅವುಗಳ ಸೆಳೆತವೂ ದಕ್ಷಿಣ ದಿಕ್ಕಿನಲ್ಲಿಯೇ ಇರುತ್ತದೆ.
೧ ಆ. ದೇಹದಿಂದಾಗುವ ತ್ಯಾಜ್ಯ ವಾಯುಗಳು ವಿಸರ್ಜನೆಯಾಗಲು ಒಳ್ಳೆಯ ರೀತಿಯಿಂದ ಮೃತವ್ಯಕ್ತಿಯ ಕಾಲುಗಳನ್ನು, ಈ ಕಾರ್ಯಕ್ಕೆ ಪೂರಕವಾಗಿರುವ ದಿಕ್ಕಿಗೆ, ಅಂದರೆ ದಕ್ಷಿಣ ದಿಕ್ಕಿಗೆ ಮಾಡಿಡಲಾಗುತ್ತದೆ : ವ್ಯಕ್ತಿಯ ಸೊಂಟದ ಕೆಳಗಿನ ಭಾಗದಿಂದ ಅಧಿಕ ಪ್ರಮಾಣದಲ್ಲಿ ವಾಸನಾ ತ್ಮಕ ಲಹರಿಗಳ ವಿಸರ್ಜನೆಯಾಗುತ್ತಿರುತ್ತದೆ, ಅದು ಇನ್ನೂ ಒಳ್ಳೆಯ ರೀತಿಯಲ್ಲಿ ಆಗ ಬೇಕೆಂದು ಆ ವ್ಯಕ್ತಿಯ ಕಾಲುಗಳನ್ನು ಯಮ ಲಹರಿಗಳ ವಾಸವಿರುವ ದಕ್ಷಿಣ ದಿಕ್ಕಿಗೆ ಮಾಡಿಡುವ ಶಾಸ್ತ್ರವಿದೆ. ಹೀಗೆ ಮಾಡು ವುದರಿಂದ ಯಮಲಹರಿಗಳ ಸಹಾಯವು ದೊರಕಿ, ವ್ಯಕ್ತಿಯ ದೇಹದಿಂದ ಅದರ ಕಾಲು ಗಳ ದಿಕ್ಕಿನಲ್ಲಿ, ಅಂದರೆ ಅಧೋದಿಕ್ಕಿನಲ್ಲಿ ಆದಷ್ಟು ಹೆಚ್ಚು ತ್ಯಾಜ್ಯ ಲಹರಿಗಳು ಸೆಳೆಯ ಲ್ಪಡುತ್ತವೆ. ಈ ವಾಯುಗಳು ಆದಷ್ಟು ಹೆಚ್ಚು ಪ್ರಮಾಣದಲ್ಲಿ ಮತ್ತು ಯೋಗ್ಯ ರೀತಿಯಲ್ಲಿ ವಿಸರ್ಜನೆಯಾಗುವುದರಿಂದ, ದೇಹವನ್ನು ಅಗ್ನಿಯ ಮೇಲಿಡುವ ಮೊದಲೇ ಅದು ಆದಷ್ಟು ಹೆಚ್ಚು ಖಾಲಿಯಾಗುತ್ತದೆ. ಈ ದಿಕ್ಕು ದೇಹದಿಂದ ಹೊರದಿಕ್ಕಿಗೆ ವಿಸರ್ಜನೆಯಾಗುವ ತ್ಯಾಜ್ಯ ವಾಯುಗಳು ಹೆಚ್ಚು ಪ್ರಮಾಣದಲ್ಲಿ ಪ್ರಕ್ಷೇಪಣೆಯಾಗಲು ಪೂರಕವಾಗಿದೆ.
