ಕಾರ್ಕಳ: ಇಲ್ಲಿನ ಶ್ರೀಭುವನೇಂದ್ರ ಹೈಸ್ಕೂಲಿನಲ್ಲಿ ದಿನಾಂಕ ೧೯.೧.೨೦೧೧ ರಂದು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಕಾಶ್ಮೀರಿ ಹಿಂದೂಗಳ ಬಲಿ ದಾನ ದಿನದ ಆಚರಣೆಯನ್ನು ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಕು.ಅಕ್ಷಯ ಗೋಖಲೆಯವರು ಆಗಮಿಸಿದ್ದರು. ನಂತರ ಅವರು ಮಾತನಾಡುತ್ತಾ, ‘ಇಡೀ ಜಗತ್ತಿನಲ್ಲಿಯೇ ಕಂಗೊಳಿಸುತ್ತಿದ್ದ ಕಾಶ್ಮೀರ ಎಂಬ ಪುಣ್ಯಭೂಮಿಯು ಈಗ ಹೇಗಾಗಿದೆ’ ಎಂಬುದರ ಬಗ್ಗೆ ಹೇಳುತ್ತಾ, ‘ಕಾಶ್ಮೀರವು ಒಂದು ಕಾಲದಲ್ಲಿ ಭಾರತಮಾತೆಯ ಶಿರವಾಗಿತ್ತು. ಈಗ ಅದೇ ಕಾಶ್ಮೀರ ಭಾರತಕ್ಕೆ ತಲೆನೋವಾಗಿ ಬಿಟ್ಟಿದೆ.
ಕಾಶ್ಮೀರದಲ್ಲಿ ವಂದನಾ ಶರ್ಮ ಎಂಬ ವಿದ್ಯಾರ್ಥಿನಿ ತನ್ನ ತಂದೆ ತಾಯಿಗೆ ತನ್ನ ಹುಟ್ಟುಹಬ್ಬದ ಆಚರಣೆಗೆ ಸಿಹಿತಿಂಡಿ ಮಾಡಲು ಹೇಳಿ ಶಾಲೆಗೆ ಹೋಗಿದ್ದಳು. ಶಾಲೆಗೆ ಹೋದವಳು ಹಿಂತಿರುಗಿ ಬಾರದಿದ್ದಾಗ ತಂದೆ ತಾಯಿಯು ತನ್ನ ಮಗಳು ಕಾಣೆಯಾದ ಬಗ್ಗೆ ಸ್ಥಳೀಯ ಆರಕ್ಷಕ ಠಾಣೆಗೆ ದೂರು ನೀಡಲು ಹೋದರು. ಪೊಲೀಸ್ ಇಲಾಖೆಯವರು ದೂರನ್ನು ನೊಂದಾಯಿಸದೆ ಅವರಿಗೇ ‘ನಿಮಗೆ ನಿಮ್ಮ ಮಗಳ ಬಗ್ಗೆ ಹೇಗೆ ಜವಾಬ್ದಾರಿ ಇದೆಯೋ ಅದೇ ರೀತಿ ಅವಳಿಗೂ ಸಮಯಕ್ಕೆ ಸರಿಯಾಗಿ ಮನೆಯನ್ನು ಸೇರಬೇಕು ಎಂಬ ಜವಾಬ್ದಾರಿ ಇರಬೇಕು’ ಎಂದು ಬೈದು ಹೊಡೆದು ಕಳುಹಿಸಿದರು. ಕೊನೆಯಲ್ಲಿ ಆ ವಂದನಾ ಶರ್ಮಳ ಶವವು ಕಾಶ್ಮೀರ ಕಣಿವೆಯಲ್ಲಿ ಸಿಕ್ಕಿತು. ಅವಳ ಮೇಲೆ ೪ ರಿಂದ ೫ ಬಾರಿ ಅತ್ಯಾಚಾರ ಮಾಡಲಾಗಿತ್ತು. ಇಂತಹ ಸ್ಥಿತಿ ನಮಗೂ ಬರಬಹುದು’ ಎಂದು ಎಚ್ಚರಿಸಿದರು. ಈ ವೇಳೆ ೧೫೦ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮೂಡಬಿದ್ರೆ : ೧೯.೧.೨೦೧೧ ರಂದು ಇಲ್ಲಿನ ಜೈನ ಪ್ರೌಢಶಾಲೆಯಲ್ಲಿ ಮಧ್ಯಾಹ್ನ ೩ ರಿಂದ ೩.೩೦ ರ ವರೆಗೆ ಹಿಂದೂ ಧರ್ಮಾಭಿಮಾನಿ ಶ್ರೀ. ಆದರ್ಶ ಗೋಖಲೆಯವರು ಕಾಶ್ಮೀರಿ ಪಂಡಿತರ ದುಃಸ್ಥಿತಿಯ ಬಗ್ಗೆ ವಿಚಾರವನ್ನು ಮಂಡಿಸಿದರು. ಸುಮಾರು ೩೦೦ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಲಾಭವನ್ನು ಪಡೆದರು.

No comments:
Post a Comment