ಮುಂಬರುವ ಕಾಲದಲ್ಲಿ ಕೆಟ್ಟಶಕ್ತಿ ಗಳಿಂದಾಗುವ ತೊಂದರೆಗಳ ತೀವ್ರತೆಯು ಹೀಗೆಯೇ ಇರುತ್ತದೆ. ಕೆಟ್ಟ ಶಕ್ತಿಗಳು ನಮ್ಮ ಶರೀರದಲ್ಲಿನ ಹೆಚ್ಚಾಗಿ ನವದ್ವಾರಗಳ ಪೈಕಿ ೮ ಮತ್ತು ೯ ನೆಯ ದ್ವಾರಗಳ ಮೂಲಕ ಆಕ್ರಮಣ ಮಾಡುತ್ತಿವೆ. ಅನೇಕ ಸಾಧಕರು ೮ ಮತ್ತು ೯ ನೆಯ ದ್ವಾರಗಳ ಉಪಾಯ ಗಳನ್ನು ಮಾಡುತ್ತಿಲ್ಲ. ಹೆಚ್ಚಿನವರಿಗೆ ಈ ದ್ವಾರಗಳಿಗೆ ಪಟ್ಟಿಯನ್ನು ಉಪಯೋಗಿಸು ವುದು ಬೇಡ ಎಂಬ ವಿಚಾರ ಬರುತ್ತದೆ. ಹಾಗೆಯೇ ಈ ಉಪಾಯ ಮಾಡುತ್ತಿರು ವಾಗ ಉಪಾಯಗಳ ಪಟ್ಟಿಗೆ ದುರ್ಗಂಧ ಬರು ವುದು, ೮ ಮತ್ತು ೯ ನೆಯ ದ್ವಾರಗಳಲ್ಲಿ ತುರಿಕೆಯುಂಟಾಗುವುದು ಮುಂತಾದ ತೊಂದರೆಗಳಾಗುತ್ತವೆ.
ಹಾಗಾಗಿ ಸಾಧಕರು ಈ ಉಪಾಯವನ್ನೇ ಮಾಡುವುದಿಲ್ಲ. ವಾಸ್ತವದಲ್ಲಿ ದುರ್ಗಂಧ ಬರುವುದು ಮತ್ತು ತುರಿಕೆ ಇವೆಲ್ಲವು ಉಪಾಯದ ಪಟ್ಟಿಯಿಂದ ೮ ಮತ್ತು ೯ ನೆಯ ದ್ವಾರಗಳ ಜಾಗದಲ್ಲಿ ಆರಂಭವಾಗಿರುವ ಯುದ್ಧವಾಗಿದೆ. ಪಟ್ಟಿಗೆ ಹೆಚ್ಚು ಪ್ರಮಾಣದಲ್ಲಿ ದುರ್ಗಂಧ ಬರುತ್ತಿದ್ದಲ್ಲಿ ಸನಾತನದ ಅತ್ತರನ್ನು ಉಪಯೋಗಿಸಬೇಕು ಮತ್ತು ಪಟ್ಟಿಯನ್ನು ದಿನದಲ್ಲಿ ಎರಡು ಬಾರಿ ಬದಲಾಯಿಸಬೇಕು. ಶರೀರದಲ್ಲಿ ತುರಿಕೆ ಯಾಗುವ ಪ್ರಮಾಣವು ಹೆಚ್ಚಿದ್ದಲ್ಲಿ ಸ್ವಲ್ಪ ಸಮಯ ಪಟ್ಟಿಯನ್ನು ತೆಗೆದಿರಿಸಬೇಕು ಮತ್ತು ಪುನಃ ಉಪಯೋಗಿಸಬೇಕು. ಇದು ಈ ದ್ವಾರಗಳ ಮಾಧ್ಯಮದಿಂದಾ ಗುವ ತೊಂದರೆಗಳ ಪ್ರಮಾಣವು ಹೆಚ್ಚಾ ಗಿದೆಂಬುದರ ಲಕ್ಷಣವಾಗಿದೆ. ಈ ತೊಂದರೆ ಗಳನ್ನು ಸಹಜವಾಗಿ ಎದುರಿಸುವ ಉಪಾಯವು ನಮಗೆ ಶ್ರೀಕೃಷ್ಣನ ಕೃಪೆ ಯಿಂದ ದೊರಕಿದೆ. ಹಾಗಾಗಿ ಎಲ್ಲರೂ ತೊಂದರೆಯ ತೀವ್ರತೆಯನ್ನು ಗಮನ ದಲ್ಲಿರಿಸಿ ಈ ಉಪಾಯದ ಗಾಂಭೀರ್ಯ ಕಡಿಮೆಯಾಗದಂತೆ ನೋಡಿರಿ.
No comments:
Post a Comment