ಸಾಮ್ಯವಾದಿ ರಾಜಕಾರಣಿಗಳಿಂದ ಹಿಂದೂಗಳ ಉತ್ಸವದ ವಿಷಯದಲ್ಲಾಗುವ ಅಕ್ಷಮ್ಯ ದುರ್ಲಕ್ಷ ದ ಪರಿಣಾಮ !
ತಿರುವನಂತಪುರಂ : ಕೇರಳ ರಾಜ್ಯದ ಶಬರಿಮಲೈಯಲ್ಲಿನ ಅಯ್ಯಪ್ಪ ದೇವಸ್ಥಾನ ದಲ್ಲಿ ಜನವರಿ ೧೪ ರ ರಾತ್ರಿ ದರ್ಶನಾರ್ಥಿ ಗಳ ಮೇಲೆ ಮಿನಿಬಸ್ ಹಾಯ್ದು ಅದರಿಂದಾದ ಕಾಲ್ತುಳಿತದಿಂದ ೧೦೯ ಭಕ್ತರು ಮರಣ ಹೊಂದಿದ್ದು ೬೦ ಭಕ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ.
(ಕೇರಳ ಸರಕಾರ ಶಬರಿಮಲೈ ಯಾತ್ರೆ ಯಿಂದ ಕಳೆದ ಒಂದು ತಿಂಗಳಿನಲ್ಲಿ ೬೩ ಕೋಟಿ ರೂಪಾಯಿಗಳನ್ನು ಸಂಪಾದಿ ಸಿದೆ. ಆದರೆ ಈ ಯಾತ್ರೆಗಾಗಿ ಸುವ್ಯವಸ್ಥೆ ಯನ್ನು ಸರಕಾರ ಕಲ್ಪಿಸುವುದಿಲ್ಲ. ಇದು ಅವರ ಹಿಂದೂದ್ರೋಹ ಹಾಗೂ ಅವ್ಯ ವಸ್ಥಿತ ಕಾರುಬಾರಿನ ಮಾದರಿಯಾಗಿದೆ. ಇದು ದೇವಸ್ಥಾನಗಳ ಸರಕಾರೀಕರಣದ ಹಾಗೂ ಸಾಮ್ಯವಾದಿಗಳಂತಹ ಹಿಂದೂ ದ್ರೋಹಿಗಳನ್ನು ಆರಿಸಿ ಕಳುಹಿಸುವುದರ ಪರಿಣಾಮವಾಗಿದೆ ! ಈ ಸ್ಥಿತಿಯನ್ನು ಬದಲಾಯಿಸಲು ರಾಷ್ಟ್ರಾಭಿಮಾನಿ ಹಾಗೂ ಧರ್ಮಾಭಿಮಾನಿ ರಾಜಕಾರಣಿಗಳ ಕೈಗೆ ಅಧಿಕಾರವನ್ನು ವಹಿಸಿಕೊಡುವುದೇ ಪರ್ಯಾಯವಾಗಿದೆ ! - ಸಂಪಾದಕರು)
No comments:
Post a Comment