ತೀರ್ಥಯಾತ್ರೆಗೆಂದು ಪಾಕಿಸ್ತಾನಕ್ಕೆ ಹೋಗಿದ್ದ ಮಾಜಿ ಸೈನಿಕನ ಮೇಲೆ ಬರ್ಬರ ದೌರ್ಜನ್ಯ!

ದುರ್ಬಲ ಭಾರತೀಯ ರಾಜಕಾರಣಿಗಳಿಂದಾಗಿ ಭಾರತೀಯರ ಮೇಲಾಗುತ್ತಿರುವ ವಿಶ್ವವ್ಯಾಪಿ ದೌರ್ಜನ್ಯ!
ಹೊಸದೆಹಲಿ : ಪಾಕಿಸ್ತಾನದಲ್ಲಿರುವ ಸಿಕ್ಖರ ತೀರ್ಥಸ್ಥಳಗಳಿಗೆ ಭೇಟಿಗೆಂದು ಹೋಗಿದ್ದ ಒಬ್ಬ ಮಾಜಿ ಸೈನಿಕನನ್ನು ಐ.ಎಸ್.ಐ. ಯವರು ೯ ತಿಂಗಳ ಕಾಲ ಚಿಂತ್ರಹಿಂಸೆ ನೀಡಿ ಜನವರಿ ೪ ರಂದು ವಾಘಾ ಗಡಿಯಲ್ಲಿ ಬಿಟ್ಟು ಹೋಗಲಾಗಿದೆ.

No comments:

Post a Comment