ಶಿಕಾರಿಪುರದ ಹಿರೇಕಾವಲತ್ತಿ ಗ್ರಾಮದಲ್ಲಿ ನಡೆದ ಹಿಂದೂ ಧರ್ಮಜಾಗೃತಿ ಸಭೆ

ಈಗ ದೊಡ್ಡ ನಗರಗಳಲ್ಲಿನ ಸಭೆಗಳೊಂದಿಗೆ ಚಿಕ್ಕ ಚಿಕ್ಕಗ್ರ್ರಾಮಗಳಲ್ಲಿಯೂ ಹಿಂದೂ ಜನಜಾಗೃತಿ ಸಮಿತಿಯ ‘ಹಿಂದೂ ಧರ್ಮಜಾಗೃತಿ ಸಭೆ’
ಹಿರೇ ಕಾವಲತ್ತಿ: ೧೭.೧.೨೦೧೧ ರಂದು ಹಿರೇಕಾವಲತ್ತಿ ಗ್ರಾಮದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಹಿಂದೂ ಧರ್ಮಜಾಗೃತಿ ಸಭೆಯು ನೆರವೇರಿತು. ಇದರಲ್ಲಿ ೧೧೭ ಧರ್ಮಾಭಿಮಾನಿಗಳು ಉಪಸ್ಥಿತರಿದ್ದರು
ಈ ಸಭೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಸೌ.ಕಾವೇರಿ ರಾಯ್ಕರ ಹಾಗೂ ಸನಾತನ ಸಂಸ್ಥೆಯಿಂದ ಶ್ರೀ.ಪ್ರಸನ್ನ ಕಾಮತ ಇವರು ಮಾರ್ಗದರ್ಶನ ಮಾಡಿದರು. ನಂತರ ವಕ್ತಾರರು ನೆರೆದ ಧರ್ಮಾಭಿಮಾನಿಗಳಿಗೆ ಮಾರ್ಗದರ್ಶನ ಮಾಡಿದರು.

   

No comments:

Post a Comment