![]() |
ಧರ್ಮಶಿಕ್ಷಣ |
ಒಂಬತ್ತು ಗಜದ ಸೀರೆ, ಹಣೆಯ ಮೇಲೆ ಕುಂಕುಮ ಮತ್ತು ಅವುಗಳ ಜೊತೆಗೆ ಆಭರಣಗಳ ಶೃಂಗಾರ, ಇವು ಹಿಂದೂ ಸ್ತ್ರೀಯರ ಪಾರಂಪಾರಿಕ ಗುರುತುಗಳಾಗಿವೆ. ಆಭರಣವು ಹಿಂದೂ ಸಂಸ್ಕ ತಿಯ ಅಮೂಲ್ಯ ವಂಶಾಧಿಕಾರವಾಗಿದೆ. ಕಾಲ ಬದಲಾಗುತ್ತಾ ಹೋದಂತೆ ಹಿಂದೂ ಸಂಸ್ಕ ತಿಯ ಮೇಲೆ ಪಾಶ್ಚಾತ್ಯ ಸಂಸ್ಕ ತಿಯ ಆಕ್ರಮಣವಾಗತೊಡಗಿತು. ಇತ್ತೀಚೆಗೆ ‘ಫ್ಯಾಶನ್’ನ ಹೆಸರಿನಲ್ಲಿ ಸ್ತ್ರೀಯರು ಬಳೆಗಳನ್ನು ಹಾಕಿಕೊಳ್ಳುವುದಿಲ್ಲ ಮತ್ತು ಕುಂಕುಮದ ಬದಲು ಟಿಕಲಿಯನ್ನು ಹಚ್ಚಿಕೊಳ್ಳುತ್ತಿದ್ದಾರೆ. ಅದರೊಂದಿಗೆ ಬಹಳಷ್ಟು ಜನರಲ್ಲಿ ‘ಆಭರಣಗಳೆಂದರೆ ಐಶ್ವರ್ಯದ ಪ್ರದರ್ಶನವನ್ನು ಮಾಡುವ ವಸ್ತುಗಳು’ ಎಂಬ ತಪ್ಪು ದೃಷ್ಟಿಕೋನವೂ ರೂಢಿಯಾಗಿದೆ. ಅಧ್ಯಾತ್ಮಶಾಸ್ತ್ರದ ಪ್ರಕಾರದಿಂದ ‘ಆಭರಣಗಳೆಂದರೆ’ ‘ದೇವರ ಕೃಪೆಯನ್ನು ಪಡೆದುಕೊಳ್ಳಲು ಸಹಾಯ ಮಾಡುವ ವಸ್ತುಗಳು !’ ಎಂಬ ಸತ್ಯವನ್ನು ಬಿಂಬಿಸಲು ಈ ಲೇಖನಮಾಲಿಕೆಯನ್ನು ಪ್ರಾರಂಭಿಸಲಾಗಿದೆ. (ಮುಂದುವರಿದ ಭಾಗ)
ಉಂಗುರವನ್ನು ಅನಾಮಿಕಾದಲ್ಲಿ ಏಕೆ ಧರಿಸಬೇಕು ?
ಅ. ಉಂಗುರವನ್ನು ಅನಾಮಿಕಾದಲ್ಲಿ ಧರಿಸಿದಾಗ ಚೈತನ್ಯವನ್ನು ಗ್ರಹಿಸುವ ಪ್ರಮಾಣವು ಅತ್ಯಧಿಕವಾಗಿರುತ್ತದೆ.
ಆ. ಉಂಗುರವನ್ನು ಪ್ರವಾಹದ ಪ್ರಾಬಲ್ಯವನ್ನು ತೋರಿಸುವ ಮತ್ತು ಆಪ ತತ್ತ್ವದ ದರ್ಶಕವಾಗಿರುವ ಅನಾಮಿಕಾದಲ್ಲಿ ಧರಿಸುತ್ತಾರೆ; ಏಕೆಂದರೆ ಜೀವದ ದೇಹವು ಸಹ ಪೃಥ್ವಿ ಮತ್ತು ಆಪ ತತ್ತ್ವಗಳ ಪ್ರಾಬಲ್ಯ ದಿಂದಲೇ ನಿರ್ಮಾಣವಾಗಿದ್ದ ರಿಂದ ಜೀವಕ್ಕೆ ಉಂಗುರದ ಪ್ರವಾಹಿತನದ ಲಾಭವು ಸಿಗಬಲ್ಲದು.
