ಪೂಜಾ ಉಪಕರಣ : ಪೂಜಾ ಉಪಕರಣಗಳ ಜೋಡಣೆ
ಕೆಲವು ಧಾರ್ಮಿಕ ಕೃತಿಗಳು ಅನ್ಯ ಘಟಕಗಳ ಸಹಾಯವಿಲ್ಲದೆ ಪೂರ್ಣವಾಗಲು ಸಾಧ್ಯವಿಲ್ಲ. ಉದಾಹರಣೆಗೆ ದೇವತಾಪೂಜೆಯಲ್ಲಿ ಪೂಜಾ ಸಾಮಗ್ರಿಗಳು ಅವಶ್ಯಕವೇ ಆಗಿವೆ. ಧಾರ್ಮಿಕ ಕೃತಿಗಳಲ್ಲಿ ಸಹಾಯ ಮಾಡುವ ಈ ಘಟಕಗಳು ಧಾರ್ಮಿಕ ಕೃತಿಗಳ ಮಾಧ್ಯಮದಿಂದ ಈಶ್ವರೀ ಕೃಪೆಯು ಪ್ರಾಪ್ತವಾಗಲು ಮಹತ್ವಪೂರ್ಣ ಕೊಂಡಿಯಾಗಿದೆ. ಇದರಿಂದ ಪೂಜಕನಿಗೆ ಆಧ್ಯಾತ್ಮಿಕ ಸ್ತರದ ಲಾಭವಾಗುತ್ತದೆ. ಈ ವಾರದ ಅಂಕಣದಲ್ಲಿ ನಾವು ಅರಿಶಿಣ, ಕುಂಕುಮ, ಈ ಪೂಜಾಸಾಮಗ್ರಿಯ ಘಟಕಗಳ ಅಧ್ಯಾತ್ಮಶಾಸ್ತ್ರೀಯ ಮಹತ್ವ ಹಾಗೂ ಅವುಗಳ ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ಪಡೆಯೋಣ.
ಕುಂಕುಮ
ಆಧ್ಯಾತ್ಮಿಕ ಸಾಧನೆ ಮಾಡಿ ಪ್ರಾಪ್ತವಾದ ಸೂಕ್ಷ್ಮ ದೃಷ್ಟಿಯಿಂದ ಕುಂಕುಮದ ಸೂಕ್ಷ್ಮ ಸ್ತರದ ಪರಿಣಾಮಗಳನ್ನು ತಿಳಿದುಕೊಳ್ಳೋಣ.
ಕುಂಕುಮದ ಸೂಕ್ಷ್ಮ ಚಿತ್ರ

೧.ಕುಂಕುಮದಲ್ಲಿರುವ ಶಕ್ತಿಯು ಕಾರ್ಯನಿರತವಾಗಿ ಪ್ರಕ್ಷೇಪಿತವಾಗುತ್ತದೆ.
೨.ಅದು ಕುಂಕುಮದ ಸುತ್ತಲೂ ಗೋಲಾಕಾರದಲ್ಲಿ ತಿರುಗುತ್ತದೆ.
೩.ಜೊತೆಗೆ ಅದರಲ್ಲಿರುವ ಚೈತನ್ಯವೂ ಪ್ರಕ್ಷೇಪಿತವಾಗುತ್ತದೆ.
ಈ ಸೂಕ್ಷ್ಮ-ಚಿತ್ರದಿಂದ ಕುಂಕುಮದಿಂದ ಆಗುವ ಸೂಕ್ಷ್ಮ ಪರಿಣಾಮವು ನಮ್ಮ ಗಮನಕ್ಕೆ ಬಂದಿತು. ಸದಾ ಶಕ್ತಿ ಹಾಗೂ ಚೈತನ್ಯದ ಪ್ರಕ್ಷೇಪಣೆಯನ್ನು ಮಾಡುವ ಕುಂಕುಮಕ್ಕೆ ಅಧ್ಯಾತ್ಮಶಾಸ್ತ್ರೀಯ ದೃಷ್ಟಿಕೋನ ದಿಂದ ವಿವಿಧ ಕಾರಣಗಳಿಗಾಗಿ ವಿಶೇಷ ಮಹತ್ವವಿದೆ.
ಮೊದಲನೆಯ ಮಹತ್ವ
೧.ಅರಿಶಿಣದಿಂದಲೇ ತಯಾರಾಗುವ ಕಾರಣದಿಂದ ಶುದ್ಧ ಕುಂಕುಮದಲ್ಲೂ ಭೂಮಿ ತರಂಗಗಳ ಪ್ರಮಾಣವು ಅಧಿಕವಿರುತ್ತದೆ.
ಎರಡನೆಯ ಮಹತ್ವ
ಕೆಂಪು ಬಣ್ಣದಿಂದಾಗಿ ಅದರಲ್ಲಿ ಶ್ರೀ ದುರ್ಗಾದೇವಿಯ ತತ್ತ್ವವನ್ನು ಆಕರ್ಷಿಸುವ ಕ್ಷಮತೆಯೂ ಅಧಿಕವಿರುತ್ತದೆ.
ಮೂರನೆಯದು ಶುದ್ಧಕುಂಕುಮ ದಲ್ಲಿರುವ ಶಕ್ತಿಯ ಮಾಧ್ಯಮದಿಂದ ಪೂಜಕನ ಮನೋದೇಹ ಹಾಗೂ ಪ್ರಾಣ ದೇಹದ ಶುದ್ಧಿಯಾಗುತ್ತದೆ.
ದೇವೀಪೂಜೆಯಲ್ಲಿ ವಿಶೇಷ ರೂಪದಲ್ಲಿ ಅರಿಶಿಣ ಮತ್ತು ಕುಂಕುಮಕ್ಕೆ ಮಹತ್ವವಿದೆ. ದೇವಿಯ ಮಂತ್ರ ಅಥವಾ ಸಹಸ್ರನಾಮಾ ವಳಿಯ ಪಠಣ ಮಾಡಿ ದೇವಿಗೆ ಕುಂಕುಮ ವನ್ನು ಅರ್ಪಿಸಲಾಗುತ್ತದೆ. ಇದನ್ನು ಕುಂಕುಮಾರ್ಚನೆ ಎನ್ನುತ್ತಾರೆ.

No comments:
Post a Comment