ಸಾಧಕರೇ, ತಮ್ಮ ಮಕ್ಕಳ ಮಾಹಿತಿ ಕಳುಹಿಸುವಾಗ ಮುಂದಿನ ವಿಷಯದ ಬಗ್ಗೆ ಗಮನವಿರಲಿ!

‘ಸನಾತನ ಪ್ರಭಾತ’ದಲ್ಲಿ ಪ್ರಕಟಿಸಿದ ಚೌಕಟ್ಟಿಗನುಸಾರ ತಾವು ಮಕ್ಕಳ ಮಾಹಿತಿ ಕಳುಹಿಸುವ ಮೊದಲು ಅದರ ಬಗ್ಗೆ ಜಿಲ್ಲಾ ಸೇವಕರಲ್ಲಿ ವಿಚಾರಿಸಬೇಕು. ಜಿಲ್ಲಾಸೇವಕರು ಆ ಬಾಲಸಾಧಕರಿಗೆ ಆಧ್ಯಾತ್ಮಿಕ ತೊಂದರೆ ಎಷ್ಟಿದೆ, ಅವನ ಆಧ್ಯಾತ್ಮಿಕ ಗುಣವೈಶಿಷ್ಟ ಗಳೇನಿವೆ ಇತ್ಯಾದಿಗಳ ಬಗ್ಗೆ ವಿಚಾರ ಮಾಡಿ (ಅಂದರೆ ಸುಮಾರು ಉಚ್ಚಸ್ವರ್ಗಲೋಕ, ಮಹಾಲೋಕ ಇವುಗಳೊಂದಿಗೆ ಹೊಂದಾಣಿಕೆಯಾಗುತ್ತಿದ್ದರೆ) ಮಾಹಿತಿಯನ್ನು ಕಳುಹಿಸಲು ಹೇಳಬೇಕು ಹಾಗೂ ಬಾಲಸಾಧಕರ ವೈಶಿಷ್ಟ ಗಳನ್ನು ಅವರ ಸಂಬಂಧಿಕರಲ್ಲದೇ ಇತರರಿಗೂ ಗಮನಕ್ಕೆ ಬಂದಿದೆಯೇ ಎಂಬುದನ್ನು ಪರಿಶೀಲಿಸಬೇಕು. ಕೇವಲ ಮಾನಸಿಕ ಗುಣವೈಶಿಷ್ಟ ಗಳಿದ್ದವರ ಮಾಹಿತಿಯನ್ನು ಕಳುಹಿಸುವುದು ಬೇಡ. 

No comments:

Post a Comment