ಇ. ಜೀವದ ಮೂಲ ಪ್ರಕೃತಿಯು ಪೃಥ್ವಿ ಮತ್ತು ಆಪತತ್ತ್ವಗಳ ಮೇಲೆ ಆಧರಿಸಿದೆ, ಆದುದರಿಂದ ಆಪತತ್ತ್ವದ ಸಂಯೋಗದಿಂದ ಕಾರ್ಯ ಮಾಡುವ ಅನಾಮಿಕಾದಲ್ಲಿ ಚಿನ್ನದ ಅಥವಾ ಬೆಳ್ಳಿಯ ಉಂಗುರವನ್ನು ಧರಿಸಿ ದರೆ ಹೆಚ್ಚು ಲಾಭದಾಯಕವಾಗುತ್ತದೆ.
ಈ. ಆಪತತ್ತ್ವದ ಪ್ರಕ್ಷೇಪಣೆಯ ಮತ್ತು ಸಂವರ್ಧನೆಯ ಪ್ರತೀಕವಾಗಿರುವ ಅನಾಮಿಕಾದಲ್ಲಿ ಚಿನ್ನದ ಅಥವಾ ಬೆಳ್ಳಿಯ ಉಂಗುರವನ್ನು ಧರಿಸುವುದು ಹೆಚ್ಚು ಲಾಭದಾಯಕವಾಗಿರುತ್ತದೆ.
ಪುರುಷರು ಬಲಗೈಯ ಅನಾಮಿಕಾ ದಲ್ಲಿ ಮತ್ತು ಸ್ತ್ರೀಯರು ಎಡಗೈಯ ಅನಾಮಿಕಾದಲ್ಲಿ ಉಂಗುರವನ್ನು ಧರಿಸು ವುದು ಯೋಗ್ಯವಾಗಿದೆ : ಪುರುಷರು ಸ್ವಯಂಕ್ರಿಯೆಯ ಪ್ರತೀಕವಾಗಿರುವುದ ರಿಂದ ಉಂಗುರವನ್ನು ಬಲನಾಡಿಯನ್ನು ಪ್ರತಿನಿಧಿ ಸುವ ಬಲಗೈಯ ಅನಾಮಿಕಾ ದಲ್ಲಿ ಧರಿಸು ತ್ತಾರೆ ಮತ್ತು ಸ್ತ್ರೀಯರು ಕರ್ಮಗಳ ಪ್ರತೀಕ ವಾಗಿರುವ ಎಡನಾಡಿ ಯನ್ನು ಪ್ರತಿನಿಧಿ ಸುವ ಎಡಗೈಯ ಅನಾಮಿಕಾದಲ್ಲಿ ಉಂಗುರ ವನ್ನು ಧರಿಸುತ್ತಾರೆ. ಎಡನಾಡಿಯು ತಾರಕ ಅಂದರೆ ಕರ್ಮಪ್ರಧಾನವಾಗಿದೆ ಮತ್ತು ಬಲ ನಾಡಿಯು ಮಾರಕ ಅಂದರೆ ಕೃತಿ ಪ್ರಧಾನ ವಾಗಿದೆ. - ಓರ್ವ ವಿದ್ವಾಂಸರು (ಸೌ. ಅಂಜಲಿ ಗಾಡಗೀಳರ ಮಾಧ್ಯಮದಿಂದ, ೩೧.೧೨.೨೦೦೭, ಮಧ್ಯಾಹ್ನ ೪.೪೯)
ಮಣಿಕಟ್ಟಿನಲ್ಲಿ ಬ್ಯಾಂಡ್ (ಪಟ್ಟಿ ಯನ್ನು) ಕಟ್ಟುವ ಬದಲು ಸ್ತ್ರೀಯರು ಗಾಜಿನ ಅಥವಾ ಚಿನ್ನದ ಬಳೆ ಗಳನ್ನು ಮತ್ತು ಪುರುಷರು ಚಿನ್ನ, ಬೆಳ್ಳಿ ಅಥವಾ ತಾಮ್ರದ ಕಡಗ ಗಳನ್ನು ಧರಿಸಬೇಕು.
