ರಾಷ್ಟ್ರ ಹಾಗೂ ಧರ್ಮದ ಬಗ್ಗೆ ವಿಚಾರ ಪ್ರಕ್ರಿಯೆಗಳು ಮೂಡಿ ಬಂದಿದ್ದು ಹೀಗೆ !


ಈ ಚಿತ್ರವು ಮುಂದಿನಂತೆ ಸಿದ್ಧವಾಯಿತು!
೧.ರಾಷ್ಟ್ರ ಹಾಗೂ ಧರ್ಮದ ಅಭಿಮಾನಿಗಳು:  ಒಂದು ಚಿಕ್ಕ ಬೂದಿ ಬಣ್ಣದ ಮರ ಹಾಗೂ ಅದಕ್ಕೆ ಬೂದಿಯ ಆವರಣ
೨.ಧರ್ಮಾಂಧರು ಹಾಗೂ ಜಾತ್ಯಂಧರು: ಮಧ್ಯಮ ಆಕಾರದಲ್ಲಿ ರುವ ಕಪ್ಪು ಬಣ್ಣದ ಮರ ಹಾಗೂ ಅದಕ್ಕೆ ಕಪ್ಪು ಆವರಣ
೩.ಸಾಧಕರು
ಅ.ಅತೀ ದೊಡ್ಡ ಚೈತನ್ಯಯುಕ್ತ (ಹಳದಿ ಬಣ್ಣದ) ಮರ

ಆ.‘ಊರ್ಧ್ವಮೂಲಂ ಅಧಃಶಾಖಾ’ ಅಂದರೆ ಮೇಲೆ ಬೇರು ಮತ್ತು ಅದರ ಕೆಳಗೆ ರೆಂಬೆಗಳು ಈ ರೀತಿಯ ಮರವಾಗಿರುತ್ತದೆ. ಆ ಮರಕ್ಕೆ ಈಶ್ವರನಿಂದ ಮೇಲಿನಿಂದ ಚೈತನ್ಯ ಸಿಗುತ್ತದೆ.
ಇ.ಈ ಮರದಿಂದ ಹಳದಿ ಚೈತನ್ಯವು ಎಲ್ಲೆಡೆಗಳಲ್ಲಿ ಹರಡುತ್ತಿದೆ. -ಡಾ. ಆಠವಲೆ (ಚೈತ್ರ ಹುಣ್ಣಿಮೆ/ಕೃಷ್ಣ ೧, ಕಲಿಯುಗ ವರ್ಷ ೫೧೧೨ (೩೦.೩.೨೦೧೦))
ಇತರ ಸಂಪ್ರದಾಯಗಳು ಹಾಗೂ ಸನಾತನ ಸಂಸ್ಥೆಯ ಕಾರ್ಯದಲ್ಲಿನ ವ್ಯತ್ಯಾಸಗಳ ಬಗ್ಗೆ ಪ.ಪೂ. ಡಾಕ್ಟರರ ಉದ್ಗಾರ!
ಚೈತ್ರ ಕೃಷ್ಣ ೪, ಅಂದರೆ ೨.೪.೨೦೧೦ ರಂದು ಪ.ಪೂ.ಡಾಕ್ಟರರು, ‘ಇತರ ಸಂಸ್ಥೆಗಳು ಹಾಗೂ ಸಂಪ್ರದಾಯಗಳ ಕಾರ್ಯವು ಹೆಚ್ಚಾಗಿ ಇಚ್ಛಾಶಕ್ತಿ ಹಾಗೂ ಕ್ರಿಯಾಶಕ್ತಿಗಳ ಸ್ತರದಲ್ಲಿ, ಅಂದರೆ ಹೆಚ್ಚಾಗಿ ಶಕ್ತಿಯ ಸ್ತರದಲ್ಲಿ ನಡೆಯುತ್ತಿರುವುದರಿಂದ ಅದು ಪ್ರತ್ಯಕ್ಷವಾಗಿ ಕೃತಿಯ ಸ್ತರದಲ್ಲಿ ಕಂಡು ಬರುತ್ತದೆ; ಆದ್ದರಿಂದ ನಮಗಿಂತ ಅವುಗಳ ಪ್ರಚಾರವು ಹೆಚ್ಚಾಗುತ್ತಿದೆ ಎಂದು ಕಂಡುಬರುತ್ತದೆ. ಆದರೆ ನಮ್ಮ ಕಾರ್ಯವು ಜ್ಞಾನಶಕ್ತಿಯ ಸ್ತರದಲ್ಲಿ ನಡೆಯುತ್ತಿರುವುದರಿಂದ ಅದು ಸೂಕ್ಷ್ಮ ರೂಪದಲ್ಲಿ ಹೆಚ್ಚಿದೆ. ಒಮ್ಮೆ ಒಬ್ಬ ಜಿಜ್ಞಾಸುವಿಗೆ ನಮ್ಮ ಕಾರ್ಯದ ಗುಣಮಟ್ಟವು ತಿಳಿದರೆ, ಅವರು ತಾವಾಗಿಯೇ ನಮ್ಮ ಕಡೆಗೆ ಬರುತ್ತಾರೆ ಹಾಗೂ ಸಾಧನೆಯನ್ನು ಪ್ರಾರಂಭಿಸುತ್ತಾರೆ’ ಎಂದು ಹೇಳಿದ್ದರು. -ಸೌ.ಅಂಜಲಿ ಗಾಡಗೀಳ ಸನಾತನ ಆಶ್ರಮ, ರಾಮನಾಥಿ, ಗೋವಾ (ಚೈತ್ರ ಕೃ.೫, ಕಲಿ ಯುಗ ವರ್ಷ ೫೧೧೨ (೩.೪.೨೦೧೦))
ಡಾ.ಆಠವಲೆ: ರಾಷ್ಟ್ರ ಮತ್ತು ಧರ್ಮದ ಅಭಿಮಾನಿಗಳು, ಧರ್ಮಾಂಧರು, ಜಾತ್ಯಂಧರು ಹಾಗೂ ಸಾಧಕರ ಕಾರ್ಯಗಳ ಹಿಂದಿರುವ ತತ್ತ್ವ ಹಾಗೂ ಈ ಕಾರ್ಯದಲ್ಲಿನ ವ್ಯತ್ಯಾಸಗಳು

No comments:

Post a Comment