‘ಭೀಕರ ಪ್ರವಾಹದಲ್ಲಿ ಎಲ್ಲರೂ ಸಂಕಟದಲ್ಲಿರುವಾಗ...

‘ಭೀಕರ ಪ್ರವಾಹದಲ್ಲಿ ಎಲ್ಲರೂ ಸಂಕಟದಲ್ಲಿರುವಾಗ, ನಾವು ಸನಾತನದ ದೋಣಿಯಲ್ಲಿ ಸುರಕ್ಷಿತರಾಗಿರುತ್ತೇವೆ. ಅದರ ನಾವಿಕನು ಪ್ರತ್ಯಕ್ಷ ಈಶ್ವರನೇ ಆಗಿರುವುದರಿಂದ ನಾವು ಸುಖರೂಪವಾಗಿ ಮನೆಗೆ (ಈಶ್ವರನ ತನಕ) ತಲುಪುತ್ತೇವೆ.’ -ಶ್ರೀ.ಹೇಮಂತ ಶಿಂದೆ (ನಿಜ ವೈಶಾಖ ಕೃಷ್ಣ ದ್ವಿತಿಯಾ, ಕಲಿಯುಗ ವರ್ಷ ೫೧೧೨ (೨೯.೫.೨೦೧೦)
‘ಸಮಾಜದಲ್ಲಿ ಸೈದ್ಧಾಂತಿಕ ಚಾರಿತ್ರ್ಯದ ಜ್ಞಾನ ಕಡಿಮೆಯಿರುವುದರಿಂದ ಅನೇಕ ಸಮಸ್ಯೆಗಳು ಉದ್ಭವಿಸಿವೆ’. (ಧರ್ಮಾದಿತ್ಯ ಟೈಮ್ಸ್, ೨೦೧೦ ಆಗಸ್ಟ್)

No comments:

Post a Comment