೧. ಮಣಿಕಟ್ಟಿಗೆ ಬ್ಯಾಂಡ್ (ಪಟ್ಟಿ) ಕಟ್ಟುವುದರಿಂದಾಗುವ ಹಾನಿಗಳು
ಅ. ಮಣಿಕಟ್ಟಿನ ಮೇಲೆ ಬ್ಯಾಂಡ್‌ನ್ನು ಕಟ್ಟಿಕೊಳ್ಳುವುದರಿಂದ ಮಣಿಕಟ್ಟಿನ ಸುತ್ತಲೂ ಕಪ್ಪು ಶಕ್ತಿಯ ಲಹರಿಗಳ ಆವರಣ ನಿರ್ಮಾಣವಾಗುತ್ತದೆ: ಮಣಿಕಟ್ಟಿನ ಮೇಲೆ ಬ್ಯಾಂಡ್‌ನ್ನು ಕಟ್ಟಿಕೊಳ್ಳುವುದರಿಂದ ಮಣಿ ಕಟ್ಟಿನ ಸುತ್ತಲೂ ಕಪ್ಪು ಶಕ್ತಿಯ ಲಹರಿಗಳ ಆವರಣವು ನಿರ್ಮಾಣವಾಗಿ, ಕಪ್ಪು ಶಕ್ತಿಯ ಲಹರಿಗಳು ಮಣಿಕಟ್ಟಿನಿಂದ ಇಡೀ ದೇಹ ದಲ್ಲಿ ಮತ್ತು ಬೆರಳುಗಳ ಸ್ಪರ್ಶದಿಂದ ವಿವಿಧ ವಸ್ತುಗಳಲ್ಲಿ ಹಾಗೂ ವಾತಾವರಣದಲ್ಲಿ ಪ್ರಕ್ಷೇಪಿಸುತ್ತದೆ. ತಮೋಗುಣಿ ಬ್ಯಾಂಡ್ ನಿಂದ ಮಣಿಕಟ್ಟಿನ ಮೇಲಿನ ಬಿಂದುಗಳ ಮೇಲೆ ಅನಗತ್ಯವಾಗಿ ಒತ್ತಡವು ನಿರ್ಮಾಣ ವಾಗುತ್ತದೆ; ಇದರಿಂದ ಅವುಗಳಲ್ಲಿ ತಮೋ ಗುಣಿ ಲಹರಿಗಳು ಸಂಗ್ರಹವಾಗಿ ಆಯಾಯ ಸಂಬಂಧಿತ ಅವಯವಗಳಿಗೆ ತಲುಪಿ, ಅವಯವಗಳ ಕಾರ್ಯಕ್ಷಮತೆಯು ಕಡಿಮೆ ಯಾಗುತ್ತದೆ.
ಆ. ಬ್ಯಾಂಡ್‌ನಿಂದ ದೇಹದಲ್ಲಿ ಹೆಚ್ಚಾಗಿರುವ ತಮೋಗುಣದಿಂದ ಜೀವದ ಬಹಿರ್ಮುಖ ವೃತ್ತಿಯು ಹೆಚ್ಚಾಗುತ್ತದೆ. ಜೀವಕ್ಕೆ ವಾಯುಮಂಡಲದಲ್ಲಿನ ಸಾತ್ತ್ವಿಕ ಲಹರಿಗಳನ್ನು ಮತ್ತು ವಿಚಾರಗಳನ್ನು ಗ್ರಹಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಜೀವದ ಸಾಧನೆಯು ಭಂಗವಾಗಿ ಅದು ಸಾಧನೆಯಿಂದ ದೂರವಾಗುವ ಸಾಧ್ಯತೆಯಿರುತ್ತದೆ.
- ಈಶ್ವರ (ಕು. ಮಧುರಾ ಭೋಸಲೆ ಯವರ ಮಾಧ್ಯಮದಿಂದ, ೧೪.೧೧. ೨೦೦೭, ಸಾಯಂ. ೭.೨೦)

No comments:
Post a Comment