ದೇಶದ ವಿಭಜನೆಗೆ ಜಿನ್ನಾರಲ್ಲ ಸಾವರಕರ ಕಾರಣರಂತೆ!

ಗಾಂಧಿ ಮತ್ತು ಜಾತ್ಯತೀತ ರಾಜಕಾರಣಿಗಳು ಮಾಡಿದ ಪಾಪವನ್ನು 
ಸ್ವಾ. ಸಾವರಕರರ ತಲೆಗೆ ಮೆತ್ತುವ ದಿಗ್ವಿಜಯ ಸಿಂಗರ ಅರ್ಥಹೀನ ಪ್ರಯತ್ನ!

ಹೊಸದೆಹಲಿ: ಭಾರತದ ವಿಭಜನೆಗೆ ಮೊಹಮ್ಮದ ಅಲಿ ಜಿನ್ನಾ ಅಲ್ಲ, ಸ್ವಾತಂತ್ರ  ವೀರ ಸಾವರಕರರು ಕಾರಣರಾಗಿದ್ದಾರೆ ಎನ್ನುವ ಮೂಲಕ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗರವರು ಹೊಸತನ್ನು ಶೋಧಿಸಿದ್ದಾರೆ. (ರಾಷ್ಟ್ರ ಮತ್ತು ಧರ್ಮದ ಬಗೆಗಿನ ತೀವ್ರ ಉದಾಸೀನತೆಯಿಂದ ದಿಗ್ವಿಜಯ ಸಿಂಗರಂತಹ ಜಾತ್ಯತೀತ ಮುಖಂಡರು ರಾಷ್ಟ್ರದ್ರೋಹವೆಸಗುವಂತಹ ಹೇಳಿಕೆ ನೀಡಿ ರಾಷ್ಟ್ರಪುರುಷರನ್ನು ಅವಮಾನಿಸುತ್ತಿದ್ದಾರೆ. ಈ ಸ್ಥಿತಿಯನ್ನು ಬದಲಾಯಿಸಲು ರಾಷ್ಟ್ರ ಮತ್ತು ಧರ್ಮಪ್ರೇಮಿ ರಾಜಕಾರಣಿಗಳಿಗೆ ಅಧಿಕಾರ ನೀಡದೇ ಪರ್ಯಾಯವಿಲ್ಲ! - ಸಂಪಾದಕರು)

No comments:

Post a Comment