‘ಸನಾತನದ ಸಾತ್ತ್ವಿಕ ಉತ್ಪಾದನೆ’ ಎಂಬ ಫಲಕವನ್ನು ಮನೆಯ ಎದುರು ಹಾಕಬಹುದು !

‘ಸನಾತನದ ಸಾತ್ತ್ವಿಕ ಉತ್ಪಾದನೆ’ ಎಂಬ ಫಲಕವು ನಮ್ಮಲ್ಲಿ ಉಪಲಬ್ಧ ವಿದೆ. ಆ ಫಲಕವನ್ನು ಸಾಧಕರು ಮನೆಯ ಎದುರು ಹಾಕಬಹುದು. ಅದರಿಂದ ಹೆಚ್ಚು ಜನರಿಗೆ ನಮ್ಮ ಸಾತ್ತ್ವಿಕ ಉತ್ಪಾದನೆ ಗಳ ವಿತರಣೆಯಾಗುವುದು. ರಸ್ತೆಯ ಪಕ್ಕದಲ್ಲಿ ಮನೆ ಅಥವಾ ಅಂಗಡಿಗಳಿ ರುವ ಸಾಧಕರು ಈ ಫಲಕಗಳನ್ನು ಅಲ್ಲಿ ಹಾಕಿದರೆ ಹೆಚ್ಚು ಲಾಭವಾಗುವುದು. - ಶ್ರೀ. ಶಂಕರ ನರೂಟೆ, ಬೆಳಗಾವಿ

No comments:

Post a Comment