೧ ಇ. ಯಮ (ದಕ್ಷಿಣ) ದಿಕ್ಕಿನಲ್ಲಿ ಯಮದೇವತೆಯ ವಾಸವಿರುವುದರಿಂದ ಅವರ ಅಸ್ತಿತ್ವದಿಂದ ದೇಹದಿಂದ ವಿಸರ್ಜನೆಯಾಗುವ ತ್ಯಾಜ್ಯ ವಾಯುಗಳು ವಾತಾವರಣದಲ್ಲಿ ವಿಲೀನವಾಗುವುದನ್ನು ದೋಷ ರಹಿತಗೊಳಿಸಲು ಪ್ರಯತ್ನ ಮಾಡುವುದು : ಯಮ (ದಕ್ಷಿಣ) ದಿಕ್ಕಿನಲ್ಲಿ ಯಮದೇವತೆಯ ಅಸ್ತಿತ್ವವಿರುವುದರಿಂದ ಅವರ ಉಪಸ್ಥಿತಿಯಿಂದ ದೇಹದಿಂದ ಪ್ರಕ್ಷೇಪಿತವಾಗುವ ತ್ಯಾಜ್ಯ ವಾಯುಗಳ ವಾತಾವರಣದಲ್ಲಿ ವಿಲೀನವಾಗುವ ಪ್ರಕ್ರಿಯೆ ಯನ್ನು ಆದಷ್ಟು ಹೆಚ್ಚು ಪ್ರಮಾಣದಲ್ಲಿ ದೋಷರಹಿತಗೊಳಿಸಲು ಪ್ರಯತ್ನ ಮಾಡ ಲಾಗುತ್ತದೆ. ತ್ಯಾಜ್ಯ ವಾಯುಗಳ ವಿಸರ್ಜನೆಗೆ ಆಯಾಯ ದಿಕ್ಕುಗಳು ಪೂರಕವಾಗಿರದಿ ದ್ದರೆ, ಈ ಲಹರಿಗಳು ಹೆಚ್ಚು ಸಮಯದ ವರೆಗೆ ಮನೆಯಲ್ಲಿಯೇ ಘನೀಕೃತವಾಗುವ ಸಾಧ್ಯತೆಯಿರುತ್ತದೆ; ಹಾಗಾಗಿ ಈ ತ್ಯಾಜ್ಯ ಲಹರಿಗಳು ಯಮದಿಕ್ಕಿಗೆ ಪ್ರವಹಿಸುವಂತೆ ಮಾಡಲು ಮೃತವ್ಯಕ್ತಿಯ ಕಾಲುಗಳನ್ನು ಮನೆ ಯಲ್ಲಿರುವಾಗ ದಕ್ಷಿಣ ದಿಕ್ಕಿಗೆ ಮಾಡಿಡುವ ಪದ್ಧತಿಯಿದೆ.
೨. ಮೃತ ವ್ಯಕ್ತಿಯ ದೇಹವನ್ನು ಸ್ಮಶಾನಕ್ಕೆ ಒಯ್ದನಂತರ, ಅದನ್ನು ಚಿತೆಯ ಮೇಲಿಡುವಾಗ ಅದರ ಕಾಲುಗಳನ್ನು ಉತ್ತರ ದಿಕ್ಕಿಗೆ ಮಾಡಿಡುವುದರ ಕಾರಣ ಮತ್ತು ಈ ಪ್ರಕ್ರಿಯೆಯಲ್ಲಿನ ಪರಿಣಾಮ ಗಳ ಅಂಶಗಳು :
೨ ಅ. ಉತ್ತರ ದಿಕ್ಕಿನಲ್ಲಿ ಸೋಮ, ಅಂದರೆ ಶಿವತತ್ತ್ವದ ವಾಸವಿರುವುದರಿಂದ ಮೃತದೇಹದ ಸೊಂಟದ ಕೆಳಭಾಗದಿಂದ ಪ್ರಕ್ಷೇಪಿಸುವ ತೊಂದರೆದಾಯಕ ಸ್ಪಂದನಗಳು ಅಲ್ಲಿ ಹೆಚ್ಚು ಪ್ರಮಾಣದಲ್ಲಿ ವಿಘಟನೆ ಯಾಗುವುದರಿಂದ ಜೀವವು ಶಿವನೊಂದಿಗೆ ಸಂಲಗ್ನವಾಗಲು ಸಹಾಯವಾಗುವುದು :
೧. ಮಂತ್ರಶಕ್ತಿಯು ಮೃತದೇಹವನ್ನು ಕೆಟ್ಟ ಶಕ್ತಿಗಳ ಹಲ್ಲೆಗಳಿಂದ ರಕ್ಷಿಸುವುದು : ಸ್ಮಶಾನಕ್ಕೆ ಕೊಂಡೊಯ್ದು ಚಿತೆಯ ಮೇಲಿಟ್ಟ ನಂತರ ಮಂತ್ರಾಗ್ನಿಯ ಸಹಾಯದಿಂದ ಅದನ್ನು ದಹನ ಮಾಡಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಮಂತ್ರ ಶಕ್ತಿಯ ಸಾಮರ್ಥ್ಯ ದಿಂದ ಈ ವಿಧಿಯನ್ನು ಕೆಟ್ಟ ಶಕ್ತಿಯ ಹಲ್ಲೆಗಳಿಂದ ಮುಕ್ತಗೊಳಿಸಲಾಗುತ್ತದೆ.
೨. ದೇಹದ ಸುತ್ತಲೂ ತೇಜತತ್ತ್ವದ ಸಂರಕ್ಷಣಾಕವಚವು ನಿರ್ಮಾಣವಾಗಲು ಸಹಾಯವಾಗುವುದು : ಅಗ್ನಿಯಲ್ಲಿನ ಮಂತ್ರಯುಕ್ತ ತೇಜತತ್ತ್ವವು ಒಳ್ಳೆಯ ರೀತಿ ಯಿಂದ ಆ ದೇಹದ ಸುತ್ತಲೂ ಸಂರಕ್ಷಣಾ ಕವಚದ ರೂಪದಲ್ಲಿ ಘನೀಕೃತವಾಗಲು ಚಿತೆಯ ಮೇಲಿಡುವಾಗ ಮೃತದೇಹದ ಕಾಲುಗಳನ್ನು ಉತ್ತರ ದಿಕ್ಕಿಗೆ ಮಾಡಿಡುತ್ತಾರೆ.
