ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮಹಾರಾಷ್ಟ್ರ, ಗೋವಾ, ಕರ್ನಾಟಕ ಮತ್ತು ಆಂಧ್ರಪ್ರದೇಶ ಇತ್ಯಾದಿ ರಾಜ್ಯಗಳಲ್ಲಿ ೨೦೧೦ ರ ನವೆಂಬರ್‌ನಿಂದ ೨೦೧೧ ಮೇ ತಿಂಗಳಿನ ವರೆಗೆ ಹಿಂದೂ ಧರ್ಮಜಾಗೃತಿ ಸಭೆಯ ಆಯೋಜನೆ ಮಾಡಗಿದೆ. ಅದಕ್ಕಾಗಿ ಕೆಳಗಿನ ಸೇವೆಯ ಪ್ರಾವಿಣ್ಯತೆಯಿರುವ ಮತ್ತು ಸೇವೆ ಮಾಡಲು ಇಚ್ಛಿಸುವ ಕಾರ್ಯಕರ್ತರ ಆವಶ್ಯಕತೆಯಿದೆ. ದಕ್ಷಿಣ ಭಾರತದಲ್ಲಿನ ಇಚ್ಛುಕ ಕಾರ್ಯಕರ್ತರು ತಮ್ಮ ಹೆಸರನ್ನು ಮಂಡಲಸೇವಕರ ಮಾಧ್ಯಮದಿಂದ ಶ್ರೀ. ಮೋಹನ ಗೌಡ (ಸಂಪರ್ಕ ಕ್ರ. ೦೯೩೪೨೫೫೬೬೧೧) ಮತ್ತು ಉಳಿದ ಮಂಡಲಗಳ ಕಾರ್ಯಕರ್ತರು ತಮ್ಮ ಹೆಸರು ಗಳನ್ನು ಶ್ರೀ. ಶಿವಾಜಿ ವಟಕರ (ಸಂಪರ್ಕ ಕ್ರಮಾಂಕ ೦೯೩೨೨೫ ೩೩೫೯೫) ಇವರಿಗೆ ಆಶ್ವಯುಜ ಶುಕ್ಲ ೩ (೨೩.೧೦.೨೦೧೦) ರ ತನಕ ನೋಂದಾಯಿಸಬೇಕು. ಅಲ್ಲದೇ ಅವರು ಎಷ್ಟು ದಿನಕ್ಕಾಗಿ ಸೇವೆಗೆ ಬರುತ್ತಾರೆಯೆಂಬುದನ್ನು ತಿಳಿಸುವುದು ಅಪೇಕ್ಷಿತವಿದೆ.
‘ಎಲ್ಲಿ ಸಂಶೋಧನೆ ಮಾಡಿ ಶ್ರೀರಾಮನ ಸತ್ಯತೆಯ ಸಾಕ್ಷಿ ನೀಡುವ ಚಿಕ್ಕದಾದ ಶ್ರೀಲಂಕಾ, ಆದರೆ ಎಲ್ಲಿ ಯಾವುದೇ ಸಂಶೋಧನೆ ಮಾಡುವ ಮೊದಲೇ ಶ್ರೀರಾಮ ಮತ್ತು ರಾಮಾಯಣ ಕಾಲ್ಪನಿಕವಾಗಿದೆ ಎಂದು ಬಹಿರಂಗವಾಗಿ ಹೇಳುವ ಧರ್ಮದ್ರೋಹಿ ರಾಜಕಾರಣಿಗಳ ಭಾರತ !
- ಪ.ಪೂ. ಡಾ. ಆಠವಲೆ (೨೦.೧.೨೦೦೮)
- ಪ.ಪೂ. ಡಾ. ಆಠವಲೆ (೨೦.೧.೨೦೦೮)

No comments:
Post a Comment