ವಾಚಕರೇ, ಸಾಪ್ತಾಹಿಕ ಸನಾತನ ಪ್ರಭಾತ ಮತ್ತು ಇತರ
ವರ್ತಮಾನಪತ್ರಿಕೆಗಳ ನಡುವಿನ ವ್ಯತ್ಯಾಸವನ್ನು ಅರಿತುಕೊಳ್ಳಿ!

‘ನಿಮ್ಮ ಪತ್ರಿಕೆಯಲ್ಲಿ ಕೇವಲ ೧೨ಪುಟಗಳಿರುತ್ತವೆ. ಅದು ಕೂಡ ಕಪ್ಪು-ಬಿಳುಪು ಮತ್ತು ಬೆಲೆ ಮಾತ್ರ ಇತರ ಪತ್ರಿಕೆಯಷ್ಟೇ ಅಥವಾ ಹೆಚ್ಚು ಇರುತ್ತದೆ’. ‘ಅದರಲ್ಲಿ ದೇವರ ವಿಷಯವೇ ಹೆಚ್ಚು ಬರೆದಿರುತ್ತೀರಿ...’ ಇಂತಹ ಅನೇಕ ಪ್ರತಿಕ್ರಿಯೆಗಳು ‘ಸನಾತನ ಪ್ರಭಾತ’ ಪತ್ರಿಕೆಯ ವಿತರಣೆಯ ಸಂದರ್ಭದಲ್ಲಿ ವಿತರಕರಿಗೆ ಕೇಳಿ ಬರುತ್ತವೆ.
ಇತರ ಪತ್ರಿಕೆ ಮತ್ತು ಸನಾತನ ಪ್ರಭಾತದ ವರ್ತಮಾನಪತ್ರಿಕೆಯಲ್ಲಿನ ವ್ಯತ್ಯಾಸವನ್ನು ತಿಳಿದುಕೊಂಡರೆ ಮೇಲಿನ ಪ್ರತಿಕ್ರಿಯೆ ಎಷ್ಟು ನಿರರ್ಥಕವೆಂದು ಗಮನಕ್ಕೆ ಬರುತ್ತದೆ. ‘ನಿಮಗೆ ಎಲ್ಲಿ ತಲುಪುವುದಿದೆಯೆಂದು ಗೊತ್ತಿಲ್ಲದಿದ್ದರೆ ಎಲ್ಲಿಯೂ ತಲುಪಲು ಸಾಧ್ಯವಿಲ್ಲ’ ಇದನ್ನು ಗಮನದಲ್ಲಿಟ್ಟು ಕೊಂಡು ಯಾವುದೇ ಧ್ಯೇಯವಿಲ್ಲದ ಇತರ ವರ್ತಮಾನ ಪತ್ರಿಕೆಯನ್ನು ಖರೀದಿಸಬೇಕೋ ಅಥವಾ ಸನಾತನ ಪ್ರಭಾತದಂತಹ ಧ್ಯೇಯ ಮತ್ತು ತತ್ತ್ವನಿಷ್ಠ ಪತ್ರಿಕೆಯನ್ನೇ ಖರೀದಿಸಬೇಕೋ’ ಎಂದು ಪ್ರತಿಯೊಬ್ಬರೂ ಸ್ವತಃ ನಿರ್ಧರಿಸಬೇಕು. ಸಾಪ್ತಾಹಿಕ ಸನಾತನ ಪ್ರಭಾತ ಮತ್ತು ಇತರ ವರ್ತಮಾನ ಪತ್ರಿಕೆಯಲ್ಲಿನ ಮೂಲಭೂತ ವ್ಯತ್ಯಾಸವನ್ನು ಮುಂದೆ ನೀಡಲಾಗಿದೆ.

No comments:
Post a Comment