೩. ದೇಹದಿಂದ ವಿಸರ್ಜನೆಯಾಗುವ ತ್ಯಾಜ್ಯ ಲಹರಿಗಳು ಸೋಮದೇವತೆಯ ಸಹಾಯದಿಂದ ಉತ್ತರ ದಿಕ್ಕಿನಲ್ಲಿ ವಿಘಟನೆಯಾಗಲು ಸಹಾಯವಾಗುವುದು : ‘ಸೋಮ’ಇವರು ಉತ್ತರ ದಿಕ್ಕಿನ ದೇವತೆ ಯಾಗಿದ್ದಾರೆ. ಜೀವವನ್ನು ಶಿವನೊಂದಿಗೆ ಏಕರೂಪಗೊಳಿಸಲು ಶಿವತತ್ತ್ವದ ಸಹ ಭಾಗವು ಮಹತ್ತ್ವದ್ದಾಗಿರುತ್ತದೆ. ಮೃತ ದೇಹದ ಸೊಂಟದ ಕೆಳಗಿನ ಭಾಗದಿಂದ ಪ್ರಕ್ಷೇಪಣೆಯಾಗುವ ತೊಂದರೆದಾಯಕ ಸ್ಪಂದನಗಳನ್ನು ಈ ದಿಕ್ಕಿನಲ್ಲಿಯೇ ಹೆಚ್ಚು ಪ್ರಮಾಣದಲ್ಲಿ ವಿಘಟಿಸಲಾಗುತ್ತದೆ. ಕೊನೆಯ ಕ್ಷಣದಲ್ಲಿ ಜೀವವು ಶಿವನೊಂದಿಗೆ ಏಕರೂಪವಾಗಲು ಈ ದಿಕ್ಕು ಅತ್ಯಂತ ಪೂರಕ ವಾಗಿರುವುದರಿಂದ ಚಿತೆಯ ಮೇಲಿಡುವಾಗ ಮೃತದೇಹದ ಕಾಲು ಉತ್ತರಕ್ಕೆ ಮಾಡಿಡುತ್ತಾರೆ.
೪. ಕೊನೆಯ ಕ್ಷಣದಲ್ಲಿ ಭೂಲೋಕ ದಿಂದ ಹೆಚ್ಚು ಪ್ರಮಾಣದಲ್ಲಿ ಸಂರಕ್ಷಣೆಯು ದೊರಕಿ ಮುಂದಿನ ಗತಿ ಸಿಗಲು ಸಹಾಯ ವಾಗುವುದು : ಮಂತ್ರಾಗ್ನಿಯಲ್ಲಿನ ತೇಜ ತತ್ತ್ವದಿಂದಾಗಿ ಉತ್ತರದಿಕ್ಕಿನಲ್ಲಿ ವಾಸವಾಗಿ ರುವ ಕ್ಷುದ್ರದೇವತೆಗಳ ಹಾಗೆಯೇ ಅನೇಕ ಇಷ್ಟ ದೇವತೆಗಳ ಲಹರಿಗಳು ಜಾಗೃತವಾಗು ತ್ತವೆ. ಉತ್ತರ ದಿಕ್ಕಿನಿಂದ ಬರುವ ಪೃಥ್ವಿ- ಆಪ ತತ್ತ್ವದ ಈ ಲಹರಿಗಳ ಆಗಮನದಿಂದ ಆ ವ್ಯಕ್ತಿಗೆ ಕೊನೆಯ ಕ್ಷಣದಲ್ಲಿ ಭೂಲೋಕ ದಿಂದ ಅಧಿಕ ಪ್ರಮಾಣದಲ್ಲಿ ಸಂರಕ್ಷಣೆಯು ದೊರಕಿ ಅದಕ್ಕೆ ಮುಂದಿನ ಗತಿ ಪ್ರಾಪ್ತ ವಾಗಲು ಸಹಾಯವಾಗುತ್ತದೆ’. - ಓರ್ವ ವಿದ್ವಾಂಸರು (ಸೌ. ಅಂಜಲಿ ಗಾಡಗೀಳರ ಮಾಧ್ಯಮದಿಂದ, ಭಾದ್ರಪದ ಕೃಷ್ಣ ಪಂಚಮಿ, ಕಲಿಯುಗ ವರ್ಷ ೫೧೧೨ (೨೮.೯.೨೦೧೦) ಸಾಯಂ. ೫.೫೬)

No comments:
Post a Comment