‘ಅನ್ಯಾಯವನ್ನು ಪ್ರತಿಕಾರ ಮಾಡಿ ಮತ್ತು ನಂತರ ಕ್ಷಮಾಶೀಲ...

‘ಅನ್ಯಾಯವನ್ನು ಪ್ರತಿಕಾರ ಮಾಡಿ ಮತ್ತು ನಂತರ ಕ್ಷಮಾಶೀಲ ಬುದ್ಧಿಯಿಂದ ವ್ಯವಹರಿಸಿ’ ಎಂದು ಮಹಾಭಾರತದಲ್ಲಿ ವ್ಯಾಸರು ಹೇಳುತ್ತಾರೆ. ‘ಪ್ರತಿಕಾರ ಮಾಡದೇ ಕ್ಷಮೆ ಮಾಡಿದರೆ ನೀವು ನಿಮ್ಮ ಸ್ವಾತಂತ್ರ್ಯವನ್ನು ಕಳೆದು ಕೊಳ್ಳುವಿರಿ’ ಎಂದು ಮಹರ್ಷಿಯವರು ಸಂದೇಶ ನೀಡಿದ್ದಾರೆ.’ - ಸುಘೋಷ

No comments:

Post a Comment