ಮುಂದಿನ ವರ್ಷ ಮನೆಮನೆಗಳಲ್ಲಿ ಸಾತ್ತ್ವಿಕ ಗಣೇಶ ಮೂರ್ತಿಯ ಪೂಜೆಯಾಗಲು ಈಗಿನಿಂದಲೇ ಪ್ರಯತ್ನಿಸಿ!
೧. ಮುಂದಿನ ವರ್ಷದ ಗಣೇಶೋತ್ಸವ ಕ್ಕಾಗಿ ಮೂರ್ತಿಕಾರರನ್ನು ಭೇಟಿಯಾಗಿ ಸಾತ್ತ್ವಿಕ ಮೂರ್ತಿಯನ್ನು ತಯಾರಿಸುವ ಬಗ್ಗೆ ಅವರಿಗೆ ಇಂದಿನಿಂದಲೇ ಪ್ರಬೋಧನೆ ಯನ್ನು ಮಾಡೋಣ.
೨. ‘ಸನಾತನವು ಹೇಳಿದಂತೆ ಸಾತ್ತ್ವಿಕ ಗಣೇಶ ಮೂರ್ತಿಗಾಗಿ ಇಲ್ಲಿ ಹೆಸರನ್ನು ನೋಂದಾಯಿಸಿ’, ಎಂಬ ಫಲಕವನ್ನು ವಿವಿಧ ಸ್ಥಳಗಳಲ್ಲಿ ಹಚ್ಚಬಹುದು (ರಸ್ತೆಯ ಪಕ್ಕದಲ್ಲಿ ಸಾಧಕರ ಮನೆ ಅಥವಾ ಅಂಗಡಿ ಯಿದ್ದಲ್ಲಿ ಅದರ ಎದುರಿಗೆ ಈ ಫಲಕವನ್ನು ಹಚ್ಚ್ಚಿದರೆ ಉತ್ತಮ) ಮತ್ತು ಬೇಡಿಕೆ ಪಡೆ ಯಬಹುದು.
ಜನವರಿ ತಿಂಗಳ ಕೊನೆಯ ತನಕ ಹೆಚ್ಚು ಹೆಚ್ಚು ಬೇಡಿಕೆ ಪಡೆದರೆ ಸಾತ್ತ್ವಿಕ ಗಣೇಶಮೂರ್ತಿಯನ್ನು ತಯಾರಿಸಿ ಕೊಡಬಹುದು.೨. ‘ಸನಾತನವು ಹೇಳಿದಂತೆ ಸಾತ್ತ್ವಿಕ ಗಣೇಶ ಮೂರ್ತಿಗಾಗಿ ಇಲ್ಲಿ ಹೆಸರನ್ನು ನೋಂದಾಯಿಸಿ’, ಎಂಬ ಫಲಕವನ್ನು ವಿವಿಧ ಸ್ಥಳಗಳಲ್ಲಿ ಹಚ್ಚಬಹುದು (ರಸ್ತೆಯ ಪಕ್ಕದಲ್ಲಿ ಸಾಧಕರ ಮನೆ ಅಥವಾ ಅಂಗಡಿ ಯಿದ್ದಲ್ಲಿ ಅದರ ಎದುರಿಗೆ ಈ ಫಲಕವನ್ನು ಹಚ್ಚ್ಚಿದರೆ ಉತ್ತಮ) ಮತ್ತು ಬೇಡಿಕೆ ಪಡೆ ಯಬಹುದು.
೩. ನಮ್ಮಲ್ಲಿ ಸನಾತನ ನಿರ್ಮಿತ ಸಾತ್ತ್ವಿಕ ಶ್ರೀ ಗಣೇಶ ಮೂರ್ತಿಯ ಬಗ್ಗೆ ಫಲಕವು ಉಪಲಬ್ಧವಿದೆ. - ಶ್ರೀ. ಶಂಕರ ನರೂಟೆ, ಬೆಳಗಾವಿ.
No comments:
Post a Comment